Month: August 2014

ಬಳ್ಕುಂಜೆ ಕಬ್ಬಿಗೆ ಭಾರೀ ಬೇಡಿಕೆ! ಗಣೇಶ ಚತುಥರ್ಿ ವ್ಯಾಪಾರ ಬಲುಜೋರು

ಸುರತ್ಕಲ್: ಗಣೇಶ ಚತುಥರ್ಿ ಬಂದಾಗ ಕಬ್ಬು ಬೆಳೆಗಾರರು ಸಂತಸ ಪಡುತ್ತಾರೆ. ಇದಕ್ಕೆ ಕಾರಣ ತಾವು ಕಷ್ಟಪಟ್ಟು ಬೆಳೆದ ಕಬ್ಬಿಗೆ ಒಳ್ಳೆಯ ಬೆಲೆ ಸಿಗುವುದು. ಹಿಂದೆಲ್ಲ ಮಂಡ್ಯ, ಮೈಸೂರು,…

ಬಂಟ್ವಾಳ: ಬಿ.ಸಿ.ರೋಡ್: ಸೆ.1ರಿಂದ ‘ವಿಮಾ ಸಪ್ತಾಹ’

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಎಲ್ಲೈಸಿ ಶಾಖೆಯಲ್ಲಿ ಸೆ.1ರಿಂದ ‘ವಿಮಾ ಸಪ್ತಾಹ’ ಕಾರ್ಯಕ್ರಮ ನಡೆಯಲಿದೆ. ಸೆ.1ರಂದು ಬೆಳಿಗ್ಗೆ ಪ್ರಥಮ ಗ್ರಾಹಕರಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು, ಸೆ.2ರಂದು ಫರಂಗಿಪೇಟೆ ಸಮೀಪದ…

ಅರಳ : 29ರಂದು ‘ಸಾಮೂಹಿಕ ಅಪ್ಪದ ಪೂಜೆ’

ಬಂಟ್ವಾಳ:ತಾಲ್ಲೂಕಿನ ಅರಳ ಮತ್ತು ಕೊಯಿಲ ಗ್ರಾಮಕ್ಕೆ ಸಂಬಂಧಪಟ್ಟಿರುವ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುಥರ್ಿ ಪ್ರಯುಕ್ತ ಇದೇ 29ರಂದು ‘ಸಾಮೂಹಿಕ ಅಪ್ಪದ ಪೂಜೆ’ ಮತ್ತು…

ಪ್ರೌಢಶಾಲಾ ವಿಭಾಗದ ವಲಯ ಮಟ್ಟದ ಖೊ-ಖೋ ಪಂದ್ಯಾಟ

ಬಂಟ್ವಾಳ ತಾಲ್ಲೂಕಿನ ನೈನಾಡು ಸಕರ್ಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಪ್ರೌಢಶಾಲಾ ವಿಭಾಗದ ವಲಯ ಮಟ್ಟದ ಖೊ-ಖೋ ಪಂದ್ಯಾಟದಲ್ಲಿ ಇದೇ ಶಾಲೆಯ ಬಾಲಕ-ಬಾಲಕಿಯರ ತಂಡವು ಪ್ರಥಮ ಬಹುಮಾನ ಗೆದ್ದುಕೊಂಡು…

ಇಸಿಸ್‌ ಉಗ್ರ ಸಂಘಟನೆ ಸೇರಿದ್ದ ಭಾರತೀಯ ಯುವಕ ಹತ್ಯೆ

ಬಾಗ್ಧಾದ್‌ : ಇರಾಕ್‌ನ ಸುನ್ನೀ ಉಗ್ರಗಾಮಿ ಸಂಘಟನೆಯಾಗಿರುವ ಇಸ್ಲಾಮಿಕ್‌ ಸ್ಟೇಟ್‌ ಆಫ್ ಇರಾಕ್‌ ಆ್ಯಂಡ್‌ ಸಿರಿಯಾ (ಇಸಿಸ್‌)ಗೆ ಸೇರ್ಪಡೆಗೊಂಡಿದ್ದ ನಾಲ್ವರು ಭಾರತೀಯ ಯುವಕರಲ್ಲಿ ಓರ್ವ ಹತ್ಯೆಗೀಡಾಗಿರುವುದಾಗಿ ಐಸಿಸ್‌ನ…

ಶನಿವಾರದಿಂದ ನಂದಿನಿ ಹಾಲು ಸ್ಥಗಿತ

ಬೆಂಗಳೂರು: ಆ.30ರಿಂದ ನಂದಿನಿ ಹಾಲಿನ ಸರಬರಾಜನ್ನು ಸ್ಥಗಿತಗೊಳಿಸಲು ನಂದಿನಿ ಹಾಲು ಮಾರಾಟಗಾರರು ನಿರ್ಧರಿಸಿದ್ದಾರೆ. ಸ್ಥಗಿತ ಯಾಕೆ? ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಈ ಹಿಂದೆ ಹಲವು ಬಾರಿ…

ಬಂಟ್ವಾಳ ಜಕ್ರಿಬೆಟ್ಟುವಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ

ಸುದ್ದಿ9ಬಂಟ್ವಾಳ ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವವು ಅ.29 ಶುಕ್ರವಾರದಿಂದ ಸೆ.2 ಮಂಗಳವಾರದವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಬಂಟ್ವಾಳದ ಜಕ್ರಿಬೆಟ್ಟು ಮೈದಾನದಲ್ಲಿ ನಡೆಯಲಿದೆ.

