ಸುದ್ದಿ9ಪೊಳಲಿ:19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ದಿನಾಂಕ 3-8-2014 ಅದಿತ್ಯವಾರ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಬಾಲಪ್ರತಿಭೆ ಕುಮಾರಿ ವೈಷ್ಣವಿ ವಿ.ಪ್ರಭು ಗಂಜಿಮಠ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಇವರು ವಿದ್ವಾನ್ ಗೀತಾ ಸರಳಾಯ “ನೃತ್ಯ ಭಾರತಿ” ಕದ್ರಿ ಇವರ ಶಿಷ್ಯೆ.v-4

v

v-2

v-3

By suddi9

Leave a Reply

Your email address will not be published. Required fields are marked *