Month: May 2014

ಬಿಎಸ್ವೈ ಪತ್ರ, ಮಂತ್ರಿಗೆ ಲಾಬಿ; ಮೋದಿ, ರಾಜನಾಥ್ ಗರಂ

ಬೆಂಗಳೂರು, ಮೇ 24: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಏನೋ ಮಾಡಲು ಹೋಗಿ ಮತ್ತೇನೋ ಮಾಡಿಕೊ0ಡಂತಿದೆ. ಕೇಂದ್ರದಲ್ಲಿ ಕೃಷಿ ಸಚಿವರಾಗುವ ಕನಸು ಕಂಡು ಮೋದಿಯಿಂದ ಸೂಕ್ತ…

ನರೇಂದ್ರ ಮೋದಿ ಕ್ಯಾಬಿನೆಟ್`ನ ಸಂಭಾವ್ಯ ಸಚಿವರ ಪಟ್ಟಿ ಇಂತಿದೆ..

ನವದೆಹಲಿ ;( ಮೇ 26)ಸೋಮವಾರ ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮಧ್ಯೆ, ನರೇಂದ್ರ ಮೋದಿಯ ಕ್ಯಾಬಿನೆಟ್`ನಲ್ಲಿ ಯಾರ್ಯಾರು ಸೇರುತ್ತಾರೆ ಎಂಬ ಬಗ್ಗೆ…

ಮೋದಿ ಪ್ರಮಾಣವಚನ ಸಮಾರಂಭಕ್ಕೆ ಬರಲು ಒಪ್ಪಿದ ಪಾಕ್ ಪ್ರಧಾನಿ .

ಇಸ್ಲಾಮಾಬಾದ್: ಮೇ 26ರಂದು ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರಲು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಆಗಮಿಸಲಿದ್ದಾರೆ. ಈ ಹಿಂದೆ, ಭಾರತದ ಯಾವುದೇ ಪ್ರಧಾನಿಯ ಪ್ರಮಾಣವಚನ…

ಆಪ್ ಪಕ್ಷಕ್ಕೆ ಕ್ಯಾ.ಗೋಪಿನಾಥ್, ಶಾಜಿಯಾ ಇಲಿ ರಾಜಿನಾಮೆ

ಹೊಸದಿಲ್ಲಿ: ಅರವಿಂದ ಕೇಜ್ರಿವಾಲ್ ಅವರ ನಡೆಯಿಂದ ಆಕ್ರೋಶಗೊಂಡಿರುವ ಇಬ್ಬರು ಮುಖಂಡರು ಆಪ್ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಆಪ್‌ನ ಸಂಸ್ಥಾಪಕ ಸದಸ್ಯರಲ್ಲೋರ್ವರಾಗಿದ್ದ ಶಾಜಿಯಾ ಇಲ್ಮಿ ಅರವಿಂದ ಕೇಜ್ರಿವಾಲ್…

ತಾಲೂಕು ಮಟ್ಟದ ಮಕ್ಕಳ ಬೇಸಿಗೆ ಶಿಬಿರ ಸಮಾಪನಗೊಂಡಿತು.

ಬಂಟ್ವಾಳ: ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಂಟ್ವಾಳ ತಾಲೂಕು ಬಾಲಭವನ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡಿನ ಸ್ತ್ರೀಶಕ್ತಿ ಭವನದಲ್ಲಿ ಹತ್ತು ದಿನಗಳ ಕಾಲ ನಡೆದ…

ಬಂಟ್ವಾಳ ಟ್ರಾಫಿಕ್ ಜಾಮ್ : ಡಿಸಿ ಎಸ್ಪಿಯಿಂದ ಅಧ್ಯಯನ

ಬಂಟ್ವಾಳ : ಪ್ರಯಾಣಿಕರನ್ನು ಕಾಡುತ್ತಿರುವ ಬಿ.ಸಿ.ರೋಡಿನ ಟ್ರಾಫೀಕ್ ಜಾಮ್ ಸಮಸ್ಯೆಯ ಪರಿಶೀಲನೆಗೆ ದ.ಕ.ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಶುಕ್ರವಾರ ಬೆಳಿಗ್ಗೆ ಬಿ.ಸಿ.ರೋಡಿಗೆ ಭೇಟಿ ನೀಡಿದರು. ಬಂಟ್ವಾಳ…

ಬಿ ಸಿ ರೋಡ್ ನಲ್ಲಿ ಬಿಜೆಪಿ ಅಭ್ಯರ್ಥಿಗಳ ವಿಜಯೋತ್ಸವ;

