Month: August 2014

ಮಾನಸಿಕ ಯುವತಿಗೆ ಕಿರುಕುಳ; ಗುಜರಿಯವನಿಗೆ ಬಿತ್ತು ಗೂಸಾ

ಸುದ್ದಿ9 ಕುಂದಾಪುರ: ಮನೆಯಲ್ಲಿ ಒಂಟಿಯಾಗಿದ್ದ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಕೈಹಾಕಿದ ಗುಜುರಿ ವ್ಯಾಪಾರಿಗೆ ಸ್ಥಳಿಯರು ಹಿಗ್ಗಾಮಗ್ಗ ಥಳಿಸಿದ ಘಟನೆ ಕುಂದಾಪುರ ತಾಲೂಕಿನ ಮಡಾಮಕ್ಕಿ ಗ್ರಾಮದ ಅಡರ್ಿಯಬೆಪ್ಪಡಿ…

ಚೀನದಲ್ಲಿ ಬುರ್ಖಾ, ಗಡ್ಡ ನಿಷೇಧಕ್ಕೆ ಪ್ರಸ್ತಾಪ

ಬೀಜಿಂಗ್‌: ಚೀನದ ಪ್ರಕ್ಷುಬ್ಧ ಪ್ರಾಂತ್ಯವಾದ ಕ್ಸಿಂಜಿಯಾಂಗ್‌ನ ನಗರದಲ್ಲಿ ಪ್ರಾಂತ್ಯದ ಕಶಾರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಪೊಲೀಸರ ಪ್ರತಿದಾಳಿಯಲ್ಲಿ 100 ಮಂದಿ ಬಲಿಯಾದ ಬೆನ್ನಲ್ಲೇ ಅಲ್ಲಿ ಗಡ್ಡ…

ವ್ಯಕ್ತಿ ಆತ್ಮಹತ್ಯೆ

ಸುದ್ದಿ9 ಕೈಕಂಬ: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಮಳಲಿ ಕುಕ್ಕೂರಿ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಭಾಸ್ಕರ…

ಅತ್ಯಾಚಾರಿ ಡಿವೈಎಫ್ ಐ ಕಾರ್ಯಕರ್ತ ಸರೆ

ಕುಂಬಳೆ: ಪೈವಳಿಕೆ ಸಮೀಪದ ಬಾಯಾರು ಮುಳಿಗದ್ದೆ ಪರಿಸರದ ಬೀಡಿ ಕಟ್ಟುವ ಯುವತಿಯನ್ನು ಬಲವಂತವಾಗಿ ರಬ್ಬರ್ ತೋಟಕ್ಕೆ ಕರೆದೊಯ್ದು ಗ್ಯಾಂಗ್ ರೇಪ್ ಪ್ರಕರಣದ ಮುಖ್ಯ ಆರೋಪಿ ಮುಳಿಗದ್ದೆ ಸುಣ್ಣಾಡ…

ಚಿನ್ನ ಕೊಟ್ಟದ್ದೇ ತಪ್ಪಾಯ್ತು; ಕೊಟ್ಟ ಚಿನ್ನ ಕರಗಿ ಹೋಯ್ತು!

ವಿಟ್ಲ: ಚಿನ್ನ ತೊಳೆದು ಕೊಡುವ ಯುವಕನೊಬ್ಬ ಆ್ಯಸಿಡ್ ಮಿಶ್ರಿತ ನೀರಿನಲ್ಲಿ ಕರಿಮಣಿ ಸರವನ್ನು ತೊಳೆದು ಮಹಿಳೆಗೆ ಮೋಸ ಮಾಡಿದ ಘಟನೆ ಬುಧವಾರ ಮಂಕುಡೆ ಸಮೀಪ ನಡೆದಿದೆ. ಮಂಕುಡೆ…

