Month: August 2014

ಆಂಧ್ರ: 23 ಸಾವಿರ ದೇವಸ್ಥಾನಗಳನ್ನು ಮಾಹಿತಿ ಹಕ್ಕು ವ್ಯಾಪ್ತಿಗೆ!

ಭಾಗ್ಯನಗರ : ದೇವಸ್ಥಾನಗಳ ವ್ಯವಸ್ಥಾಪನೆಯಲ್ಲಿ ಪಾರದರ್ಶಕತೆ ತರುವ ಸಲುವಾಗಿ ಆಂಧ್ರಪ್ರದೇಶದ ೨೩ ಸಾವಿರ ದೇವಸ್ಥಾನ ಗಳನ್ನು ಮಾಹಿತಿ ಹಕ್ಕು ಅಧಿಕಾರ ದಲ್ಲಿ ತರಲಿದೆ ಎಂದು ರಾಜ್ಯದ ಸಾರ್ವಜನಿಕ…

ಅಮೇರಿಕಾದ ಇರಾಕ್ ದಾಳಿಗೆ ಸಂತ್ರಸ್ಥರ ಸಂಭ್ರಮ

ಬಾಗ್ದಾದ್: ಇರಾಕ್ನಲ್ಲಿ ಒಂದಲ್ಲಾ ಒ,ದು ರೀತಿಯ ರಕ್ತಪಾತಕ್ಕೆ ಕಾರಣವಾಗುತ್ತಿರುವ ಐಎಸ್ ಐಎಸ್ ಉಗ್ರರನ್ನು ಮಟ್ಟ ಹಾಕಲು ವಿಶ್ವದ ದೊಡ್ಡಣ್ಣ ತುದಿಗಾಲಲ್ಲಿ ನಿಂತಿದ್ದು ಸುನ್ನಿ ಉಗ್ರರನ್ನು ಮಟ್ಟ ಹಾಕಲು…

ಬೆಳ್ತಂಗಡಿ: ಮನೆ ಸಂಪೂರ್ಣ ಕುಸಿದು ಲಕ್ಷಾಂತರ ರೂ. ನಷ್ಟ

ಸುದ್ದಿ9ಬೆಳ್ತಂಗಡಿ: ಕಳೆದೆರಡು ವಾರಗಳಿಂದ ಸುರಿಯುತ್ತಿರುವ ಭಾರೀ ಗಾಳಿ-ಮಳೆಯ ಹಿನ್ನೆಲೆಯಲ್ಲಿ ತಾಲೂಕಿನ ಮೊಗ್ರು ಎಂಬಲ್ಲಿ ಹೆಂಚಿನ ಮನೆಯೊಂದು ಸಂಪೂರ್ಣ ಕುಸಿದು ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ…

ಶ್ರೀ ವರಮಹಾಲಕ್ಷ್ಮೀವ್ರತ

ಸುದ್ದಿ9 ಕಿನ್ನಿಗೋಳಿ ಶ್ರೀ ಕಾಳಿಕಾಂಬಾ ಮಹಿಳಾ ವೃಂದ ಆಶ್ರಯದಲ್ಲಿ ಏಳನೇ ವರ್ಷದ ಶ್ರೀ ವರಮಹಾಲಕ್ಷ್ಮೀವ್ರತ ಪೂಜೆಯು ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ…

ಸುರಗಿರಿ ಅರಸು ಕುಂಜಿರಾಯ ದೈವಸ್ಥಾನ : ವರಮಹಾಲಕ್ಷ್ಮೀವ್ರತ

‘ಸುದ್ದಿ9: ಸುರಗಿರಿ ಅರಸು ಕುಂಜಿರಾಯ ದೈವಸ್ಥಾನದಲ್ಲಿ ಅತ್ತೂರುಬೈಲು ವೆಂಕಟರಾಜ ಉಡುಪರ ಪೌರೋಹಿತ್ಯದಲ್ಲಿ ಶ್ರೀ ವರಮಹಾಲಕ್ಷ್ಮೀವ್ರತ ಪೂಜೆಯು ನಡೆಯಿತು.

