ಸುದ್ದಿ9ಕೈಕಂಬ:ಸಮಾಜದಎಲ್ಲಾ ಮಂದಿಯಲ್ಲಿಯೂಒಂದಲ್ಲಒಂದು ಪ್ರತಿಭೆಯಿದೆ.ಅದನ್ನು ಸತತ ಪ್ರಯತ್ನ, ಶ್ರಮದಿಂದ ಬೆಳಗಿಸಿದಾಗ ಯಶಸ್ಸು ನಮ್ಮದಾಗುತ್ತದೆ.ವಿದ್ಯಾಥರ್ಿಗಳು ತಮಗೆ ಸಿಕ್ಕಿದ ಅವಕಾಶವನ್ನು ಬಳಸಿ ಪ್ರತಿಭೆಗಳನ್ನು ಅರಳಿಸಬೇಕು ಮತ್ತುಜೀವನದಲ್ಲಿ ಯಶಸ್ವಿಯಾಗಬೇಕು.ಯಶಸ್ವಿಯಾದ ಮಕ್ಕಳಲ್ಲಿ ಸಂತೋಷವಿರುತ್ತದೆ.ಅವರುಜೀವನದಲ್ಲಿಏನನ್ನಾದರೂ ಸಾಧಿಸಲು ಸಿದ್ದರಿರುತ್ತಾರೆ.ಎಂದು ಪೊಂಪೈಕನ್ಯಾಮಠ, ಕೈಕಂಬ ಗುರುಪುರಇದರ ಮುಖ್ಯಸ್ಥರದ ಭಗಿನಿ ಹೆಲೆನ್ ಬಿ.ಎಸ್.ನುಡಿದರು. ಅವರು ಅ.24 ರಂದು ಗುರುಪುರ ಕೈಕಂಬ ಪೊಂಪೈ ಸಭಾ ಭವನದಲ್ಲಿ ಕೆಥೊಲಿಕ್ ಸಭಾ, ಪೊಂಪೈ ಮಾತೆಯಾದೇವಾಲಯ ,ಗುಪರ್ುರಘಟಕ ಏರ್ಪಡಿಸಿದ ಹೈಸ್ಕೂಲ್, ಪಿ.ಯು.ಸಿ, ಕಾಲೇಜು ಹಾಗೂ ವೃತ್ತಿಪರ ಶಿಕ್ಷಣದಲ್ಲಿ ವಿಶೇಷ ಸಾದನೆಗೈದ ಮಕ್ಕಳನ್ನು ಸನ್ಮಾನಿಸುತ್ತಾ ನುಡಿದರು.
ಕಿನ್ನಿಕಂಬಳ ಸರಕಾರಿ ಫ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ತಾರ ಲವಿನಾ ಫೆನರ್ಾಂಡಿಸ್ ಮಾತನಾಡಿ ಶಾಲೆಯಲ್ಲಿಅಧಿಕ ಅಂಕ ಗಳಿಸುವ ಜೊತೆಗೆ ಒಳ್ಳೆಯ ಮೌಲ್ಯಗಳನ್ನು ,ಜೀವನ ನಡೆಸುವ ಕೌಶಲ್ಯಗಳನ್ನು ಸಹ ಮೈಗೂಡಿಸಬೇಕೆಂದು ಕರೆಕೊಟ್ಟರು.
ಪೊಂಪೈ ಆಂಗ್ಲ ಮಾಧ್ಯಮದ ಮುಖ್ಯೋಪಾಧ್ಯಾಯರಾದ ಮಹೇಶ್ಶೆಟ್ಟಿ ಮಾತನಾಡಿ ವಿದ್ಯಾಭ್ಯಾಸದಲ್ಲಿ ಯಶಸ್ಸುಗಳಿಸಲು ಭಕ್ತಿ, ಧೃಢಸಂಕಲ್ಪ, ಸಂಪೂರ್ಣ ಮನಸ್ಸು, ಆತ್ಮವಿಶ್ವಾಸಇಟ್ಟುಕೊಂಡು ಪ್ರಯತ್ನಿಸಬೇಕೆಂದು ಹೇಳಿದರು. ಹೈಸ್ಕೂಲ್, ಪಿ.ಯು.ಸಿ, ಕಾಲೇಜು ಹಾಗೂ ವೃತ್ತಿಪರ ಶಿಕ್ಷಣದಲ್ಲಿ ವಿಶೇಷ ಸಾದನೆಗೈದ 72ಮಕ್ಕಳನ್ನು ಪ್ರಶಸ್ತಿ ಫಲಕ ,ಪ್ರಮಾಣ ಪತ್ರ .ನೀಡಿ ಸನ್ಮಾನಿಸಲಾಯಿತು ಹಾಗೂ ವಿದ್ಯಾಥರ್ಿಗಳ ಪéೋಷಕರಿಗೆ ಗುಲಾಬಿ ಹೂ ನೀಡಿಗೌರವಿಸಲಾಯಿತು
ಕೆಥೋಲಿಕ್ ಸಭಾಗುರುಪುರಘಟಕದಅಧ್ಯಕ್ಷರಾದ ಶ್ರೀಮತಿ ಡೆಲ್ಸಿರೊಡ್ರಿಗಸ್ ಸ್ವಾಗತಿಸಿದರು, ಕಾರ್ಯದಶರ್ಿ ಹೆನ್ರಿವಾಲ್ಡರ್ ವಂದಿಸಿದರು, ಶ್ರೀಮತಿ ಐರಿಸ್ ಪಿಂಟೊಕಾರ್ಯಕ್ರಮ ನಿರೂಪಿಸಿದರು.

07

01

02

03

04

05

06

 

By suddi9

One thought on “ಗುರುಪುರ ಕೈಕಂಬದಲ್ಲಿ ಪ್ರತಿಭಾ ಪುರಸ್ಕಾರ -2014”

Leave a Reply

Your email address will not be published. Required fields are marked *