Month: August 2014

ಟೋಲ್ ಸಿಬ್ಬಂದಿಗೆ ಹಲ್ಲೆ ಪ್ರಕರಣ: ಓರ್ವನ ಸೆರೆ

ಸುದ್ದಿ9ಬಂಟ್ವಾಳ: ಬ್ರಹ್ಮರಕೋಟ್ಲು ಟೋಲ್ ಸಂಗ್ರಹ ಕೇಂದ್ರದ ಸಿಬ್ಬಂದಿಯೊಬ್ಬರಿಗೆ ಕಳೆದ ಭಾನುವಾರ ಬೈಕಿನಲ್ಲಿ ಬಂದ ಅಪರಿಚಿತರ ತಂಡ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಓರ್ವನನ್ನು ಬಂಟ್ವಾಳ ನಗರ ಪೊಲೀಸರು…

ಮಹಿಳಾ ಗ್ರಾಮಸಭೆ

ಸುದ್ದಿ9ಮೇರಮಜಲು:ಮೇರಮಜಲು ಗ್ರಾಮ ಪಂಚಾಯತ್ನ ಮಹಿಳಾ ಗ್ರಾಮ ಸಭೆಯು ಅ. 22 ಶುಕ್ರವಾದಂದು ಪೂವರ್ಾಹ್ನ 11:30ಕ್ಕೆ ಪಂಚಾಯತ್ ಅಧ್ಯಕ್ಷರಾದ ವೃಂದ್ರವರ ಅಧ್ಯಕ್ಷತೆಯಲ್ಲಿ ಜರುಗಿತು. ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ…

ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಬಗ್ಗೆ ಸಮಾಲೋಚನ ಸಭೆ

ಸುದ್ದಿ9ಬಂಟ್ವಾಳ:ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು ಹಾಗೂ ತಾಲೂಕು ಪಂಚಾಯತ್ ಬಂಟ್ವಾಳ ಇದರ ಸಹಯೋಗದೊಂದಿಗೆ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಬಗ್ಗೆ ಸಮಾಲೋಚನಾ ಸಭೆ ಅ.26ಮಂಗಳವಾರ ಜಿ.ಎಸ್.ವೈ ಸಭಾಂಗಣದಲ್ಲಿ…

ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಹಾಸಭೆ ಮೂರ್ತೆದಾರರಿಗೆ ಡಿವಿಡೆಂಟ್, ಮಕ್ಕಳಿಗೆ ವಿಧ್ಯಾಥರ್ಿ ವೇತನ ವಿತರಣೆ

ಸುದ್ದಿ9ಬಂಟ್ವಾಳ:ತೆಂಗು ಬೆಳೆಗಾರರು ಒಕ್ಕೂಟ ರಚಿಸುವ ಮೂಲಕ ಸರಕಾರದಿಂದ ಸಹಾಯಧನ ಪಡೆಯಲು ಸಾದ್ಯವಾಗುವುದೆಂದು ಬಂಟ್ವಾಳ ತಾಲೂಕು ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕ ಎ.ಸಂಜೀವ ನಾಯ್ಕ್ ಅವರು ಹೇಳಿದ್ದಾರೆ. ಶಂಭೂರು…

ಮಂಗಳೂರು-ಕುವ್ವೆಟ್ ವಿಮಾನ ಸೇವೆ ಮರು ಆರಂಭ

ಸುದ್ದಿ9ಮಂಗಳೂರು :ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು -ಕುವೈಟ್ ನಡುವೆ ವಿಮಾನ ಆರಂಭಿಸಬೇಕು ಎಂದು ಒತ್ತಾಯಿಸಿ ಕೇಂದ್ರ ವಿಮಾನ ಯಾನ ಸಚಿವರು ಹಾಗೂ…

ವಿಟ್ಲ ಅಧ್ಯಾಪಕರ ಸಹಕಾರಿ ಸಂಘದ ನಿದರ್ೇಶಕರಾಗಿ ಜಯಾನಂದ ಪೆರಾಜೆ ನೇಮಕ

ಸುದ್ದಿ9ಕಲ್ಲಡ್ಕ, ಆ. 25:ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆಯ ಪದವೀಧರ ಶಿಕ್ಷಕ ಜಯಾನಂದ ಪೆರಾಜೆ ಅವರನ್ನು ವಿಟ್ಲ ಅಧ್ಯಾಪಕರ ಸಹಕಾರಿ…

ಅಂತರ್ಜಿಲ್ಲಾ ಬೈಕ್ ಕಳ್ಳನ ಬಂಧನ

ಬಂಟ್ವಾಳ: ಅಂತರ್ಜಿಲ್ಲಾ ಬೈಕ್ ಕಳ್ಳನೋರ್ವನನ್ನು ಪುಂಜಾಲಕಟ್ಟೆ ಪೊಲೀಸರು ಸೋಮವಾರ ಸಿದ್ದಕಟ್ಟೆಯಲ್ಲಿ ಬಂಧಿಸಿದ್ದು ಆತನಿಂದ ಕಳವುಗೈದ ಬೈಕೊಂದನ್ನು ವಶಪಡಿಸಿಕೊಂಡಿದ್ದಾರೆ. ವಿಟ್ಲಕಸ್ಬಾ ಗ್ರಾಮದ ಅಣ್ಣಮೂಲೆ ನಿವಾಸಿ ರಾಮಕೃಷ್ಣ ನಾಯ್ಕ ಎಂಬವರ…

