ಕೈಕಂಬ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ 19ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಗಸ್ಟ್ 2 ,3.
ಪೊಳಲಿಯಲ್ಲಿ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಂಜೆಯ ವೇಳೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಂಗೊಳಿಸಿತು. ಭರತನಾಟ್ಯ ನೃತ್ಯವೈಭವ, ಸಂಗೀತ ಕಾರ್ಯಕ್ರಮ, ಯಕ್ಷಗಾನ ಮುಂತಾದ ಸಾತ್ವಿಕ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಲ್ಲದೆ ಬೇರೆ ಬೇರೆ ಶೈಲಿಯ ಕನ್ನಡದ ಕಂಪನ್ನು ಬೀರುವ ಆಂಸ್ಕೃತಿ ಕಾರ್ಯಕ್ರಮಗಳು ಕನ್ನಡಾಸಕ್ತರನ್ನು ಖುಷಿಪಡಿಸಿತು.








