ಸುದ್ದಿ9 ಕೈಕಂಬ ಪೊಳಲಿ ಶ್ರೀ ರಾಮಕ್ರಷ್ಣ ತಪೋವನದಲ್ಲಿ ರಾಮಕ್ರಷ್ಣ ಆಶ್ರಮದ ಮೌಲಾನ ಎಂಬ ವಿದ್ಯಾರ್ಥಿಯು ಮಣ್ಣಿನಿಂದ ಗಣೇಶನ ಮೂರ್ತಿಯನ್ನು ತಯಾರು ಮಾಡಿ ಆಶ್ರಮದಲ್ಲಿ ಗಣೇಶನಿಗೆ ಅಲಂಕಾರ ಪೂಜೆ ನೆರವೇರಿಸಿ ಆಶ್ರಮದಲ್ಲಿ ವಿಸರ್ಜಿಸಲಾಯಿತು.ಇದಕ್ಕೆ ರಾಮಕ್ರಷ್ಣ ತಪೋವನದ ಸ್ವಾಮಿಜಿ ಪೂಜೆ ನೆರವೇರಿಸಿದರು.
SUDDI9 MEDIA NETWORK