Month: August 2014

ಪೊಳಲಿ: ಜನಮನ ರಂಜಿಸಿದ `ಕೆಸರ್ಡೊಂಜಿ ದಿನ’

ಸುದ್ದಿ9 ಕೈಕಂಬ: ಕೆಸರಿನ ಗದ್ದೆಯಲ್ಲಿ ನಲಿಯುತ್ತಿದ್ದ ಪುಟ್ಟ ಮಕ್ಕಳು, ಗಂಡಸರು-ಹೆಂಗಸರೆನ್ನದೆ ಬೇಧಭಾವವಿಲ್ಲದೆ ಕೆಸರಿನಲ್ಲಿ ಕಲೆತು ಸಂತೋಷ ಪಡುತ್ತಿದ್ದ ನಾಗರಿಕರು, ವೃದ್ಧ-ವೃದ್ಧೆಯರು ಮನೆಮಂದಿಯ ಆಸರೆಯಲ್ಲಿ ಕೆಸರಿನ ಗದ್ದೆಯವರೆಗೆ ಬಂದು…

ಅಪಘಾತ

ಸುದ್ದಿ9:ಪಣಂಬೂರು ಎನ್ಎಂಪಿಟಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಜೆ ನಡೆದ ಅಪಘಾತದಲ್ಲಿ ಕಾರೊಂದು ಎರಡು ಟ್ಯಾಂಕರ್ಗಳ ಮದ್ಯೆ ಸಿಲುಕಿ ಅಪ್ಪಚ್ಚಿಯಾದರೂ ಕಾರು ಚಾಲಕ ಪವಾಡ ಸದೃಶ್ಯವಾಗಿ ಸಣ್ಣಪುಟ್ಟಗಾಯಗಳೊಂದಿಗೆ…

ಏಳು ಪಟ್ಣ ಮೊಗವೀರ ಸಯುಕ್ತ ಸಭಾದ ಆಶ್ರಯದಲ್ಲಿ ಸಾಮೂಹಿಕ ಸಮುದ್ರ ಪೂಜೆ

ಮಂಗಳೂರ: ಏಳು ಪಟ್ಣ ಮೊಗವೀರ ಸಯುಕ್ತ ಸಭಾದ ಆಶ್ರಯದಲ್ಲಿ ಸಾಮೂಹಿಕ ಸಮುದ್ರ ಪೂಜೆ ಭಾನುವಾರ ತಣ್ಣೀರುಬಾವಿ ಯಲ್ಲಿ ನಡೆಯಿತು. ಮಂಗಳೂರು ಕದ್ರಿ ಕದಳಿ ಸುವರ್ಣ ಸಂಸ್ಥಾನದ ನರೇಶ್…

ಬಂಟ್ವಾಳ: ರಿಕ್ಷಾ ಚಾಲಕನ ಅಪಹರಿಸಿ ಬರ್ಬರ ಕೊಲೆ

ನೆತ್ರಕೆರೆ: ಪೂರ್ವದ್ವೇಷ ಶಂಕೆ ರಿಕ್ಷಾ ಚಾಲಕನ ಅಪಹರಿಸಿ ಬರ್ಬರ ಕೊಲೆನಿಧನರಾದರು. ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮದ ನೆತ್ರಕೆರೆ ಎಂಬಲ್ಲಿ ರಿಕ್ಷಾ ಚಾಲಕರೊಬ್ಬರನ್ನು ಬಾಡಿಗೆ ನೆಪದಲ್ಲಿ ಅಪಹರಿಸಿ ಬಳಿಕ…

ನೈನಾಡು ಸಕರ್ಾರಿ ಪ್ರೌಢಶಾಲೆಯಲ್ಲಿ ‘ಆಟಿಡೊಂಜಿ ಕೂಟ’

ಬಂಟ್ವಾಳ: ತಾಲೂಕಿನ ನೈನಾಡು ಸಕರ್ಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ‘ಆಟಿಡೊಂಜಿ ಕೂಟ’ ಕಾರ್ಯಕ್ರಮದಲ್ಲಿ ತುಳುನಾಡಿನ ವಿವಿಧ ಬಗೆಯ ತಿಂಡಿ ತಿನಿಸು ಮತ್ತು ಔಷಧಿ ಪರಿಕರಗಳನ್ನು ವಿದ್ಯಾಥರ್ಿಗಳು ಪ್ರದಶರ್ಿಸಿದರು.…

ಕೆಪಿಎಸ್‌ಸಿ ತೀವ್ರಸ್ವರೂಪದ ಪ್ರತಿಭಟನೆ: ಸಿಎಂ ಆಗಮನಕ್ಕೆ ಅಭ್ಯರ್ಥಿಗಳು ಪಟ್ಟು

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿಯನ್ನು ರದ್ದುಗೊಳಿಸಿದ ಸರ್ಕಾರದ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಅಭ್ಯರ್ಥಿಗಳು ಸಿಎಂ ಆಗಮನಕ್ಕೆ ಪಟ್ಟು ಹಿಡಿದಿದ್ದಾರೆ. ಕಳೆದ 20 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಅಭ್ಯರ್ಥಿಗಳು,…

