Month: May 2014

ಎಳತ್ತೂರು ದೇವಳ ಪ್ರತಿಷ್ಠಾ ವರ್ಧಂತಿ

ಸುದ್ದಿ9 ಕಿನ್ನಿಗೋಳಿ; ಆಧುನಿಕತೆಯ ಯಾಂತ್ರಿಕ ಯುಗದಲ್ಲಿ ಯುವ ಜನಾಂಗ ಸಂಸ್ಕಾರ, ಸಂಸ್ಕೃತಿ-ಆಚಾರ ವಿಚಾರಗಳಿಂದ ದೂರ ಸರಿಯುತ್ತಿದ್ದು , ಪ್ರಸಕ್ತ ಧರ್ಮ ಜಾಗೃತಿಯ ಕೆಲಸ ಹಿರಿಯರು ಮತ್ತು ಹೆತ್ತವರು…

ಹಿಂದೂ ಧರ್ಮದ ರಕ್ಷಣೆಗಾಗಿ ಹಿಂದೂ ಸಮಾಜ ಒಗ್ಗೂಡಬೇಕು ;ಕೆ.ಎಸ್. ಈಶ್ವರಪ್ಪ

ಬಂಟ್ವಾಳ ; ರಾಜ್ಯದಲ್ಲಿ ಹಿಂದೂ `ದರ್ಮದ ಮೇಲೆ ಮತ್ತು `ಧರ್ಮದ ರಕ್ಷಣೆ ಮಾಡುವವರ ಮೇಲೆ ಆಘಾತ ,ಆಕ್ರಮಣ ನಡೆಯುತ್ತಿದ್ದು `ಧರ್ಮದ ಸಂರಕ್ಷಣೆಗಾಗಿ ಜಾತಿಯನ್ನು ಪಕ್ಕಕ್ಕೆ ಸರಿಸಿ ಎಲ್ಲಾ…

ಗೂಂಡಗಿರಿ ಸಂಸ್ಕ್ರತಿ ಕಾಂಗ್ರೆಸ್ ಮರಿ ಪುಡಾರಿಗಳ ಪ್ರೇರಣೆ ;ಕೆ.ಎಸ್ ಈಶ್ವರಪ್ಪ

ಬಂಟ್ವಾಳ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಗೂಂಡಗಿರಿ ಸಂಸ್ಕೃತಿ ಪ್ರಾರಂಭಗೊಂಡಿದೆ. ವಿಶೇಷವಾಗಿ ದ.ಕ. ಜಿಲ್ಲೆಯಲ್ಲಿ ಈ ಪ್ರವೃತಿ ಮಿತಿಮೀರಿದೆ. ಮುಖ್ಯಮಂತ್ರಿಯವರು ಇಲ್ಲಿಗ ಬಂದಾಗ ಪ್ರತೀ ಬಾರಿಯೂ ಒಂದು…

ಸುದ್ದಿಗೋಷ್ಠಿಯಲ್ಲಿ ಹರಿಕ್ರಷ್ಣ ಬಂಟ್ವಾಳ್

ಬಂಟ್ವಾಳ: ಕಲ್ಲಡ್ಕದಲ್ಲಿ ನಡೆದ ಕಾಂಗ್ರೆಸ್ ಸಾಮರಸ್ಯ ಸಭೆಯ ಬಳಿಕ ಉಂಟಾದ ಹಿಂಸಾಚಾರ ಮತ್ತು ಕಳೆದ ಕೆಲ ದಿನಗಳ ಹಿಂದೆ ಬ್ರಹ್ಮರಕೂಟ್ಲುವಿನ ಟೋಲ್ ಪ್ಲಾಝಾದಲ್ಲಿ ನಡೆದ ಘರ್ಷಣೆಗೆ ಕಾಂಗ್ರೆಸ್…

ಸರಕಾರ ಬದಲಾದರೂ ಕಾರ್ಮಿಕರ ಬವಣೆ ತಪ್ಪಿಲ್ಲ: ಯು,ಬಿ ಲೋಕಯ್ಯ

ಗುರುಪುರ ಕೈಕಂಬದಲ್ಲಿ ಮೇ ದಿನಾಚರಣೆಯ ಅಂಗವಾಗಿ ಕರೆಯಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವ ಯು,ಬಿ. ಲೋಕಯ್ಯ. ಸುದ್ದಿ9 ಕೈಕಂಬ ; ಇಂದಿಗೆ ಎಷ್ಟೇ ಸರಕಾರ ಬದಲಾದರೂ ಕಾರ್ಮಿಕರ…

ಮತಪೆಟ್ಟಿಗೆ ಮೇಲೆ ಹುತ್ತ!

ಕಾರ್ಕಳ: ತಾಲೂಕು ಕಚೇರಿ ಪ್ರಾಂಗಣದಲ್ಲಿ ಸಂರಕ್ಷಿಡಲಾಗಿದ್ದ ಗ್ರಾ.ಪಂ.ನ ಚುನಾವಣೆ ಪೆಟ್ಟಿಗೆ ಮೇಲೆ ಸುಮಾರು ಹತ್ತು ಅಡಿ ಎತ್ತರದ ಹಾವಿನ ಹುತ್ತ ಬೆಳೆದು ನಿಂತಿದೆ. ತಾಲೂಕು ಕಚೇರಿಯ ಅವ್ಯವಸ್ಥೆಯಿಂದ…

ಮೇ2ರಂದು ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 43ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಮೇ 2ರಂದು ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮದುವೆಯಲ್ಲಿ ದುಂದು…

ಸುಳ್ಯ: ಕಾಂಗ್ರೆಸ್ ನಾಯಕಿ ಕೊಲೆ ಯತ್ನ

ಸುಳ್ಯ: ರಾಜ್ಯ ಕಾರ್ಮಿಕ ಮಂಡಳಿ ಮಾಜಿ ಸದಸ್ಯೆ ಕಾಂಗ್ರೆಸ್ ನಾಯಕಿ ವಹಿದಾ ಇಸ್ಮಾಯಿಲ್ ಮತ್ತು ಅವರ ಪತಿ ಗ್ರಾ.ಪಂ. ಸದಸ್ಯ ನೇಲ್ಯಮಜಲು ಇಸ್ಮಾಯಿಲ್ ಅವರಿಗೆ ಸ್ಥಳೀಯ ಯುವಕನೊಬ್ಬ…

ಶೃಂಗೇರಿ ಶೂರ್ಟಟ್ ಪ್ರಕರಣ; ತನಿಖೆ ದಿಕ್ಕು ತಪ್ಪಿದ್ದು ಸಿಬಿಐಗೆ ಒಪ್ಪಿಸಿ: ಬಜ್ಪೆ ಪಿಎಫ್ಐ ಒತ್ತಾಯ

ಬಜ್ಪೆ: ಕಬೀರ್ ಕೊಲೆ ನಡೆದು ಅದೆಷ್ಟೋ ದಿನಗಳು ಕಳೆದವು , ಮೆಲ್ಲನೆ ತನಿಖೆಯೂ ಪ್ರಾರಂಭವಾಯಿತು ಮೊದಲಿಗೆ ಜನಾಕ್ರೋಶಕ್ಕೆ ಮಣಿದು ಸರಕಾರ ನವೀನ ನಾಯಕ್ ನನ್ನು ತನಿಖೆಗೆ ಒಳಪಡಿಸಿದರೂ…

ವಿಟ್ಲ: ನಾಪತ್ತೆಯಾಗಿದ್ದ ಯುವತಿ ಪ್ರಿಯಕರನೊಂದಿಗೆ ಪತ್ತೆ

ಮಂಗಳೂರು: ಏಪ್ರಿಲ್ 23 ರಂದು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ತನ್ನ ಪ್ರಿಯಕರನ ಜತೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದ್ದಾರೆ. ವಿಟ್ಲ ಕಸಬಾ ಗ್ರಾಮದ ಕಾಶಿಮಠ…

ದನ ಮೇಯಿಸುತ್ತಿದ್ದ ಅಜ್ಜನ ಕೊಲೆ

ಮೂಡಬಿದ್ರೆ: ಗುಡ್ಡದಲ್ಲಿ ದನಮೇಯಿಸುತ್ತಿದ್ದ ವೃದ್ಧರನ್ನು ಕೊಲೆಗೈದ ಘಟನೆ ಪಡುಕೊಣಾಜೆ ಗ್ರಾಮದ ನೂಯಿ ದರ್ಖಾಸಿನಲ್ಲಿ ನಿನ್ನೆ ಮಧ್ಯಾಹ್ನದ ವೇಳೆ ನಡೆದಿದೆ. ಹಾಸನ ಮೂಲದ ಪಡುಕೊಣಾಜೆಯ ಅಳಿಯನ ಮನೆಯಲ್ಲಿ ವಾಸವಾಗಿರುವ…

ಸಿಡಿಲು ಬಡಿದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ

ಮೂಡಬಿದ್ರೆ: ಕೆಲ್ಲಪುತ್ತಿಗೆ ಸಮೀಪದ ಕಂಬಳ ಬಳಿಯ ಬಲ್ಲಗೋಳಿ ಎಂಬಲ್ಲಿ ಮಂಗಳವಾರ ಸಿಡಿಲಿನ ಹೊಡೆತಕ್ಕೆ ಸಾವನ್ನಪ್ಪಿದ ಕಾಮರ್ಿಕರ ಪ್ರಕರಣಕ್ಕೆ ಸಂಬಂಧಿಸಿ ಅಳಿಯೂರು ನಿವಾಸಿ ಗಂಗಾಧರ್ ಅವರ ನಿವಾಸಕ್ಕೆ ತೆರಳಿದ…

ಬಂಟ್ವಾಳ ಟೋಲ್ಗೇಟ್ ಪ್ರಕರಣ; ಒಬ್ಬ ಅರೆಸ್ಟ್

ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ಪ್ಲಾಜಾ ದಾಳಿ ನಡೆಸಿದ ಆರೋಪಿ ನೂತನ ನಿಯೋಜಿತ ಬ.ಕೆ. ಮಂಜಯ್ಯ ಅವರ ನೇತೃತ್ವದ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ. ಈ ಹಿನ್ನೆಲೆಯಲ್ಲಿ ಬಿ.ಸಿ.ರೋಡು, ಶಾಂತಿಯಂಗಡಿ ನಿವಾಸಿ ಶೇಖಬ್ಬ…