ಸುದ್ದಿ9 ಕಿನ್ನಿಕಂಬಳ:ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಮಿತಿ ಕೈಕಂಬ ಇದರ ವತಿಯಿಂದ ಆ.8ರಂದು ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ಪೂಜೆಯು ಜರಗಲಿದೆ.ಕೈಕಂಬ ಪುರೋಹಿತ್ ಕೆ.ಧನಂಜಯ ಆಚಾರ್ಯರ ನೇತೃತ್ವದಲ್ಲಿ ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ನಡೆಯಲಿದೆ ಎಂದು ಮಹಿಳಾ ಸಮಿತಿಯ ಪ್ರಕಟನೆ ತಿಳಿಸಿದೆ.

