Month: August 2014

ಸ್ವಿಸ್ ಬ್ಯಾಂಕಲ್ಲಿ ಹಣವಿಟ್ಟರ ಪತ್ತೆ ಮಾಡಿದ ಕೇಂದ್ರೀಯ ತೆರಿಗೆ ಮಂಡಳಿ

ನವದೆಹಲಿ: ಸ್ವಿಝರ್ಲಾಂಡಿನ ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪು ಹಣ ಇಟ್ಟ ಭಾರತೀಯ ಕುಳಗಳನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಟಿಡಿ) ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಸ್ವಿಸ್ ಬ್ಯಾಂಕ್…

ಶಿಕಾರಿಪುರವನ್ನು ಶಿಖಾರಿ ಮಾಡಿದ ಬಿಜೆಪಿಯ ರಾಘವೇಂದ್ರ

ಶಿವಮೊಗ್ಗ: ಬಿಜೆಪಿಯ ಭದ್ರಕೋಟೆ ಎಂದೆ ಪರಿಗಣಿತವಾದ ಶಿವಮೊಗ್ಗಾ ಜಿಲ್ಲೆಯ ವಧಾನಸಭಾ ಕ್ಷೇತ್ರಕ್ಕೆ ನಡೆದಿದ್ದ ನಡೆದ ಮರುಚುನಾವಣೆಯಲ್ಲಿ ಬಿಜೆಪಿ ಬಿ ವೈ ರಾಘವೇಂದ್ರ ಅವರು ಶಿಕಾರಿ ಮಾಡಿದ್ದಾರೆ. ಮತಎಣಿಕೆಯ…

ಬಳ್ಳಾರಿಯಲ್ಲಿ ಬಿಜೆಪಿ ಛಿದ್ರ; ಕಾಂಗ್ರೆಸ್ನ ಗೋಪಾಲಕೃಷ್ಣ ಗೆಲುವು

ಬಳ್ಳಾರಿ: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಪ್ರತಿಷ್ಠಿತ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಸಾಧಿಸಿದ್ದು, ಬಿಜೆಪಿ ನೆಲಕಚ್ಚಿದೆ. ಶ್ರೀರಾಮುಲು ಅವರ ಭದ್ರಕೋಟೆ…

ಪುಷ್ಪಲತಾ ಕೊಲೆ; ಗಂಡನ ಮಂಪರು ಪರೀಕ್ಷೆ ಉತ್ತರ ನೀಡಲಿದೆಯೇ?

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಚಚರ್್ ನಿವಾಸಿ ಗೃಹಿಣಿ ಪುಷ್ಪಲತಾ(34) ಅವರ ನಿಗೂಢ ಕೊಲೆ ಪ್ರಕರಣ ಕಗ್ಗಂಟಾಗಿ ಪರಿಣಮಿಸಿದ್ದು, ಆಕೆ ಪತಿ ಹಿರೇಂಬಾಡಿ ಶಾಲೆಯ ಮುಖ್ಯ ಶಿಕ್ಷಕ ಗುರುಮೂತರ್ಿಯವರ…

`ಭವಬಂಧನಕ್ಕೊಳಗಾದರೂ ನಾ ನಿನ್ನ ಬಿಡಲಾರೆ’

ಇದು ಹೋರಿ-ಶ್ವಾನದ ನೈಜ ಪ್ರೀತಿ ಸುದ್ದಿ9 ಮಂಗಳೂರು: ಪ್ರೀತಿಯೊಂದಿದ್ದರೆ, ಇಡೀ ಜಗತ್ತನ್ನು ಜಯಿಸಬಲ್ಲೆ, ಭವಬಂಧನ ಕಳಚಿದರೂ ನಮ್ಮ ಪ್ರೇಮ ಶಾಶ್ವತ….. ಇಂಥಹಾ ಸಾಲುಗಳನ್ನು ನೀವು ನೀವು ಓದಿರುತ್ತೀರಿ.…