ಬಿಸಿರೋಡ್ ; ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಗೆಲುವಿನ ಹಿನ್ನೆಲೆಯಲ್ಲಿ ಶುಕ್ರವಾರ ಬಿ.ಸಿ.ರೋಡ್ ಕೈಕಂಬದ ಪೊಳಲಿ ದ್ವಾರದಲ್ಲಿ ಮೆರವಣಿಗೆಗೆ ಚಾಲನೆನೀಡಿದರು. ಪೊಳಲಿ ದ್ವಾರದಿಂದ…

ಕಡೇಶ್ವಾಲ್ಯ ;ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ

ಬಂಟ್ವಾಳ; ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡೇಶ್ವಾಲ್ಯ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಸೇರ ಎಂಬಲ್ಲಿನ ನಿವಾಸಿ ರೀಟಾ ಕ್ರಾಸ್ತಾ ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು.…

ಕಲ್ಲಡ್ಕದಲ್ಲಿ ಜುಗಾರಿ ಅಡ್ಡೆಗೆ ದಾಳಿ

ಬಂಟ್ವಾಳ: ಕಲ್ಲಡ್ಕದಲ್ಲಿ ಜುಗಾರಿ ಆಟದಲ್ಲಿ ನಿರತರಾಗಿದ್ದ ನಾಲ್ಕು ಜನರನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ ಘಟನೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಖಚಿತ ಮಾಹಿತಿಯ ಮೇಲೆ…

ಮೇ.25 ಭಾನುವಾರ ಫರಂಗಿಪೇಟೆಯ ಅಲ್ ಮಿಸ್ಬಾಹ್ ಫೌಂಡೇಶನ್ ಮತ್ತು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಆಶ್ರಯದಲ್ಲಿ10 ಜೋಡಿಯ ಸಾಮೂಹಿಕ ವಿವಾಹ

ಬಂಟ್ವಾಳ: ಇಲ್ಲಿನ ಫರಂಗಿಪೇಟೆಯ ಅಲ್ ಮಿಸ್ಬಾಹ್ ಫೌಂಡೇಶನ್ ಮತ್ತು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಆಶ್ರಯದಲ್ಲಿ 10 ಜೋಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮ ಮೇ.25 ಭಾನುವಾರ ದಂದು ಬೆಳಿಗ್ಗೆ…

ಕೇಜ್ರಿವಾಲ್ ಅರೆಸ್ಟ್

ನವದೆಹಲಿ: ನಿತಿನ್ ಗಡ್ಕರಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನ ಬಂಧನಕ್ಕೊಳಪಡಿಸಲಾಗಿದೆ. ಆಮ್ ಆದ್ಮಿ ಸಂಸ್ಥಾಪಕರನ್ನ ಮೇ 23ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಕೇಜ್ರಿವಾಲ್ ವಿರುದ್ಧ…

ಅನಂದಿಬೆನ್ ಪಟೇಲ್ ಗುಜರಾತಿನ ನೂತನ ಮುಖ್ಯಮಂತ್ರಿ

ಗಾಂಧಿನಗರ: ಪ್ರಧಾನಿಯಾಗಿ ಆಯ್ಕೆಯಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬುಧವಾರ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಇವರ ಉತ್ತರಾಧಿಕಾರಿಯಾಗಿ ಕಂದಾಯ ಸಚಿವೆ ಅನಂದಿಬೆನ್ ಪಟೇಲ್ ಅವರು…

ಮೋದಿ ಪ್ರಧಾನಿಯಾದ ಹಿನ್ನೆಲೆ ಬಜ್ಪೆಯಲ್ಲಿ ಹಲವರು ಊರು ಬಿಟ್ಟರು!

ಮಂಗಳೂರು: ಮೋದಿ ಪ್ರಧಾನಿಯಾದರೆ ನಾನು ದೇಶಬಿಟ್ಟು ಹೋಗುತ್ತೇನೆ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಅನಂತಮೂತರ್ಿಯವರು ಹೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆದರೆ ಬಜ್ಪೆಯ ಕೆಲವರಿಗೆ ಮೋದಿ ಪ್ರಧಾನಿಯಾದ…

ಮೋದಿಯ ತಾಯಿ ಪ್ರೀತಿ ಕಂಡು ಅಮ್ಮನ ನೆನೆದು ಓಡೋಡಿ ಬಂದ ಮಗ

ಬಜ್ಪೆ: ನರೇಂದ್ರ ಮೋದಿ ಯಾರಿಗೆಲ್ಲಾ ಸ್ಫೂತರ್ಿಯಾಗುತ್ತಾರೋ ಗೊತ್ತಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಮೋದಿ ಅವರಿಗೆ ತನ್ನ ತಾಯಿ ಮೇಲಿನ ಪ್ರೀತಿಯನ್ನು ಕಂಡು ಅಮ್ಮನ ನೆನಪಾಗಿ ಓಡೋಡಿ ಬಂದು…