ಕೈಕಂಬ: ಕೈಕಂಬವನ್ನು ಒಂದಲ್ಲಾ ಒಂದು ಕಾರಣಕ್ಕೆ ಅಗೆಯುತ್ತಾ ಇರುತ್ತಿದ್ದು, ಸದ್ಯ ಇದು ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ.
ಕೈಕಂಬದ ರಸ್ತೆ ಸಂಪೂರ್ಣ ಕೇಬಲ್ಮಯವಾಗಿದ್ದು, ಒಂದಲ್ಲಾ ಒಂದು ಕಂಪೆನಿಗಳು ಅಗೆಯುತ್ತಿರುವುದು ಸಾರ್ವಜನಿಕರಿಗೆ ತೊಂದರೆ ಆದಂತಾಗಿದೆ.

26-4

DSC_0575

DSC_0572

 

ಹೊಸ ಕಂಪೆನಿಯ ಕೇಬಲ್ ಅಳವಡಿಸಲು ಕೈಕಂಬದ ನೆಲವನ್ನು ಅಗೆಯಲಾಗುತ್ತದೆ. ಇದರಿಂದಾಗಿ ಈ ಮೊದಲೇ ಅಳವಡಿಸಿದ್ದ ಕೇಬಲ್ ತುಂಡಾಗಿ ಸಾರ್ವಜನಿಕರು ಬವಣೆ ಪಡುವಂತಾಗಿದೆ.
ಕೈಕಂಬದಲ್ಲಿ ಕೇಬಲ್ ಅಳವಡಿಕೆ ಕಾರ್ಯಕ್ರಮಕ್ಕೆ ಮುಕ್ತಿ ಯಾವಾಗ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *