ಸುದ್ದಿ9 ಕೈಕಂಬ; ಶ್ರೀ ಗಣೀಶೋತ್ಸವ ಸೇವಾ ಸಮಿತಿ ಅಡ್ಡೂರು ಇದರ ವತಿಯಿಂದ 28 ನೇ ವರ್ಷದ ಸಾರ್ವಜನಿಕ ಗಣೀಶೋತ್ಸವವು ಆ. 29ರಂದು ಶುಕ್ರವಾರ ಬೆಳಗ್ಗೆ 7.30ಕ್ಕೆ ಶ್ರೀ ಗಣೇಶನ ವಿಗ್ರಹ ನಂತರ ಗಣಹೋಮ, ಪೊಳಲಿ ರಾಜೇಶ್ವರೀ ಮಹಿಳಾ ಮಂಡಳಿ ವಿಠೋಭ ಭಜನಾ ಮಂಡಳಿ ಪಲ್ಲಿಪಾಡಿ ವಿವಿಧ ಭಜನಾ ಮಂಡಳಿಯವರಿಂದ ಭಜನೆ ಇನ್ನಿತರ ಕಾರ್ಯಕ್ರಮಗಳು ರಾತ್ರಿ ಶೋಭಾ ಯಾತ್ರೆ ನಡೆಯಲಿದೆ.
adoor 1

29vp  addoor ganapathi addoor   adoor 3

adoior 2

By suddi9

Leave a Reply

Your email address will not be published. Required fields are marked *