ಮಗುವನ್ನು ತಿಂದ ಬೀದಿನಾಯಿ

ಮಂಗಳೂರು: ಕುದ್ರೋಳಿ ಬಳಿಯ ಮೊಯ್ದಿನ್ ನಗರದಲ್ಲಿ ಗುರುವಾರ ಬೀದಿನಾಯಿಗಳು ಎರಡು ವರ್ಷ ಪ್ರಾಯದ ಪುಟಾಣಿ ಮುಹಮ್ಮದ್ ಇಮಾದ್‌ನನ್ನು ಕಚ್ಚಿ ಎಳೆದೊಯ್ದು ಗಂಭೀರವಾಗಿ ಗಾಯಗೊಳಿಸಿದೆ. ಮೊಯ್ದೀನ್ ನಗರ ಎರಡನೇ…

ನಾಯಿ ರೂಪದಲ್ಲಿ ಬಂದ ಯಮ

ಸುರತ್ಕಲ್: ವಾರದ ಹಿಂದೆಯಷ್ಟೇ ಹೊಸದಾಗಿ ಬೈಕ್ ಖರೀದಿಸಿದ ವ್ಯಕ್ತಿಗೆ ಯಮರೂಪವಾಗಿ ಬಂದ ನಾಯಿಯೊಂದು ಪ್ರಾಣಕ್ಕೆರವಾದ ಹೃದಯವಿದ್ರಾವಕ ಘಟನೆ ಸುರತ್ಕಲ್ನ ಕಾನ-ಬಾಳ ಸಮೀಪದ ಬಿಎಸ್ಎಫ್ ಗೇಟ್ ಸಮೀಪ ಗುರುವಾರ…

ನಾರಾಯಣಗುರು ಯುವವೇದಿಕೆ ವತಿಯಿಂದ “ಬ್ರಹ್ಮಶ್ರೀ” ಬಂಗಾರದ ಪದಕ ಪ್ರಧಾನ

ಸುದ್ದಿ9ಮಂಗಳೂರು:ನಾರಾಯಣಗುರು ಯುವವೇದಿಕೆ(ರಿ)ಮಂಗಳೂರು ಇದರ ವತಿಯಿಂದ “ಬ್ರಹ್ಮಶ್ರೀ” ಬಂಗಾರದ ಪದಕ ಪ್ರಧಾನ ವಿದ್ಯಾಥರ್ಿ ವೇತನ ವಿತರಣೆ, ಸಾಧನಾಶೀಲರಿಗೆ ಸನ್ಮಾನ ಹಾಗೂ ಸಿರಿತುಪ್ಪೆ-2014 ಅಂತರ್ ಕಾಲೇಜು ಜನಪದ ನೃತ್ಯ ಸ್ಪಧರ್ೆ…

ಸಿದ್ಧಕಟ್ಟೆ: ಪ್ರತಿಭಾ ಕಾರಂಜಿ ಉದ್ಘಾಟನೆ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ: ನಾಗರಾಜ ಶೆಟ್ಟಿ

ಸುದ್ದಿ9 ಬಂಟ್ವಾಳ:ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಮಂದಿ ಅವಕಾಶ ವಂಚಿತ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ತೀರಾ ಬಡತನ ಅಡ್ಡಿಯಾಗಿದೆ. ಇಂತಹ ಪ್ರತಿಭೆಗಳಿಗೆ ಸಕರ್ಾರ ಮತ್ತು ಶಿಕ್ಷಣ ಸಂಸ್ಥೆಗಳ ಜೊತೆಗೆ ಮಕ್ಕಳ…

ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಂದ ಧಾರ್ಮಿಕ ಉಪನ್ಯಾಸ

ಸುದ್ದಿ9ಮುಂಬಯಿ: ಬಹನ್ಮುಂಬುಯಲ್ಲಿ 26ನೇ ವಾರ್ಷಿಕ‌ ಚಾತುರ್ಮಾಸ್ಯ ವ್ರತವನ್ನು ಆಚರಿಸುತ್ತಿರುವ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ…