ಸುದ್ದಿ9ಕಿನ್ನಿಗೋಳಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಿನ್ನಿಗೋಳಿ ಇದರ ಬೆಳ್ಳಿಯ ಪ್ರಭಾವಳಿಯ ಮೆರವಣಿಗೆ ಇಂದು ನಡೆಯಿತು, ೮ ಲಕ್ಷ ಮೌಲ್ಯದ ಈ ಪ್ರಭಾವಳಿಯನ್ನು ಉದ್ಯಮಿ ಪ್ರಕಾಶ್ ಶಣೈ ಯವರು ಕೊಡ ಮಾಡಿದರು ನಾಳೆಯಿಂದ ೪ ದಿನಗಳವರೆಗೆ ಈ ಗಣೇಶೋತ್ಸವವು ನಡೆಯಲಿದ್ದು ನಿತ್ಯ ದಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮವು ನಡೆಯಲಿದೆ. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಅದ್ಯೆಕ್ಷರಾದ ನಾರಾಯಣ, ಭುವನಾಭಿರಾಮ ಉಡುಪ, ಶರತ್ ಶೇಟ್ಟಿ, ಸತೀಶ್ ಭಟ್ಟ್, ಕೆ.ಬಿ ಸುರೇಶ್, ವೇದವ್ಯಾಸ ಉಡುಪ,ನಾಮ್ದೇವ್ ಕಾಮತ್, ರಮೇಶ್, ಶೇಕರ್ ಶೆಟ್ಟಿ, ಉಪಸ್ಥಿತರಿದ್ದರು.
DSC09510

DSC09509

By suddi9

Leave a Reply

Your email address will not be published. Required fields are marked *