3 mahammed guttigar

ಬಜ್ಪೆ: ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜಿನ ವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಪ್ರಭಾರ ಮುಖ್ಯಸ್ಥ ಮಹಮ್ಮದ್ ಗುತ್ತಿಗಾರ್ ಅವರಿಗೆ ಪಿಎಚ್ಡಿ ಪದವಿ ಲಭಿಸಿದೆ.
ಇವರು ಯೆನೆಪೋಯ ಮೆಡಿಕಲ್ ಕಾಲೇಜಿನ ಫೊರೆನ್ಸಿಕ್ ವಿಭಾಗದ ಫ್ರೊಪೆಸರ್, ಮುಖ್ಯಸ್ಥೆ ಮತ್ತು ಸೆಂಟರ್ ಫಾರ್ ಎಥಿಕ್ಸ್ನ ನಿದರ್ೇಶಕರಾದ ಡಾ. ವೀಣಾ ವಾಸ್ವಾನಿಯವರ ಮಾರ್ಗದರ್ಶನದಲ್ಲಿ ‘ದಕ್ಷಿಣ ಕನ್ನಡ ಜಿಲ್ಲೆಯ ಕೊರಗರಲ್ಲಿ ಆರೋಗ್ಯ ನಿರೀಕ್ಷಣೆಯ ನಡವಳಿಕೆ’ ಎಂಬ ಮಹಾಪ್ರಬಂಧ ರಚಿಸಿದ್ದರು. ಇವರು ದಿಶಾ ಟ್ರಸ್ಟ್(ರಿ) ಮಂಗಳೂರು ಇದರ ಸ್ಥಾಪಕ ಕಾರ್ಯದಶರ್ಿಯಾಗಿದ್ದಾರೆ.
3 ಬಜ್ಪೆ 3: ಪಿಎಚ್ಡಿ ಪ್ರಶಸ್ತಿ ವಿಜೇತ ಮಹಮ್ಮದ್ ಗುತ್ತಿಗಾರ್

 

By suddi9

Leave a Reply

Your email address will not be published. Required fields are marked *