Month: August 2014

ಕೂರಿಯಾಳ ಆಟಿದ ಒಂಜಿ ಕೂಟ

ಸುದ್ದಿ9ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಬಂಟ್ವಾಳ ಕೂರಿಯಾಳ ಒಕ್ಕೂಟದ ನೇತೃತ್ವದಲ್ಲಿ ಆಟಿದ ಒಂಜಿ ಕೂಟ ಕೂರಿಯಾಳ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜಿ.ಪಂ. ಸದಸ್ಯೆ ನಳಿನಿ…

ಹುಟ್ಟಿದ ಮೂರೇ ದಿನಕ್ಕೆ ಯಾರ ಸಹಾಯವೂ ಇಲ್ಲದೇ ಬಾಟಲ್ ಹಿಡಿದು ಹಾಲು ಕುಡಿಯುತ್ತಿದೆ ಈ ಮಗು..

ನವಜಾತ ಶಿಶುವೊಂದು ಹುಟ್ಟಿದ ಕೇವಲ ಮೂರು ದಿನಗಳಲ್ಲಿ ಯಾರ ಸಹಾಯವೂ ಇಲ್ಲದೇ ಹಾಲಿನ ಬಾಟಲ್ ಹಿಡಿದು ಹಾಲು ಕುಡಿಯುತ್ತಿದೆ. ಇಂತಹದೊಂದು ವಿಸ್ಮಯ ಅಮೇರಿಕಾದಲ್ಲಿ ನಡೆದಿದ್ದು ವೈದ್ಯಲೋಕವನ್ನೇ ಅಚ್ಚರಿಗೊಳಿಸಿದೆ.…

ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಅನಂತಮೂರ್ತಿ ಇನ್ನಿಲ್ಲ

ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಅವರು ಶುಕ್ರವಾರ ನಿಧನರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅನಂತಮೂರ್ತಿ ಅವರನ್ನು ಇಂದು ಬೆಳಗ್ಗೆ ನಗರದ ಮಣಿಪಾಲ್ ಆಸ್ಪತ್ರೆಗೆ…

ಕಿನ್ನಿಕಂಬಳ: ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟ

ಸುದ್ದಿ9 ಕೈಕಂಬ; ಮಂಗಳೂರು ತಾಲೂಕು ದಕ್ಷಿಣ ವಲಯ ಪ್ರಾಥಮಿಕ ಮತ್ತು ಫ್ರೌಡಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂಧ್ಯಾಟವು ಆ.23 ರಂದು ಶನಿವಾರ ಕಿನ್ನಿಕಂ ಗುರುಕಂಬಳ ಉರ್ದು ಪ್ರಾಥಮಿಕ…

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಹಿತಿ ಅನಂತಮೂರ್ತಿ

ಬೆಂಗಳೂರು: ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಜ್ಞಾನಪೀಠ ವಿಜೇತ ಸಾಹಿತಿ ಯು ಆರ್ ಅನಂತಮೂರ್ತಿ ಕಳೆದ 15 ದಿಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ…

ಮದನಿ ಜಾಮೀನು ವಿಸ್ತರಿಸಿದ ಸುಪ್ರೀಂಕೋರ್ಟು

ನವದೆಹಲಿ: ಬೆಂಗಳೂರು ಸರಣಿ ಸ್ಫೋಟದ ಪ್ರಮುಖ ಆರೋಪಿ ಪಿಡಿಪಿ ಪಕ್ಷ ಮುಖ್ಯಸ್ಥನಾಗಿದ್ದ ಅಬ್ದುಲ್ ನಾಸೀರ್ ಮದನಿಗೆ ಕಟ್ಟುನಿಟ್ಟಿನ ಷರತ್ತಿನ ಮೂಲಕ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಅವಧಿಯನ್ನು…

ಕಬಡ್ಡಿಗೆ ಪ್ರೋತ್ಸಾಹ ಅಗತ್ಯ: ಮೋಹನ್

ಬಂಟ್ವಾಳ: ದ.ಕ ಜಿಲ್ಲಾ.ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಅಜ್ಜಿಬೆಟ್ಟು ಬಿ.ಮೂಡ ಇದರ ಸಂಯುಕ್ತ ಆಶ್ರಯದಲ್ಲಿ ಪ್ರೌಢ ಶಾಲಾ…

ಬಿ.ಸಿ.ರೋಡಿನಲ್ಲಿ ಮಿನಿ ವಿಧಾನಸೌಧ ?

