Month: May 2014

ಗುತ್ತಕಾಡು ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ : ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಹಾಗೂ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಶನಿವಾರ ನಡೆಯಿತು. ತಾಳಿಪಾಡಿ ಗುತ್ತು ಧನಪಾಲ್ ಶೆಟ್ಟಿ ಹಾಗೂ…

ರೈಲ್ವೆ ಸಚಿವರಾಗಿ ಪ್ರಥಮ ಭಾರಿಗೆ ತಾಯ್ನಾಡಿಗೆ ಆಗಮಿಸಿದ ಡಿ. ವಿ ಸದಾನಂದ ಗೌಡರಿಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ.

ಮಂಗಳೂರು; ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಡಿ.ವಿ. ಸದಾನಂದಗೌಡ ಇಂದು ತವರುನಾ ಆಗಮಿಸಿದರು. ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಸದಾನಂದಗೌಡರನ್ನು ಸಂಸದ…

ತಾಲೂಕು ಪಂಚಾಯತ್ ವತಿಯಿಂದ ದ.ಕ ಜಿ.ಪಂಚಾಯತ್ ಅಧ್ಯಕ್ಷರಿಗೆ ಅಭಿನಂದನೆ.

ಬಂಟ್ವಾಳ: ಇಪತ್ತು ತಿಂಗಳ ಕಾಲ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೊರಗಪ್ಪ ನಾಯ್ಕ್ ಅವರನ್ನು ತಾಲೂಕು ಪಂಚಾಯತ್ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭ ಜಿಲ್ಲಾ ಉಪಕಾರ್ಯದರ್ಶಿ…

ಬಿ.ಸಿ.ರೋಡಿನ ಎಸ್ ಜೆ. ಆರ್ ವೈ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ

ಬಂಟ್ವಾಳ: ಜಿ.ಪಂ.ಅಧ್ಯಕ್ಷ ಕೊರಗಪ್ಪ ನಾಯ್ಕ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಶುಕ್ರವಾರ ಸಂಜೆ ಬಿ.ಸಿ.ರೋಡಿನ ಎಸ್ ಜೆ. ಆರ್ ವೈ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಅಧಿಕಾರಿಗಳನ್ನು…

ಬಿಸಿ ರೋಡ್ ; ದಿನ ನಿತ್ಯ ಟ್ರಾಫಿಕ್ ಜಾಮ್.

ಬಂಟ್ವಾಳ; ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ರಾ.ಹೆದ್ದಾರಿಗೆ ಅಳವಡಿಸಿದ ಡಿವೈಡರನ್ನು ತೆರವುಗೊಳಿಸಿದ ಬಳಿಕ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಉಲ್ಭಣಗೊಂಡಿದೆ ೆಂದು ಸಾರ್ವ ಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದರು.…

ಮುಂಬಯಿ ಉತ್ತರ ವಿಭಾಗ ಸಂಸದ ಗೋಪಾಲ್ ಶೆಟ್ಟಿ ಕಟೀಲಿಗೆ ಭೇಟಿ

ಮುಂಬಯಿಯಲ್ಲಿ ಟ್ರಾಫಿಕ್ ಸಮಸ್ಯೆ ತೀರಾ ಹೆಚ್ಚಿದ್ದು ಮೋನೋ ರೈಲು ಹಾಗೂ ಮೆಟ್ರೋ ರೈಲು ಯೋಜನೆಗಳನ್ನು ಹಂತ ಹಂತವಾಗಿ ಅಬಿವೃದ್ಧಿ ಪಡಿಸಲು ನೂತನ ರೈಲ್ವೇ ಮಂತ್ರಿ ಸದಾನಂದ ಗೌಡರಲ್ಲಿ…

ಕೆಮ್ರಾಲ್ ಸಾಮಾನ್ಯ ಸಭೆ ಬಿಜೆಪಿ ಸದಸ್ಯರ ಧರಣಿ, ಮುಂದೂಡಲ್ಪಟ್ಟ ಸಾಮಾನ್ಯ ಸಭೆ

ಕಿನ್ನಿಗೋಳಿ ಸಮೀಪದ ಕೆಮ್ರಾಲ್ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆ ಬಿಜೆಪಿ ಬೆಂಬಲಿತರ ಧರಣಿಯಿಂದಾಗಿ ಮುಂದೂಡಲ್ಪಟ್ಟ ಘಟನೆ ನಡೆದಿದೆ. ಕೆಮ್ರಾಲ್ ಗ್ರಾಮಪಂಚಾಯಿತಿ ಆಡಳಿತದಲ್ಲಿರುವ ಕಾಂಗ್ರೆಸ್ ಬೆಂಬಲಿತ…

