Month: May 2014

ಇಳಿಕೆಯಾದ ಚಿನ್ನ ಬೆಳ್ಳಿ ದರ

ಮಂಗಳೂರು: ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿ ಪ್ರತಿ 10 ಗ್ರಾಂ ಚಿನ್ನಕ್ಕೆ 26,775 ರೂಪಾಯಿಗೆ ತಲುಪಿದೆ. ಕಳೆದ ದಿನದ ವಹಿವಾಟಿನಲ್ಲಿ 10ಗ್ರಾಂ ಚಿನ್ನಕ್ಕೆ 26,830 ರೂಪಾಯಿಗೆ ತಲುಪಿತ್ತು. ಚಿನ್ನದ…

ಪ್ರಧಾನಿ ಅಧಿಕೃತ ನಿವಾಸಕ್ಕೆ ತೆರಳಿದ ಮೋದಿ

ನವದೆಹಲಿ: ಪ್ರಮಾಣ ವಚನ ಸ್ವೀಕರಿಸಿದ 5 ದಿನಗಳ ನಂತರ ನರೇಂದ್ರ ಮೋದಿ, ದೆಹಲಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ಅಧಿಕೃತ ನಿವಾಸಕ್ಕೆ ತೆರಳಿದ್ದಾರೆ. ಕಳೆದ ಕೆಲವು ದಿನಗಳಿಂದ…

3 ವರ್ಷದ ಗೆಳೆಯನ ಮಗುವಿಗೆ ತಾಯಾದ 12ರ ಹುಡುಗಿ

ತನ್ನ 13 ವರ್ಷದ ಗೆಳೆಯನ ಮಗುವಿಗೆ 12 ವರ್ಷದ ಬಾಲಕಿಯೊಬ್ಬಳು ಜನ್ಮ ನೀಡಿದ್ದು, ಅವರಿಬ್ಬರು ದೇಶದ ಅತಿ ಚಿಕ್ಕ ವಯಸ್ಸಿನ ತಂದೆ ತಾಯಿಗಳೆಂಬ ದಾಖಲೆಗೆ ಪಾತ್ರರಾಗಿದ್ದಾರೆ. ದಿನಪತ್ರಿಕೆಯೊಂದರಲ್ಲಿ…

ಮಂಗಳೂರಿನಲ್ಲಿ ಐಎಂ ಉಗ್ರ ವಕಾಸ್‌ನ ವಿಚಾರಣೆ

ಮಂಗಳೂರು: ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸಂಸ್ಥಾಪಕ ಯಾಸಿನ್ ಭಟ್ಕಳ್‌ನ ಆಪ್ತ ಪಾಕ್ ಪ್ರಜೆ ಜಿಯಾ- ವುರ್ ರೆಹಮಾನ್ ಆಲಿಯಾಸ್ ವಕಾಸ್ ಎಂಬಾತನನ್ನು ಮತ್ತೆ ಮಂಗಳೂರಿಗೆ ಕರೆತಂದು…

ಬಿಜೆಪಿ ಕಾರ್ಯಕರ್ತನಿಂದ ಕಟೀಲಿಗೆ ಪಾದಯಾತ್ರೆ

ಮಂಗಳೂರು: ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಬೇಕು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್ ಆಯ್ಕೆಯಾದರೆ ಮಂಗಳೂರಿನಿಂದ ಕಟೀಲು ಕ್ಷೇತ್ರದವರೆಗೆ ಪಾದಯಾತ್ರೆ…

ಮಂಗಳೂರಿಗೆ ಕೊಡುಗೆಗಳ ಮಳೆಗೈದ ಡಿ.ವಿ ಸದಾನಂದ ಗೌಡ

ಮಂಗಳೂರು: ಕೇಂದ್ರ ರೈಲ್ವೆ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ಶ್ರೀ ಡಿ.ವಿ. ಸದಾನಂದ ಗೌಡ ಮಂಗಳೂರಿಗೆ ಹಲವಾರು ಕೊಡುಗೆಗಳ ಪ್ಯಾಕೇಜ್ ಅನ್ನೇ ಹರಿಸಿದ್ದಾರೆ. ಅವರ ಪ್ಯಾಕೇಜ್ ಇಂತಿದೆ. 1.…

ಸಣ್ಣಪುಟ್ಟ ದೇಶಗಳ ಮೇಲೆ ದಬ್ಬಾಳಿಕೆ ನಡೆಸಿದರೆ ಜೋಕೆ: ಚೀನಾಕ್ಕೆ ಅಮೇರಿಕಾ ಎಚ್ಚರಿಕೆ

ಸಿಂಗಾಪುರ: ಸಣ್ಣಪುಟ್ಟ ದೇಶಗಳನ್ನು ದಬ್ಬಾಳಿಕೆ ನಡೆಸುವುದು ಚೀನಾಕ್ಕೆ ಅಭ್ಯಾಸವಾಗಿ ಹೋಗಿದೆ. ಮುಂದೆ ಈ ರೀತಿ ಮಾಡಿದರೆ ಜೋಕೆ, ಅಂಥ ಕೆಟ್ಟಚಟವನ್ನು ನಾವೆಂದೂ ಕ್ಷಮಿಸುವುದಿಲ್ಲ ಎಂದು ಅಮೇರಿಕಾ ಚೀನಾಕ್ಕೆ…

ಮೂಡುಪಡುಕೋಡಿ ದ.ಕ.ಜಿ.ಪಂ.ಹಿ.ಪ್ರಾ.ಶಾಲಾ ಪ್ರಾರಂಭೋತ್ಸವ.

ಬಂಟ್ವಾಳ ; ತಾಲೂಕು ಮೂಡುಪಡುಕೋಡಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಶನಿವಾರ ಶಾಲಾ ಪ್ರಾರಂಭೋತ್ಸವ ಜರಗಿತು. ಇರ್ವತ್ತೂರುಪದವಿನಂದ ಶಾಲೆಯವರೆಗೆ ಮೆರವಣಿಗೆಯಲ್ಲಿ ವಿದ್ಯಾಥರ್ಿಗಳನ್ನು ಶಾಲೆಗೆ ಕರೆತಂದು ಸ್ವಾಗತಿಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ…

ಕೊಯಿಲ ಸ.ಪ್ರೌ ಶಾಲಾ ಪ್ರಾರಂಭೋತ್ಸವ;

ಬಂಟ್ವಾಳ :ತಾಲೂಕು ಕೊಯಿಲ ಸ.ಪ್ರೌ.ಶಾಲೆಯಲ್ಲಿ ಶನಿವಾರ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ಜರಗಿತು. ಕೊಯಿಲ ಪೇಟೆಯಿಂದ ಶಾಲೆಯವರೆಗೆ ಪೂರ್ಣ ಕುಂಭ ಸಹಿತ ಬ್ಯಾಂಡ್ ವಾದ್ಯ ವಾದನದೊಂದಿಗೆ ಮೆರವಣಿಗೆಯಲ್ಲಿ ವಿದ್ಯಾಥರ್ಿಗಳನ್ನು…

ವಗ್ಗ ಪ್ರೌಢಶಾಲಾ ಪ್ರಾರಂಭೋತ್ಸವ

ಬಂಟ್ವಾಳ : ತಾಲೂಕು ಕಾವಳಪಡೂರು, ವಗ್ಗ ಪ್ರೌಢಶಾಲಾ ವಿಭಾಗದಲ್ಲಿ ಶನಿವಾರ ಶಾಲಾ ಪ್ರಾರಂಭೋತ್ಸವ ಜರಗಿತು. ಕಾಲೇಜು ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಕಾಯರ್ಾಧ್ಯಕ್ಷ ಪಿ.ಜಿನರಾಜ ಆರಿಗ ಅವರು…

ರಿಕ್ಷಾ ಬಸ್ಸು ಮುಖಾಮುಖಿ ; ಮಹಿಳೆ ಸಾವು.

ಪುತ್ತೂರು: ಅಟೋ ರಿಕ್ಷಾ ಮತ್ತು ಕೆಎಸ್ಸಾರ್ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟ ಹಾಗೂ ಚಾಲಕ ಸಹಿತ ಮೂವರು ಗಾಯ ಗೊಂಡ ಘಟನೆ…

ರಸ್ತೆಗೆ ಕುಸಿದು ಬಿದ್ದ ತಡೆಗೋಡೆ .ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿ ವಾಹನ ಸಂಚಾರ ಸ್ಥಗಿತ .

ಮನೆಯೊಂದಕ್ಕೆ ಕಟ್ಟಲಾದ ೨೦ ಅಡಿ ಎತ್ತರದ ಹಾಗೂ ೧೦೦ ಅಡಿ ಉದ್ದದ ತಡೆಗೋಡೆ ಕುಸಿದು ಬಿದ್ದ ಪರಿಣಾಮ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡ ಘಟನೆ…

ಕೆದ್ದಳಿಕೆ ಉತ್ಸವ.; ನಮ್ಮೂರ ಶಾಲಾ ಪ್ರಾರಂಭ;

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೆದ್ದಳಿಕೆ ದ.ಕ.ಜಿ.ಪಂ. ಹಿ.ಪ್ರಾ.ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಕೆದ್ದಳಿಕೆ ಉತ್ಸವ ಎನ್ನುವ ಹೆಸರಿನಲ್ಲಿ ಊರ ಹಬ್ಬವಾಗಿ ಶುಕ್ರವಾರ ವಿಶಿಷ್ಟವಾಗಿ ಆಚರಿಸಲಾಯಿತು. ಮಗುವಿಗೊಂದು ಗಿಡ-ಮನೆಗೊಂದು ಮರ…