ಕೊಡಗು: ಕೊಡಗಿನಲ್ಲಿ ಇಂದು ಸಂಭವಿಸಿದ ಭೂಕಂಪದಿಂದಾಗಿ ರಾಜ್ಯಾದ್ಯಂತ ಜನರು ಭಾರೀ ಆತಂಕಕ್ಕೆ ಗುರಿಯಾಗಿದ್ದಾರೆ. ಮಡಿಕೇರಿಯ ಅಯ್ಯಂಗಾರ್ ಎಂಬಲ್ಲಿ ಭೂಕಂಪದ ಅನುಭವವಾಗಿದದು, ಅದೇ ಅಲ್ಲಿನ ಕೇಂದ್ರಬಿಂದುವಾಗಿತ್ತು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ ಎಷ್ಟೆಂದು ತಿಳಿದುಬಂದಿಲ್ಲ. ಭೂಕಂ ಸಂಭವಿಸಿದ್ದರಿಂದ ಜನರು ಮನೆಯಿಂದ ಹೊರಬಂದಿದ್ದು ಭೀತಿ ಸೃಷ್ಟಿಸಿದೆ.
kodagu

By suddi9

Leave a Reply

Your email address will not be published. Required fields are marked *