ಸುದ್ದಿ9 ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ವ್ಮದ್ಭಾಗವತ ಪ್ರವಚನ ಸಪ್ತಾಹವು ವೇದಮೂತರ್ಿ ಪೊಳಲಿ ಕೋಡಿಮಜಲು ಅನಚಿತ ಪದ್ಮನಾಭ ಉಪಾಧ್ಯಾಯ ವಿದ್ಯಾನ್ ಶಾಸ್ತ್ರಿ ಎಂ. ಎ. ಇವರಿಂದ ಆ 9ರಂದು ಶನಿವಾರ ಮೊದಲ್ಗೊಂಡು ಆ. 15ರಂದು ಶುಕ್ರವಾರದವರೇಗೆ ನಡೆಯಲಿದೆ. ಇದರ ಉದ್ಘಾಟನೆಯನ್ನು ಶ್ರೀ ರಾಮ ವಿಧ್ಯಾ ಸಂಸ್ಟೆ ಕಲ್ಲಡ್ಕ ಶಾಲೆಯ ಸಂಚಾಲಕ ಡಾ/ ಪ್ರಭಾಕರ ಭಟ್, ಕಲ್ಲಡ್ಕ ಮಾಡಲಿರುವರು .ಎಂದು ರಾಮಕೃಷ್ಣತಪೋವನದ ಸ್ವಾಮಿವಿವೇಕಚೈತನ್ಯನಂದ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
