ಆಟಿಡ್ ಕೆಸರ್ಡೊಂಜಿ ದಿನ
ಸುದ್ದಿ9ಪೊಳಲಿ:ರಾಜಶ್ರೀ ಯುವಕ ಮಂಡಲ(ರಿ)ಪೊಳಲಿ ಮತ್ತು ರಾಜೇಶ್ವರೀ ಮಹೀಳಾ ಮಂಡಳಿ(ರಿ)ಪೊಳಲಿ ಇವರ ಸಹಯೋಗದೊಂದಿಗೆ 4ನೇ ವರ್ಷದ “ಆಟಿಡ್ ಕೇಸರ್ಡೊಂಜಿ ದಿನ” ಕಾರ್ಯಕ್ರಮವು ದಿ.10-08-2014 ಆದಿತ್ಯವಾರ ಬೆಳಗ್ಗೆಯಿಂದ ಸಂಜೆವರೆಗೂ ಬಡಕಬೈಲ್…
SUDDI9 MEDIA NETWORK
ಸುದ್ದಿ9ಪೊಳಲಿ:ರಾಜಶ್ರೀ ಯುವಕ ಮಂಡಲ(ರಿ)ಪೊಳಲಿ ಮತ್ತು ರಾಜೇಶ್ವರೀ ಮಹೀಳಾ ಮಂಡಳಿ(ರಿ)ಪೊಳಲಿ ಇವರ ಸಹಯೋಗದೊಂದಿಗೆ 4ನೇ ವರ್ಷದ “ಆಟಿಡ್ ಕೇಸರ್ಡೊಂಜಿ ದಿನ” ಕಾರ್ಯಕ್ರಮವು ದಿ.10-08-2014 ಆದಿತ್ಯವಾರ ಬೆಳಗ್ಗೆಯಿಂದ ಸಂಜೆವರೆಗೂ ಬಡಕಬೈಲ್…
ಸುದ್ದಿ9ಮೂಡುಬಿದರೆ: ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯ ಹಂಡೇಲಿನಲ್ಲಿರುವ ಗುಜರಾತ್ ಮೂಲದ ಉದ್ಯಮಿ ಮುಖೇಶ್ ಕುಮಾರ್ ಪಾಟಿಲ್ ಅವರ ಗೋಡೌನಿಂದ ಜೂನ್ 21ರಂದು ರಾತ್ರಿ ಸುಮಾರು 8.5 ಲಕ್ಷ ಮೌಲ್ಯದ…
ಸುದ್ದಿ9ಬಜಪೆ: ಠಾಣಾ ವ್ಯಾಪಿಯ ಎಕ್ಕಾರ್ ಎಂಬಲ್ಲಿ ಮೆಸ್ಕಾಂ ಲೈನ್;ಮೆನ್ ವಿದ್ಯುತ್ ಶಾಕ್;ಗೆ ತುತ್ತಾಗಿ ದಾರುಣ ಸಾವನ್ನಪ್ಪಿದ ಘಟನೆ ಇಂದು ಸಂಜೆ 5 ಗಂಟೆಯ ಸುಮಾರಿಗೆ ಸಂಭವಿಸಿದೆ. ಮೃತರನ್ನು…
ಸುದಿ9ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಏಳಿಂಜೆ ಜಂಕ್ಷನ್ ಸಮೀಪ ಇಂದು ಸಂಜೆ 4 ಗಂಟೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದರೆ ಇಬ್ಬರು ಗಂಭೀರ…
ಸುದ್ದಿ9 ಕೈಕಂಬ: ಕಾವ್ಯ ಕೇವಲ ಸಂವಹನವಲ್ಲ, ಕಾವ್ಯ ಅರ್ಥ ಗ್ರಹಿಸದೆ ತಟ್ಟುವುದಿಲ್ಲ. ಕಾವ್ಯವನ್ನು ಅತರ್ೈಸಿದವನಿಗೆ ಮಾತ್ರ ಕಾವ್ಯದ ಶಕ್ತಿ ಏನೆಂದು ತಿಳಿಯುತ್ತದೆ ಎಂದು ಉದಯವಣಿ ಪತ್ರಿಕೆಯ ಪತ್ರಕರ್ತ…
ಸುದ್ದಿ9ಕೈಕಂಬ: ಕಾವ್ಯವು ಕಾಲಾತೀತ, ಅಥರ್ಾತೀತ, ಶಬ್ದಾತೀತ. ರಸಾತ್ಮಕವಾದ ವಾಕ್ಯವೇ ಕಾವ್ಯ, ಹಿತಮಿತ ಮೃದು ವಚನವೇ ಕಾವ್ಯ. ಎಂದು ಹಿರಿಯ ಕವಿಗಳಾದ ಜಿಎಸ್ ಉಬರಡ್ಕ ಹೇಳಿದರು. ಅವರು ವಿದ್ಯಾಥರ್ಿ…