ಸ್ವಯಂಸೇವಕ ಸಂಘದ ಧುರೀಣ ರೆಂಜಾಳ ಅಸ್ತಂಗತ

ಮಂಗಳೂರು: ರಂಜಾಳ ವಾಸುದೇವ ಪ್ರಭು (84) ಇವರು ಅಲ್ಪಕಾಲದ ಅನಾರೋಗ್ಯದಿಂದ ಆ23ರಂದು) ನಿಧನರಾಗಿದ್ದಾರೆ. ಮೃತರು ಪತ್ನಿ, ಎರಡು ಗಂಡು, ಎರಡು ಹೆಣ್ಣು ಮಕ್ಕಳು, ಸಹೋದರರು ಮತ್ತು ಅಪಾರ…

ಬಂಟ್ವಾಳದಲ್ಲಿ ತುಳು ಮಿನದನ

ಬಂಟ್ವಾಳ: ತುಳು ಭಾಷೆ ಬೆಳೆಯಬೇಕು. ತುಳುನಾಡು ಬೆಳಗಬೇಕು. ಇಲ್ಲಿನ ರಾಜಕೀಯ ನಾಯಕರು ಈ ನಿಟ್ಟಿನಲ್ಲಿ ತಮ್ಮ ಇಚ್ಚಾಶಕ್ತಿಯನ್ನು ಪ್ರದಶರ್ೀಸಬೇಕು ಎಂದು ಸಾಂಗ್ಲಿ ಕನರ್ಾಟಕ ತುಳುನಾಡು ಸಂಘದ ಅಧ್ಯಕ್ಷ…

ಚಿತ್ರಕಲೆ ಅಭಿವ್ಯಕ್ತಿಗೊಳ್ಳಲು ಸ್ಪಧರ್ೇ ಸಹಕಾರಿ: ರತೀಂದ್ರನಾಥ್

ಬಂಟ್ವಾಳ: ಮಕ್ಕಳ ಅಭಿರುಚಿಗೆ ಪೂರಕವಾಗಿರುವ ಚಿತ್ರ ಕಲೆಗೆ ಸ್ಪಧರ್ೆಗಳು ಸಹಕಾರಿಯಾಗಲಿವೆ, ಸ್ಪದರ್ೆ ಕೇವಲ ಬಹುಮಾನಕ್ಕೆ ಸೀಮಿತವಾಗಿರದೆ ವ್ಯಕ್ತಿತ್ವ ರೂಪಿಸುವಲ್ಲಿ ಪೂರಕವಾಗಿರರಬೇಕು ಎಂದು ಮಂಗಳೂರು ಶ್ರೀ ಶಿಡರ್ಿಬಾಬ ರಿಯಲ್…

ಕೈಕಂಬ ಮತ್ತು ಎಡಪದವು ವಲಯದ ಟೈಲರ್ಸ್ ಎಸೋಸಿಯನ್ ವಾರ್ಷಿಕ ಮಹಾಸಭೆ

ಸುದ್ದಿ9 ಕೈಕಂಬ: ಕರ್ನಾಟಕ ಸ್ಟೇಟ್ ಟ್ಯಲರ್ಸ್ ಎಸೋಸಿಯನ್ ಗೋರಿಗುಡ್ಡೆ ಇದರ ಕೈಕಂಬ ಎಡಪದವು ವಲಯ ಸಮಿತಿಯ ವಾರ್ಷಿಕ ಮಹಾಸಭೆಯು ರಾದಾಕೃಷ್ಣ ಭಜನಾ ಮಂದಿರ ಕಿನ್ನಿಕಂಬಳದಲ್ಲಿ ಆ.24ರಂದು ಬಾನುವಾರ…

ಪ್ರತಿಭಾ ಪುರಸ್ಕಾರ

ಸುದ್ದಿ9ಕೈಕಂಬ: ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಪೊಂಪೈ ಮಾತೆಯ ದೇವಾಲಯ ಗುರುಪುರ ಘಟಕ ಇದರ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ-2014 ಕಾರ್ಯಕ್ರಮ ನಡೆಯಲಿದೆ. 2013-14ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ.,…

ಬಜ್ಪೆ: ಮುಸ್ಲಿಮರಿಗೆ ರಾಜಕೀಯದ ಅನಿವಾರ್ಯತೆ’ ಸಂವಾದ

ಸುದ್ದಿ9ಬಜ್ಪೆ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟ್ ಆಫ್ ಇಂಡಿಯಾ ವತಿಯಿಂದ `ಮುಸ್ಲಿಮರಿಗೆ ರಾಜಕೀಯದ ಅನಿವಾರ್ಯತೆ’ ವಿಷಯದ ಕುರಿತ ಸಂವಾದ ಕಾರ್ಯಕ್ರಮ ಬಜ್ಪೆಯಲ್ಲಿ ಶನಿವಾರ ನಡೆಯಿತು. ಎಸ್ಡಿಪಿಐ ರಾಜ್ಯ ಉಪಾಧ್ಯಕ್ಷ…

ಕ್ಷೇತ್ರಕ್ಕೆ ಅನಂತಮೂರ್ತಿ ಕೊಡುಗೆ ಅಪಾರ: ಆರ್.ಎಸ್.ಎಸ್

ಬೆಂಗಳೂರು: ನಮಗೂ ಹಾಗೂ ಅನಂತಮೂರ್ತಿ ಅವರಿಗೂ ವೈಚಾರಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ ಅವರ ಬಗ್ಗೆ ನಮಗೆ ಗೌರವವಿದೆ. ಸಾಹಿತ್ಯ ಕ್ಷೇತ್ರಕ್ಕೆ ಅನಂತಮೂರ್ತಿ ಕೊಡುಗೆ ಅಪಾರ ಎಂದು ಆರ್.ಎಸ್.ಎಸ್…

ಸೋಮವಾರದಿಂದ ಆರಂಭವಾಗಲಿದೆ ಭಾರತ-ಇಂಗ್ಲೆಂಡ್ ಏಕದಿನ ಸರಣಿ : ಸೇಡು ತೀರಿಸಿಕೊಳ್ಳಲು ರೆಡಿಯಾಗಿದೆ ಟೀಮ್ ಇಂಡಿಯಾ

ಸುದ್ದಿ9ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋತಿರುವ ಟೀಮ್ ಇಂಡಿಯಾ, ಒನ್​’ಡೇ ಸೀರಿಸ್​ಮೇಲೆ ಕಣ್ಣಿಟ್ಟಿದೆ. ಇಲ್ಲಿ ಗೆದ್ದು ಆಂಗ್ಲರ ವಿರುದ್ಧ ಸೇಡು ತೀರಿಸಿಕೊಳ್ಳಲು ರೆಡಿಯಾಗಿದೆ. ಅದಕ್ಕೆ ಸರಿಯಾಗಿ ಭಾರತ-ಇಂಗ್ಲೆಂಡ್ ಏಕದಿನ…

ಕಾಗದದ ನೋಟುಗಳ ಜಾಗದಲ್ಲಿ ಬರಲಿವೆ ಪ್ಲಾಸ್ಟಿಕ್ ನೋಟುಗಳು.

ಮುಂಬೈ: ಹೆಚ್ಚುತ್ತಿರುವ ಖೋಟಾನೋಟುಗಳ ಹಾವಳಿ ತಡೆಗಟ್ಟಲು ರಿಸರ್ವ್ ಬ್ಯಾಂಕ್ ಇಂಡಿಯಾ ಮಹತ್ವದ ಹೆಜ್ಜೆ ಇಟ್ಟಿದೆ. ಕಾಗದದ ನೋಟುಗಳ ಜಾಗದಲ್ಲಿ ಹಲವು ಸೆಕ್ಯೂರಿಟಿ ಅಂಶಗಳನ್ನೊಳಗೊಂಡ ಪ್ಲಾಸ್ಟಿಕ್ ನೋಟುಗಳನ್ನ ಪರಿಚಯಿಸಲು…