ಬಂಟ್ವಾಳ: ಆಚಾರಿಪಲ್ಕೆಯಿಂದ ಮುಖ್ಯ ರಸ್ತೆ ಬಂಡಸಾಲೆಗೆ ಬರುವ ಮಾರ್ಗ ಹೊಂಡಗುಂಡಿಗಳಿಂದ ತುಂಬಿದ್ದು ಇದನ್ನು ಜನ ಸಂಪರ್ಕಕ್ಕೆ ಯೋಗ್ಯ ರೀತಿಯಲ್ಲಿ ಮಾಡಿಕೊಡುವಂತೆ ಒತ್ತಾಯಿಸಿ ಮನವಿಯನ್ನು ಬಂಟ್ವಾಳ ತಹಶಿಲ್ದಾರ್ಗೆ ಮನವಿ ನೀಡಿದರು. ಈ ಸಂದರ್ಭ ಪ್ರಕಾಶ್ ಅಂಚನ್, ಸಂಜೀವ ಪೂಜಾರಿ, ಕರುಣೇಂದ್ರ ಎಂ, ದಯಾನಂದ, ಕೇಶವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
1 (5)

By suddi9

Leave a Reply

Your email address will not be published. Required fields are marked *