ಸುದ್ದಿ9ಮಂಗಳೂರು:ನಾರಾಯಣಗುರು ಯುವವೇದಿಕೆ(ರಿ)ಮಂಗಳೂರು ಇದರ ವತಿಯಿಂದ “ಬ್ರಹ್ಮಶ್ರೀ” ಬಂಗಾರದ ಪದಕ ಪ್ರಧಾನ ವಿದ್ಯಾಥರ್ಿ ವೇತನ ವಿತರಣೆ, ಸಾಧನಾಶೀಲರಿಗೆ ಸನ್ಮಾನ ಹಾಗೂ ಸಿರಿತುಪ್ಪೆ-2014 ಅಂತರ್ ಕಾಲೇಜು ಜನಪದ ನೃತ್ಯ ಸ್ಪಧರ್ೆ ಆ.10 ಆದಿತ್ಯವಾರ ಬೆಳಗ್ಗೆ 9ರಿಂದ ಮಂಗಳೂರು ಪುರಭವನದಲ್ಲಿ ನಡೆಯಲಿದೆ. ಕಾರ್ಯಕ್ರದ ಉದ್ಘಾಟನೆಯನ್ನು ಗಣಿ ಅರಣ್ಯ ಹಾಗೂ ದ.ಕ.ಉಸ್ತುವಾರಿ ಸಚಿವರು ಶ್ರೀ ಬಿ.ರಮಾನಾಥ ರೈ ಉದ್ಘಾಟಿಸಲಿದ್ದಾರೆ. ನಗರಾಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ವಿನಯ ಕುಮಾರ್ ಸೊರಕೆ ಬೃಹ್ಮಶ್ರೀ ಬಂಗಾರದ ಪದಕ ಪ್ರಧಾನ ಮಾಡಲಿದ್ದಾರೆ. ಸನ್ಮಾನ ಕಾರ್ಯಕ್ರಮ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವರು ಕನರ್ಾಟಕ ಸರಕಾರ ಕೋಟ ಶ್ರೀನಿವಾಸ ಪೂಜಾರಿ ಮಾಡಲಿದ್ದಾರೆ. ವಿದ್ಯಾಥರ್ಿ ವೇತನ ವಿತರಣೆ ಮಾಜಿ ಸಚಿವರು ಕನರ್ಾಟಕ ಸರಕಾರ ಜೆ.ಕೃಷ್ಣ ಪಾಲೇಮಾರ್ ವಿತರಿಸಲಿದ್ದಾರೆ. ಬಾಬು ಶಿವ ಪೂಜಾರಿ ಬ್ರಹ್ಮಶ್ರೀ ವಿಶೇಷ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿಧಿಲ್ಯಾಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಶಾಂತ್ ಕೆ.ಸುನೀಲ್, ಧನಲಕ್ಷ್ಮೀ ಕನ್ಸ್ಟ್ರನ್ ಮಾಲಕರು ರಾಜರಾಮ್ ಸಾಲ್ಯಾನ್, ಭಾಗವಹಿಸಲಿದ್ದಾರೆ. ಸನ್ಮಾನ ಕೃಷ್ಣಪ್ಪ ಪೂಜಾರಿ ಮಾಡಲಿದ್ದಾರೆ. ಆಧ್ಯಕ್ಷತೆಯನ್ನು ನಾರಾಯಣ ಗುರು ಯುವವೇದಿಕೆ ಮಂಗಳೂರು ಪ್ರತಾಪ್ ಕುಮಾರ್ ವಹಿಸಲಿದ್ದಾರೆ

