salim malikಸುದ್ದಿ9ಬಂಟ್ವಾಳ: ಕಾಲು ಚೈನು ಖರೀದಿಸಲು ಹೋದವರುನಾಪತ್ತೆಯಾದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಲೊರೆಟ್ಟೊಪದವು ಎಂಬಲ್ಲಿ ಜುಲೈ.22ರಂದು ನಡೆದಿದೆ. ಇಲ್ಲಿನ ಟಿಇಪ್ಪುನಗರ ನಿವಾಸಿ ಸಲೀಮ್ ಮಲಿಕ್(38) ನಾಪತ್ತೆಯಾದ ವ್ಯಕ್ತಿ.
ಸ್ವತಃ ಕಾಲು ಚೈನು ವ್ಯಾಪಾರಿಯಾಗಿರುವ ಮಲಿಕ್ ಕಾಲುಚೈನು ಖರೀದಿಸಲೆಂದು ಶಿವಮೊಗ್ಗಕ್ಕೆ ತೆರಳಿದ್ದರು. ಆದರೆ ಇದುವರೆಗೂ ಮನೆಗೆ ವಾಪಾಸಾಗಿಲ್ಲ ಎಂದು ಅವರ ಪತ್ನಿ ರೆಹನಾಬಾನು ಠಾಣೆಗೆ ದೂರು ನೀಡಿದ್ದಾರೆ.

By Suddi9

Leave a Reply

Your email address will not be published. Required fields are marked *