ಬಂಟ್ವಾಳ: ಎಬಿವಿಪಿ ನೇತೃತ್ವದಲ್ಲಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ

ಬಂಟ್ವಾಳ: ಉಪಪ್ರಾಂಶುಪಾಲ ಹಾಗೂ ಉಪನ್ಯಾಸಕಿ ಸೇರಿಕೊಂಡು ವಿದ್ಯಾರ್ಥಿಗಳ ಮೇಲೆ ವಿನಾಃಕಾರಣ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಬುಧವಾರ ತರಗತಿ ಬಹಿಷ್ಕರಿಸಿ…

ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆ

ಬಂಟ್ವಾಳ: ಬಿ.ಸಿ.ರೋಡಿನ ಮೇಲ್ಸೆತುವೆಯಡಿಯಲ್ಲಿ ವಾಹನ ನಿಲುಗಡೆ ನಿಷೇಧಿಸಿ ಬುಧವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆ ಸಭೆ ನಿರ್ಣಯ ಕೈಗೊಂಡಿದೆ. ಅಧ್ಯಕ್ಷೆ ವಸಂತಿ ಸಿ ಅಧ್ಯಕ್ಷತೆಯಲ್ಲಿ ನಡೆದ…

ದ.ಕ ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕರ ಸಂಘದ ಅಧ್ಯಕ್ಷರಾಗಿ ಆಯ್ಕೆ

ದ.ಕ ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕರ ಸಂಘದ ಅಧ್ಯಕ್ಷರಾಗಿ ವಿನ್ಸೆಂಟ್ ರೊಡ್ರಿಗಸ್ ಪರ್ಲ ಬಂಟ್ವಾಳ,ಆ.27: ದ.ಕ ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕರ…

ಆಚಾರಿಪಲ್ಕೆ ರಸ್ತೆ ಸಂಪರ್ಕಕ್ಕೆ ಮನವಿ.

ಬಂಟ್ವಾಳ: ಆಚಾರಿಪಲ್ಕೆಯಿಂದ ಮುಖ್ಯ ರಸ್ತೆ ಬಂಡಸಾಲೆಗೆ ಬರುವ ಮಾರ್ಗ ಹೊಂಡಗುಂಡಿಗಳಿಂದ ತುಂಬಿದ್ದು ಇದನ್ನು ಜನ ಸಂಪರ್ಕಕ್ಕೆ ಯೋಗ್ಯ ರೀತಿಯಲ್ಲಿ ಮಾಡಿಕೊಡುವಂತೆ ಒತ್ತಾಯಿಸಿ ಮನವಿಯನ್ನು ಬಂಟ್ವಾಳ ತಹಶಿಲ್ದಾರ್ಗೆ ಮನವಿ…

ಜಿಲ್ಲಾ ಮಟ್ಟದಚಿತ್ರ ಕಲೆ ಸ್ಪರ್ದೆ

ಸುದ್ದಿ9ಬಂಟ್ವಾಳ: ಶ್ರೀ ಸಾಯಿ ಕಿಡ್ಸ್ ಝೋನ್ ಪ್ಲೇ ಸ್ಕೂಲ್ ಬಿ.ಸಿ.ರೋಡ್ ಮತ್ತು ಲಯನ್ಸ್ ಕ್ಲಬ್ ಬಂಟ್ವಾಳ ಇದರ ಸಹಯೋಗದೊಂದಿಗೆ ನಡೆದ ನರ್ಸರಿ, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ,…

ಪೋರ್ಜರಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಸಲು ಯತ್ನ

ಸುದ್ದಿ9ಬಂಟ್ವಾಳ: ಚಾಲಗೇಣಿದಾರನಲ್ಲದ ವ್ಯಕ್ತಿಯೋರ್ವರು ಭೂನ್ಯಾಯ ಮಂಡಳಿಯ ಕಛೇರಿ ಮುಖ್ಯಸ್ಥ ಮತ್ತು ಪ್ರಥಮ ದರ್ಜೆ ಸಹಾಯಕನ ನೆರವಿನಿಂದ ಪಿಲಾತಬೆಟ್ಟು ಗ್ರಾಮದ ಚಾಲಗೇಣಿದಾರರೋರ್ವರ ಆಸ್ತಿಯ ದಾಖಲೆಗಳನ್ನು ತಿದ್ದಿ ಆಸ್ತಿಯ ಕಬಳಿಸಲೆತ್ನಿಸಿದ…

ಮಾನವ ಹಕ್ಕು ಆಯೋಗದ ಹೆಸರಿನಲ್ಲಿ ಕಿರುಕುಳ ಎಸ್.ಪಿ ಗೆ ದೂರು

ಸುದ್ದಿ9ಬಂಟ್ವಾಳ; ಬಿ.ಸಿ.ರೋಡಿನಲ್ಲಿ ಕಾಯರ್ಾಚರಿಸುತ್ತಿರುವ ಮಾನವ ಹಕ್ಕು ಆಯೋಗದ ಹೆಸರಿನಲ್ಲಿ ದಯಾನಂದ ಶೆಟ್ಟಿ ಎಂಬವರು ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಿ ಬಿ.ಸಿ.ರೋಡ್ ಬಸ್ ನಿಲ್ಧಾಣದಲ್ಲಿ ಕಾರ್ಯ ನಿರ್ವಹಿಸುವ ಬಸ್ ಏಜಂಟರು…