ಕೈಕಂಬ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ 19ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಗಸ್ಟ್ 2 ,3. ಪೊಳಲಿಯಲ್ಲಿ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಂಜೆಯ ವೇಳೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ…
ಸುದ್ದಿ9ಉಳಾಯಿಬೆಟ್ಟು:ನಶಿಸುತ್ತಿರುವ ಭತ್ತದ ಕೃಷಿಗೆ ಪೂರಕವಾಗಿ ಶ್ರೀ ಪದ್ಧತಿ ಅಳವಡಿಸುವುದರಿಂದ ಹೆಚ್ಚು ಇಳುವರಿ ಮತ್ತು ಅದಾಯ ಗಳಿಸಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ…
ಸುದ್ದಿ9ಬಂಟ್ವಾಳ: ಮಂಗಳೂರು- ಬೆಂಗಳೂರು ಸಂಪಕರ್ಿಸುವ ರಾಷ್ಟ್ರೀಯ ಹೆದ್ದಾರಿ 75 ಮೆಲ್ಕಾರ್ ಜಂಕ್ಷನ್ನಲ್ಲಿ ರಸ್ತೆಯಲ್ಲಿ ಮೃತ್ಯು ಕೂಪ ಹೊಂಡಗಳು ಬಾಯಿ ತೆರೆದು ನಿಂತಿವೆ. ಹೆದ್ದಾರಿಯ ಉದ್ದಕ್ಕೂ ಅಲ್ಲಲ್ಲಿ ಹೊಂಡಗಳು…
ಬಜ್ಪೆ: ಪೊಳಲಿಯಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳದಲ್ಲಿ ಎಲೆಮರೆಯ ಕಾಯಿಯಂತಿರುವ ಇಬ್ಬರು ಸಾಹಿತಿಗಳು ಹಾಗೂ ಅತಿಬುದ್ಧಿವಂತ ಬುದ್ಧಿಮಾಂದ್ಯ ಯುವಕ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಪೊಳಲಿಯ ಸರ್ವಮಂಗಳ ಮಂಟಪದಲ್ಲಿ ಪುಸ್ತಕ…
ಕೈಕಂಬ: ಪೊಳಲಿಯಲ್ಲಿ ನಡೆಯುತ್ತಿರುವ 19ನೇ ಸಾಹಿತ್ಯ ಸಮ್ಮೇಳದಲ್ಲಿ ದೇಗುಲದ ಸರ್ವಮಂಗಳ(ಶೀನಪ್ಪ ಶೇಟ್ಟಿ ಸಭಾಂಗಣ)ದಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಳಿಗೆಯಲ್ಲಿ ಅಧಿಕವಾಗಿ ಮಕ್ಕಳೇ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಚಿಂತಕರು…
ಸುದ್ದಿ9 ಕೈಕಂಬ: ಆಂಗ್ಲ ಭಾಷೆಯ 26 ಅಕ್ಷರಗಳಲ್ಲಿ ಕನ್ನಡ ಲಿಪಿಯನ್ನು ಗಣಕಯಂತ್ರದಲ್ಲಿ ಮುದ್ರಣ ಮಾಡುವ ಸಲುವಾಗಿ ಅಕ್ಷರ ರಚಿಸುವ ಮಹಾನ್ ಜವಾಬ್ದಾರಿಯನ್ನು ವಹಿಸಿದ ನಾನು 20ರ ದಶಕದಲ್ಲಿ…
ಬಜ್ಪೆ: ಪೊಳಲಿಯಲ್ಲಿ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ನಡೆಯುತ್ತಿರುವ 19ನೇ ಜಿಲ್ಲಾ ಸಮ್ಮೇಳನದ ಮುನ್ನ ಭುವನೇಶ್ವರಿ ದೇವಿಯ ದಿಬ್ಬಣ ಪೊಳಲಿ ಸೇತುವೆಯಿಂದ ಸಮ್ಮೇಳನದ ನಡೆಯುವ ಸ್ಥಳವಾದ…