iarq

ಬಾಗ್ದಾದ್: ಇರಾಕ್ನಲ್ಲಿ ಒಂದಲ್ಲಾ ಒ,ದು ರೀತಿಯ ರಕ್ತಪಾತಕ್ಕೆ ಕಾರಣವಾಗುತ್ತಿರುವ ಐಎಸ್ ಐಎಸ್ ಉಗ್ರರನ್ನು ಮಟ್ಟ ಹಾಕಲು ವಿಶ್ವದ ದೊಡ್ಡಣ್ಣ ತುದಿಗಾಲಲ್ಲಿ ನಿಂತಿದ್ದು ಸುನ್ನಿ ಉಗ್ರರನ್ನು ಮಟ್ಟ ಹಾಕಲು ಪಣ ತೊಟ್ಟಿದೆ. ಇಲ್ಲಿ ಸುನ್ನಿ- ಷಿಯಾ ಘರ್ಷಣೆ ಒಂದು ಕಡೆಯಾದರೆ ಅಲ್ಲಿ ಅಲ್ಪಸಂಖ್ಯಾತರಾಗಿರುವ ಕ್ರಿಶ್ಚಿಯನ್ನರ ಮೇಲೆ ಸುನ್ನಿ ಉಗ್ರರ ಬೆದರಿಕೆಯ ಹಿನ್ನೆಲೆಯಲ್ಲಿ ಅಮೇರಿಕಾ ರಂಗಪ್ರವೇಶ ಮಾಡಿ ವಿವ ಕ್ಷಿಪಣಿ ದಾಳಿ ಮತ್ತು ಶೆಲ್ ದಾಳಿ ಮಾಡಿದೆ. ಆದರೆ ಸಾವುನೋವುಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಇರಾಕ್ ನ ಐಸಿ ಉಗ್ರರ ಮೇಲೆ ದಾಳಿ ನಡೆಸಿರುವದಕ್ಕೆ ಐಸಿಸ್ ಉಗ್ರ ಕಪಿಮುಷ್ಠಿಯಲ್ಲಿ ಸಿಕ್ಕು ನರಳುವವರಿಗೆ ಸಂತಸವನ್ನು ತಂದಿದ್ದು, ಅವರಿಂದ ಬೇಗ ಬಿಡಿಗಡೆ ಹೊಂದುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *