ಮೂಡಬಿದ್ರೆ: ಕೆಲ್ಲಪುತ್ತಿಗೆ ಸಮೀಪದ ಕಂಬಳ ಬಳಿಯ ಬಲ್ಲಗೋಳಿ ಎಂಬಲ್ಲಿ ಮಂಗಳವಾರ ಸಿಡಿಲಿನ ಹೊಡೆತಕ್ಕೆ ಸಾವನ್ನಪ್ಪಿದ ಕಾಮರ್ಿಕರ ಪ್ರಕರಣಕ್ಕೆ ಸಂಬಂಧಿಸಿ ಅಳಿಯೂರು ನಿವಾಸಿ ಗಂಗಾಧರ್ ಅವರ ನಿವಾಸಕ್ಕೆ ತೆರಳಿದ ಮಂಗಳೂರು ಸಹಾಯಕ ಆಯುಕ್ತ ಡಾ. ಪ್ರಶಾಂತ್ ಪ್ರಾಕೃತಿಕ ವಿಕೋಪ ಪರಿಹಾರದಡಿ ಗಂಗಾಧರ ಅವರ ಪತ್ನಿ ಅಂಬಿಕಾ ಅವರಿಗೆ ರೂ 1.50 ಲಕ್ಷ ರೂ ಚೆಕ್ ನೀಡಿದ್ದಾರೆ.