ಪುರಸಭೆಯಲ್ಲಿ ಲಕ್ಷದ ನಿರ್ಲಕ್ಷ! ಅಕ್ರಮದ ಸುಳಿಯಲ್ಲಿ ಸಿಲುಕಿರುವ ಮೂಡಬಿದ್ರೆ ಪುರಸಭೆ

ಸುದ್ದಿ9ಮೂಡಬಿದ್ರೆ;ಅಕ್ರಮ ಕಟ್ಟಡ ನಿಮರ್ಾಣಕ್ಕೆ ಪರವಾನಿಗೆ ನೀಡಿ ವಿವಾದಕ್ಕೆ ಕಾರಣವಾದ ಮೂಡಬಿದ್ರೆ ಪುರಸಭೆ ಮತ್ತೊಮ್ಮೆ ಅಕ್ರಮ ಕೋಳಿ ಮಾರಾಟವನ್ನು ಬೆಂಬಲಿಸುತ್ತಿದೆ ಎನ್ನುವ ಆರೋಪ ಕೇಳಿ ಬಂದಿದ್ದು,ಇದಕ್ಕೆ ಪೂರಕ ಎಂಬಂತೆ…

ಗುರುಪುರ ಕೈಕಂಬದಲ್ಲಿ ಪ್ರತಿಭಾ ಪುರಸ್ಕಾರ -2014

ಸುದ್ದಿ9ಕೈಕಂಬ:ಸಮಾಜದಎಲ್ಲಾ ಮಂದಿಯಲ್ಲಿಯೂಒಂದಲ್ಲಒಂದು ಪ್ರತಿಭೆಯಿದೆ.ಅದನ್ನು ಸತತ ಪ್ರಯತ್ನ, ಶ್ರಮದಿಂದ ಬೆಳಗಿಸಿದಾಗ ಯಶಸ್ಸು ನಮ್ಮದಾಗುತ್ತದೆ.ವಿದ್ಯಾಥರ್ಿಗಳು ತಮಗೆ ಸಿಕ್ಕಿದ ಅವಕಾಶವನ್ನು ಬಳಸಿ ಪ್ರತಿಭೆಗಳನ್ನು ಅರಳಿಸಬೇಕು ಮತ್ತುಜೀವನದಲ್ಲಿ ಯಶಸ್ವಿಯಾಗಬೇಕು.ಯಶಸ್ವಿಯಾದ ಮಕ್ಕಳಲ್ಲಿ ಸಂತೋಷವಿರುತ್ತದೆ.ಅವರುಜೀವನದಲ್ಲಿಏನನ್ನಾದರೂ ಸಾಧಿಸಲು…

ಶತಾಯುಷಿ ಜಲಜಾ ಎಮ್.ಶೆಟ್ಟಿ ನಿಧನ

ಸುದ್ದಿ9ಬೈಲು ಮೂಡುಕರೆ ದಿವಂಗತ ಮೂಂಡಪ್ಪಶೆಟ್ಟಿ ಅವರ ಧರ್ಮಪತ್ನಿ ಜಲಜಾ ಎಮ್.ಶೆಟ್ಟಿ(ಶತಾಯುಷಿ-101ವ.)ಅವರು ಅ.25 ಸೋಮವಾರ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು.ಮೃತರು ಬೈಲು ಹೊಸಮನೆ ಗೋಪಾಲಕೃಷ್ಣ ಸಹಿತ ಒರ್ವ ಪುತ್ರಿ…

ಹೊಂಡಗಳಿಂದ ಕೂಡಿದ ರಸ್ತೆಗೆ ಶ್ರಮದಾನದ ಪ್ರತಿಭಟನೆ

ಬಂಟ್ವಾಳ: ಸುಮಾರು 8 ವರ್ಷಗಳಿಂದ ಅಭಿವೃದ್ದಿ ಕಾಣದೆ ಹೊಂಡಗಳಿಂದ ತುಂಬಿ ಹೋಗಿದ್ದ ಪಂಜಿಕಲ್ಲು ಕಲ್ಲು ಗ್ರಾಮದ ಆಚಾರಿಪಲ್ಕೆಯಿಂದ ಬಂಡಸಾಲೆ ಸಂಪಕರ್ಿಸುವ ರಸ್ತೆಯನ್ನು ಭಾನುವಾರ ಗ್ರಾಮಸ್ಥರೇ ಶ್ರಮದಾನ ನಡೆಸುವ…

ಕೈಕಂಬದಲ್ಲಿ ಮುಗಿಯದ ಕೇಬಲ್ ದುರಸ್ಥಿ ಕಾರ್ಯಕ್ರಮ

ಕೈಕಂಬ: ಕೈಕಂಬವನ್ನು ಒಂದಲ್ಲಾ ಒಂದು ಕಾರಣಕ್ಕೆ ಅಗೆಯುತ್ತಾ ಇರುತ್ತಿದ್ದು, ಸದ್ಯ ಇದು ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಕೈಕಂಬದ ರಸ್ತೆ ಸಂಪೂರ್ಣ ಕೇಬಲ್ಮಯವಾಗಿದ್ದು, ಒಂದಲ್ಲಾ ಒಂದು ಕಂಪೆನಿಗಳು ಅಗೆಯುತ್ತಿರುವುದು…

ಚಿಕ್ಕೋಡಿ: ಕಾಂಗ್ರೆಸ್  ಜಯಭೇರಿ

ಬೆಳಗಾವಿ: ವಿಧಾನಸಭಾ ಉಪಚುನಾವಣಾ ಮತಎಣೆಕೆ ಕಾರ್ಯ ಮುಕ್ತಾಯವಾಗಿದ್ದು, ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಭರ್ಜಯ ಜಯ ಸಾಧಿಸಿದೆ. ಕಾಂಗ್ರೆಸ್ ಪಕ್ಷದ ಗಣೇಶ್ ಹುಕ್ಕೇರಿ ಅವರು ಒಟ್ಟು…