ಪ್ರಗತಿ ಎ.ಪಿ. ಇವರಿಂದ ಉದಯರಾಗ ಸ್ಯಾಕ್ಸೋಫೋನ್ ವಾದನ

ಸುದ್ದಿ9ಕೈಕಂಬ: ಪೊಳಲಿಯಲ್ಲಿ ನಡೆದ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಅ.3ರಂದು ನಡೆದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಬಾಲಪ್ರತಿಭೆ ಕುಮಾರಿ ಪ್ರಗತಿ ಎ.ಪಿ. ಇವರಿಂದ ಉದಯರಾಗ ಸ್ಯಾಕ್ಸೋಫೋನ್ ವಾದನ…

ಶ್ರೀರಾಮುಲು ಶಕ್ತಿ ವರ್ಸಸ್ ಡಿಕೆಶಿ ಯುಕ್ತಿ

ಸುದ್ದಿ9ಬಳ್ಳಾರಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ಆಂತರಿಕವಾಗಿ ಅಸಮಾಧಾನ ಇದ್ದರೂ ಬಹಿರಂಗವಾಗಿ ಒಗ್ಗಟ್ಟು ಪ್ರದರ್ಶಿಸಿ ಕೇವಲ ಲೆಕ್ಕಾಚಾರದಲ್ಲಿ ಗೆಲ್ಲುವ ಕನಸು ಕಂಡಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಚುನಾವಣೆಯಲ್ಲಿ…

ಹೆಚ್ಡಿಕೆ ಸೆಳೆಯುವ ‘ಕೈ’ ತಂತ್ರ ದೇವೇಗೌಡರಿಂದ ವಿಫಲ

ಸುದ್ದಿ9ಹಾಸನ: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ತಮ್ಮ ಇಬ್ಬರು ಮಕ್ಕಳನ್ನು ದೆಹಲಿಗೆ ಹಠಾತ್ತನೆ ಕರೆಸಿಕೊಂಡಿದ್ದು ಏಕೆ ಎಂಬುದೇ ಈಗ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯ. ಕಾಂಗ್ರೆಸ್…

ರಕ್ಷೆಗಾಗಿರಲಿ ರಕ್ಷಾಬಂಧನ

ಸುದ್ದಿ9 ಕೈಕಂಬ: ಸೋದರ ಸೋದರಿಯ ಗಾಢಸಂಬಂಧವನ್ನು ಬೆಸೆಯುವ ರಕ್ಷಾಬಂಧನ ಹಬ್ಬ ಹಿಂದೂಗಳಪಾಲಿಗೆ ಪವಿತ್ರ ಹಬ್ಬ. ಈ ವೇಳೆ ತಂಗಿಯಾದವಳು ಅಣ್ಣನಿಗೆ ರಾಖಿಯನ್ನು ಕಟ್ಟಿ ರಕ್ಷೆಯನ್ನು ಕೇಳಬೇಕು. ಅಣ್ಣ…

ಬಂಟ್ವಾಳ: ವ್ಯಕ್ತಿ ನಾಪತ್ತೆ

ಸುದ್ದಿ9ಬಂಟ್ವಾಳ: ಕಾಲು ಚೈನು ಖರೀದಿಸಲು ಹೋದವರುನಾಪತ್ತೆಯಾದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಲೊರೆಟ್ಟೊಪದವು ಎಂಬಲ್ಲಿ ಜುಲೈ.22ರಂದು ನಡೆದಿದೆ. ಇಲ್ಲಿನ ಟಿಇಪ್ಪುನಗರ ನಿವಾಸಿ ಸಲೀಮ್ ಮಲಿಕ್(38) ನಾಪತ್ತೆಯಾದ…

ಸಾರ್ವಜನಿಕ ರಸ್ತೆಗೆ ಆವರಣಗೋಡೆ ನಿರ್ಮಿಸಿ ಸ್ಥಳೀಯರಿಗೆ ದಿಗ್ಬಂಧನ

ಬಜ್ಪೆ: ಸೆಝ್ ಕಂಪೆನಿಯ ಅಧಿಕಾರಿಗಳು ಸಾರ್ವಜನಿಕ ಪಿಡಬ್ಲ್ಯುಡಿ ರಸ್ತೆಗೆ ಅಡ್ಡವಾಗಿ ರಾತೋರಾತ್ರಿ ನಿರ್ಮಿಸಿದ್ದ ಆವರಣ ಗೋಡೆಯನ್ನು ಬಜ್ಪೆ ಪಂಚಾಯತ್ ಅಧ್ಯಕ್ಷ ಪ್ರದೀಪ್ ಕುಮಾರ್ ನೇತೃತ್ವದಲ್ಲಿ ತೆರವುಗೊಳಿಸಿದ ಘಟನೆ…

ಅಕ್ರಮ ಮರಳುಗಾರಿಕೆ : ದಾಳಿ

ಮಂಗಳೂರು: ಪರವಾನಿಗೆ ಇಲ್ಲದೆ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ನಗರದ ನೇತ್ರಾವತಿ ನದಿ ತಟದ ಆಡಂಕುದ್ರು ಎಂಬಲ್ಲಿಗೆ ಇಂದು ಬೆಳಗ್ಗೆ ದಾಳಿ ನಡೆಸಿದ ಅಧಿಕಾರಿಗಳು, ಪರವಾನಿಗೆ ಇಲ್ಲದೆ…