ಮೆನ್ನಬೆಟ್ಟು :ಮಿನರಲ್ ಮಿಕ್ಸ್ ಪೌಡರ್ ವಿತರಣೆ

ಸುದ್ದಿ9 ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಹಾಗೂ ಜಲಾನಯನ ಇಲಾಖೆಯ ಜಂಟೀ ಆಶ್ರಯದಲ್ಲಿ ದನಗಳ ಹಾಲಿನಲ್ಲಿ ಪ್ಯಾಟ್ ಅಂಶವನ್ನು ಹೆಚ್ಚಿಸುವ ಮಿನರಲ್ ಮಿಕ್ಸ್ ಪೌಡರನ್ನು ಅರ್ಹ ಫಲಾನುಭಾವಿ ರೈತರಿಗೆ…

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ಸುದ್ದಿ9ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಟ್ಲ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ವೀರಕಂಭ ವಲಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವು ವೀರಕಂಭ ಗ್ರಾಮ ಪಂಚಾಯತ್…

ಪೊಳಲಿ: ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ

ಸುದ್ದಿ9ಕೈಕಂಬ:ಶ್ರೀ ವಿವೇಕಚೈತನ್ಯಾನಂದ ಸ್ವಾಮೀಜಿ ಇವರ ಶುಭ ಆಶೀವಾದಗಳೊಂದಿಗೆ “ವಿಜಯಶ್ರೀ ಮಿತ್ರ ವೃಂದ” ಕಲ್ಕುಟ ಪೊಳಲಿ ಇದರ ಆಶ್ರಯದಲ್ಲಿ ಆ.8 ತೃತೀಯ ವರ್ಷದ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯು…

ಅಪರಿಚಿತ ಶವ ಪತ್ತೆ

ಮಂಗಳೂರು: ಹಳೆಯಂಗಡಿ ಬಸ್ ನಿಲ್ದಾಣದ ಸಮೀಪ ಅಪರಿಚಿತ ಸುಮಾರು 45 ವರ್ಷ ಪ್ರಾಯದ ಗಂಡಸಿನ ಶವ ಪತ್ತೆಯಾಗಿದೆ. ಭಿಕ್ಷುಕನ ರೀತಿಯಲ್ಲಿ ಶವ ಕಂಡುಬರುತ್ತಿದ್ದು, ಎಲ್ಲಿಂದಲೋ ಬಂದ ವ್ಯಕ್ತಿ…

ಕಿನ್ನಿಕಂಬಳ ರಾಧಕೃಷ್ಣ ಭಜನಾ ಮಂದಿರದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

ಸುದ್ದಿ9 ಕಿನ್ನಿಕಂಬಳ:ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಮಿತಿ ಕೈಕಂಬ ಇದರ ವತಿಯಿಂದ ಆ.8ರಂದು ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ಪೂಜೆಯು ಪುರೋಹಿತ್ ಕೆ.ಧನಂಜಯ ಆಚಾರ್ಯರ ನೇತೃತ್ವದಲ್ಲಿ ಕಿನ್ನಿಕಂಬಳ ಶ್ರೀ…

ಕೊಡಗಿನಲ್ಲಿ ಭೂಕಂಪ: ರಾಜ್ಯಾದ್ಯಂತ ಆತಂಕ

ಕೊಡಗು: ಕೊಡಗಿನಲ್ಲಿ ಇಂದು ಸಂಭವಿಸಿದ ಭೂಕಂಪದಿಂದಾಗಿ ರಾಜ್ಯಾದ್ಯಂತ ಜನರು ಭಾರೀ ಆತಂಕಕ್ಕೆ ಗುರಿಯಾಗಿದ್ದಾರೆ. ಮಡಿಕೇರಿಯ ಅಯ್ಯಂಗಾರ್ ಎಂಬಲ್ಲಿ ಭೂಕಂಪದ ಅನುಭವವಾಗಿದದು, ಅದೇ ಅಲ್ಲಿನ ಕೇಂದ್ರಬಿಂದುವಾಗಿತ್ತು. ರಿಕ್ಟರ್ ಮಾಪಕದಲ್ಲಿ…

ಡಿಸಿಎಂ ಹುದ್ದೆಯ ಆಸೆ ತಪ್ಪಲ್ಲ: ಸಿಎಂ

ಸುದ್ದಿಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರು ಉಪಮುಖ್ಯಮಂತ್ರಿ ಹುದ್ದೆಗೆ ಆಸೆ ಪಡುವುದು ತಪ್ಪಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರ…

ಜಸ್ವಂತ್ ಸಿಂಗ್ ತಲೆಗೆ ಪೆಟ್ಟು: ಗಂಭೀರ ಗಾಯ

ನವದೆಹಲಿ: ಮಾಜಿ ಬಿಜೆಪಿ ಮುಖಂಡ ಜಸ್ವಂತ್ ಸಿಂಗ್(76) ಬಿದ್ದು ತಲೆಗೆ ಗಂಭೀರ ಗಾಯಮಾಡಿಕೊಂಡಿದ್ದು ಅವರನ್ನು ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ತುತರ್ು ನಿಗಾಘಟಕದಲ್ಲಿ ಇರಿಸಲಾಗಿದೆ. ಮೂಲಗಳ ಪ್ರಕಾರ ಮಾಜಿ…