ಬಂಟ್ವಾಳ; ತಾಲೂಕಿನ ಹಲವು ವರ್ಷಗಳ ಬೇಡಿಕೆಯಾಗಿರುವ ಮಿನಿವಿಧಾನಸೌಧದ ಕನಸು ಕೊನೆಗೂ ಈಡೇರುವ ಕಾಲ ಬಂದಿದೆ. ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಈ…

ಕೈಕಂಬ, ಪೊಳಲಿ, ಗಂಜಿಮಠ, ವಾಮಂಜೂರು ವ್ಯಾಪ್ತಿಗೆ ನೋ ಇಂಟರ್ನೆಟ್

ಸುದ್ದಿ9ಕೈಕಂಬ: ಭಾರತೀಯ ದೂರ ಸಂಚಾರ ನಿಗಮ(ಬಿಎಸ್ಎನ್ಎಲ್) ನಿಂದ ಕಲ್ಪಿಸಲಾಗಿದ್ದ ಇಂಟೆರ್ನೆಟ್ ಜಾಲದಲ್ಲಿ ಸಮಸ್ಯೆ ಉಂಟಾಗಿದ್ದು ಕಳೆದ ಮೂರು ತಿಂಗಳಿನಿಂದ ಇಂಟೆರ್ನೆಟ್ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ. ಗುರುಪುರ ಕೈಕಂಬ,…

ಪತ್ನಿ ಮಗಳಿಗೆ ವಿಷವುಣಿಸಿ ಆತ್ಮಹತ್ಯೆ ಪ್ರಕರಣ: ಮತ್ತೊಬ್ಬ ಬಂಧನ

ಮಂಗಳೂರು: ಉರ್ವ ಚಿಲಿಂಬಿಯ ಅಕ್ಷಯ ಫೈನಾನ್ಸ್ ಮಾಲಕ ಶೈಲೇಶ್ ತನ್ನ ಪತ್ನಿ-ಮಗಳಿಗೆ ವಿಷವುಣಿಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಹೊಗೆಬೈಲು…

ಆ. 23, 24: ಕಟೀಲಿನಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ

ಕೈಕಂಬ: ಉಡುಪಿ, ಕಾಸರಗೋಡು ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ 21ನೇ…

ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕ್ಯಾಪ್ಟನ್?

ನವದೆಹಲಿ: ಕಳೆದ ಐದಾರು ತಿಂಗಳಿನಿಂದ ಕಳಪೆ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾದ ಉತ್ಸಾಹವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯರೇ ಆಗಿರುವ ಮಾಜಿ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಅವರನ್ನು…

ಎಬೋಲಾ ಅಧ್ಯಯನ ನಡೆಸಲು ಮುಕ್ತ ಅವಕಾಶ

ಲಂಡನ್: ಎಬೋಲಾ ನಿಯಂತ್ರಣಕ್ಕೆ ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯ ಹಾಗೂ ಇಂಗ್ಲೆಂಡ್ ಸರಕಾರ ದಕ್ಷಿಣಾಫ್ರಿಕಾದಿಂದ ಎಬೋಲಾದ ಅಧ್ಯಯನ ಮಾಡಲು ಚಾರಿಟೇಬಲ್ ಟ್ರಸ್ಟ್ ನಿಮರ್ಿಸಿದ್ದು ಬರೋಬ್ಬರಿ…