ನಿಡ್ಡೋಡಿ ಯೋಜನೆ: ಮಂತ್ರಿಗಳ ವಿರೋಧಾಭಾಸದ ಹೇಳಿಕೆ ಸಲ್ಲ- ಬಿಜೆಪಿ

ಮಂಗಳೂರು: ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರದ ಯೋಜನೆಯನ್ನು ರಾಜ್ಯ ಸರಕಾರ ಕೈಬಿಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ಹೇಳಿಕೆ ಹಾಗೂ ಯೋಜನೆಯನ್ನು ರದ್ದುಗೊಳಿಸಲು ಅಸಾಧ್ಯ…

ಭಾರತದ ವಿರುದ್ಧ ಜಿಹಾದ್ ನಡೆಸುವ ಕಾಲ ಕೂಡಿ ಬಂದಿದೆ: ಹಫೀಜ್

ಮುಂಬೈ ಭಯೋತ್ಪಾದನೆ ದಾಳಿಯ ಪ್ರಮುಖ ಆರೋಪಿ ಹಫೀಜ್ ಸಯೀದ್ ಭಾರತದ ವಿರುದ್ಧ ಮತ್ತೊಮ್ಮೆ ವಿಷ ಕಾರಿದ್ದಾನೆ. ಪಾಕಿಸ್ತಾನ ಪರಮಾಣು ಪರೀಕ್ಷೆಯ 16ನೇ ವಾರ್ಷಿಕೋತ್ಸವ ಅಂಗವಾಗಿ ರ‌್ಯಾಲಿ ಹಮ್ಮಿಕೊಂಡ…

ಎಎನ್ಎಫ್ ಪೇದೆ ನವೀನ್ ನಾಯ್ಕ್ ಗೆ ಜಾಮೀನು

ಬೆಂಗಳೂರು: ಶೃಂಗೇರಿಯ ತನಿಕೋಡು ಚೆಕ್ ಪೋಸ್ಟ್ ಬಳಿ ನಡೆದ ಎಎನ್ಎಫ್ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎನ್ಎಫ್ ಪೇದೆ ನವೀನ್ ನಾಯಕ್ ಗೆ ಹೈಕೋರ್ಟ್ ಜಾಮೀನು ಮಂಜೂರು…

ಫೇಸ್ ಬುಕ್, ಟ್ವಿಟರ್ ಓಪನ್ ಮಾಡಿ: ಮೋದಿ ಸಂಪುಟ ಸಚಿವರಿಗೆ ಸೂಚನೆ

ನವದೆಹಲಿ: ಜನರಿಗೆ ಉತ್ತಮ ಆಡಳಿತದ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅದಕ್ಕೆ ಪೂರಕವಾಗಿ ಫೇಸ್ ಬುಕ್ ಮತ್ತು ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿ…

ಮೋದಿ ಹೇಳಿಕೆ ವಿರೋಧಿಸುವ ವಿದೇಯಕಕ್ಕೆ ಪಾಕ್ ನಿಂದ ಧ್ವನಿಮತದ ಅಂಗೀಕಾರ

ಇಸ್ಲಾಮಬಾದ್: ಮೋದಿ ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿ, ಬಳಿಕ ಮೋದಿಯವರೊಂದಿಗೆ ಚರ್ಚೆ ನಡೆಸಿ ಪಾಕ್ ನೆಲದಲ್ಲಿ ಭಯೋತ್ಪಾದನೆಗೆ ಅವಕಾಶವಿಲ್ಲ ಎಂದು ಸಾರಿದ್ದ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಸ್ವದೇಶಕ್ಕೆ…

ಮೂಲ್ಕಿ ನ.ಪಂ.ನ ಮಾಜಿ ಅಧ್ಯಕ್ಷನ ಪುತ್ರ ಅಪಘಾತದಲ್ಲಿ ಸಾವು

ಸುದ್ದಿ9 ಮುಲ್ಕಿ:ಇಲ್ಲಿನ ಮೂಲ್ಕಿ ನಗರ ಪಂಚಾಯಿತಿಯ ಮಾಜಿ ಅಧ್ಯಕ್ಷ ಶಶಿಕಾಂತ ಶೆಟ್ಟಿಯವರ ಕಿರಿಯ ಪುತ್ರ ಅನಿಶ್ ಶೆಟ್ಟಿ (17) ಬುಧವಾರ ರಾತ್ರಿ ಮೂಲ್ಕಿ ಬಳಿಯಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ…