ಸುದ್ದಿ9 ಕೈಕಂಬ : ಪೊಳಲಿ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಪ್ರಾಂಗಣದ ಪೊಳಲಿ ಶಂಕರನಾರಾಯಣ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರ್ರಮದಲ್ಲಿ ಹರಿಕಥಾ ಪರಿಷತ್ ಶ್ರೀ ದೇವಕಿತನಯ ಕೂಡ್ಲು ಇವರಿಂದ ಹರಿಕಥೆ “ಕಿರಾತಾಜರ್ುನ” ಎಂಬ ಹರಿಕಥೆಯನ್ನು ಪ್ರಸ್ತುತಪಡಿಸಿದರು.

