Month: May 2014

`ಬ್ಯಾಂಕ್ಗಳು ಸ್ವ ಸಹಾಯ ಸಂಘಗಳಿಗೆ ಪ್ರೇರಣೆ ನೀಡಬೇಕು’

ಕೈಕಂಬ: ಬ್ಯಾಂಕ್ಗಳು ಸ್ವ ಸಹಾಯ ಸಂಘಗಳಿಗೆ ಪ್ರೇರಣೆ ನೀಡಬೇಕು. ಪ್ರತಿಯೊಬ್ಬ ಸದಸ್ಯರು ಸ್ವ ಸಹಾಯ ಸಂಘಕ್ಕೆ ನಿಷ್ಟೆ ಗೌರವವನ್ನು ತೋರಬೇಕು ಎಂದು ಗುರುಪುರ ಕೈಕಂಬದ ಸ್ಪಂದನ ಸ್ವ…

ಬ್ಯಾಂಕಿನ ನಿದರ್ೆಶಕರ ಚುನಾವಣೆಯ ಪ್ರಕ್ರಿಯೆಗಳ ಗೊಂದಲ ನಿವಾರಣೆಗೆ ಚುನಾವಣಾಧಿಕಾರಿಗಳಿಗೆ ಬಿಜೆಪಿ ಮನವಿ

ಮಂಗಳೂರು: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿದರ್ೆಶಕರ ಚುನಾವಣೆಯ ಪ್ರಕ್ರಿಯೆಗಳ ಗೊಂದಲಗಳನ್ನು ಕೂಡಲೇ ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಬಿಜೆಪಿ ಜಿಲ್ಲೆಯ ವತಿಯಿಂದ ಜಿಲ್ಲಾಧಿಕಾರಿಗಳು ಹಾಗೂ…

ಡಿಗ್ಗಿ-ಅಮೃತಾ ಕುಚ್ ಕುಚ್ ಗೆ ಬೆಸ್ಟ್ ಆಫ್ ಲಕ್ ಹೇಳಿದ ಅಮೃತಾ ಗಂಡ

ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮತ್ತು ಪತ್ರಕರ್ತೆ ಅಮೃತಾ ರಾಯ್ ಪ್ರೇಮ ವ್ಯವಹಾರದ ಬಗ್ಗೆ ಅಮೃತಾ ಪತಿ ಆನಂದ್ ಪ್ರಧಾನ್ ನೋವಿನ ನಡುವಲ್ಲೂ ಬೆಸ್ಟ್…

ಚೆನ್ನೈ ರೈಲ್ವೆ ನಿಲ್ದಾಣದ ಬಳಿ ಬಾಂಬ್ ಢಮಾರ್; ಓರ್ವ ಸಾವು: 11 ಗಂಭೀರ; ಶಂಕಿತ ವಶಕ್ಕೆ

ಚೆನ್ನೈ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಬಾಂಬ್ ಸ್ಫೋಟ ದುರಂತದಲ್ಲಿ ಒಬ್ಬರು ಮೃತಪಟ್ಟಿದ್ದು 11 ಮಂದಿ ಗಾಯಗೊಂಡಿದ್ದಾರೆ. ಬೆಳಗ್ಗೆ 7.30 ರ ಸುಮಾರಿಗೆ ಗುವಾಹಟಿ-ಬೆಂಗಳೂರು…