Month: May 2014

ಮಹಿಳಾ ಮೋಚರ್ಾದ ವತಿಯಿಂದ ಚುನಾವಣಾ ಅವಲೋಕನಾ ಸಭೆ

ಮಂಗಳೂರು: ಬಿಜೆಪಿ ದ.ಕ ಜಿಲ್ಲಾ ಮಹಿಳಾ ಮೋಚರ್ಾ ವತಿಯಿಂದ ಚುನಾವಣಾ ಅವಲೋಕನ ಸಭೆಯು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಮೇ 27ರಂದು ಬೆಳಿಗ್ಗೆ ನಡೆಯಿತು.. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು…

ಜೂನ್ 6ರಂದು ಪ್ರೆಸ್ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ

ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರೆಸ್ ಕ್ಲಬ್ ದಿನಾಚರಣೆ ಜೂನ್ 7ರಂದು ಸಂಜೆ ಮಂಗಳೂರಿನ ಮಲ್ಲಿಕಟ್ಟೆಯ ಲಯನ್ಸ್ ಸೇವಾ…

`ಇಲ್ಲಿ ಕತ್ತಿಗಳು ನಡೆದಾಡುತ್ತವೆ, ಮರದ ತುಂಡುಗಳು ಓಡುತ್ತದೆ’ ಈ ಸುದ್ದಿ ನಂಬುವವರಿಗೆ ಮಾತ್ರ

ಬಂಟ್ವಾಳ; ಇಲ್ಲಿ ಕತ್ತಿಗಳು ನಡೆದಾಡುತ್ತವೆ, ಮರದ ತುಂಡುಗಳು ಓಡುತ್ತದೆ, ಟಾಚರ್್ ನೆಲದಲ್ಲಿ ಹರಿದಾಡುತ್ತದೆ.. ಇದನ್ನು ನೀವು ನಂಬುತ್ತೀರಾ.. ಇಲ್ಲ.. ಖಂಡಿತವಾಗಿಯೂ ಇದು ನಂಬುವವರಿಗೆ ಮಾತ್ರ.. ಯಾಕೆಂದರೆ ಇಂತಹಾ…

ಕೇಜ್ರಿವಾಲ ತಿಹಾರ್ ಜೈಲಿನಿಂದ ಬಿಡುಗಡೆ

ನವದೆಹಲಿ: ಕಳೆದ 6 ದಿನಗಳಿಂದ ದೆಹಲಿಯ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮಂಗಳವಾರ ಬಿಡುಗಡೆಯ ಭಾಗ್ಯ ಕಂಡಿದ್ದಾರೆ. ತಮ್ಮ ವಿರುದ್ಧ…

ಪ.ಪೂ. ಆಸಾರಾಮಬಾಪೂ ಇವರು ಹಿಂದೂ ಧರ್ಮಕ್ಕಾಗಿ ಮಾಡಿದ ಮಹಾನ್ ಕಾರ್ಯಗಳು!

1.ದೇಶದಾದ್ಯಂತ ಪ.ಪೂ.ಬಾಪೂರವರ 425 ಆಶ್ರಮಗಳು ಮಹತ್ವ: ಆಶ್ರಮದಿಂದಾಗಿ ಧರ್ಮಪ್ರಸಾರಕ್ಕಾಗಿ ಮತ್ತು ಸಾಧಕರ ಸಾಧನೆಗಾಗಿ ಪೂರಕ ವಾತಾವರಣ ಸಿಗುತ್ತದೆ ಮತ್ತು ಅವರು ತಮ್ಮ ಅಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳಬಹುದು. 2.ಶಿಕ್ಷಣಕ್ಕಾಗಿ…

`ಆ ‘ಬಾಲಕಿಯನ್ನು ಪೀಡಿತಳು ಎನ್ನಬೇಡಿ! – ಪ.ಪೂ.ಆಸಾರಾಮಬಾಪೂ

ನವದೆಹಲಿ: ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಆದುದರಿಂದ ಆ ಬಾಲಕಿಯನ್ನು ಪೀಡಿತಳು ಎಂದು ಕರೆಯಬೇಡಿ ಎಂದು ಬಂಧಿತ ಅಸಾರಾಂ ಬಾಪು ಹೇಳಿದ್ದಾರೆ. ನಾನು ನಿರಪರಾಧಿ ಯಾಗಿದ್ದೇನೆ, ನಾನು…

ಗಾಯತ್ರಿ ಶಕ್ತಿಪೀಠದಲ್ಲಿ ಮುಸಲ್ಮಾನರಿಂದ ನಮಾಜು

ಭೋಪಾಳ: ಇಲ್ಲಿಯ ಎಮ್.ಪಿ.ನಗರದ ಗಾಯತ್ರಿ ಶಕ್ತಿಪೀಠದಲ್ಲಿ ಮೇ 4 ರಂದು ಯುಗ-ನಿರ್ಮಾಣ-ಇಸ್ಲಾಮೀ ದೃಷ್ಟಿಕೋನ ಈ ವಿಷಯದ ಮೇಲೆ ಹರಿದ್ವಾರದಲ್ಲಿ ಅಖಿಲ ವಿಶ್ವ ಗಾಯತ್ರಿ ಪರಿವಾರದಿಂದ ಚರ್ಚಾಗೋಷ್ಠಿ ಆಯೋಜಿಸಲಾಗಿತ್ತು.…

ಸ್ಮೃತಿ ಎಸ್ ಎಸ್ ಎಲ್ ಸಿ; ಆದ್ರೆ ಸೋನಿಯಾ ಓದಿದ್ದೆಷ್ಟು? ಬಿಜೆಪಿ ಪ್ರಶ್ನೆ

ನವದೆಹಲಿ: ರಾಜ್ಯಸಭಾ ಸದಸ್ಯೆಯಾಗಿರುವ ಸ್ಮೃತಿ ಇರಾನಿಗೆ ಮಾನವ ಸಂಪನ್ಮೂಲ ಖಾತೆ ನೀಡಿದ್ದು ಯಾಕೆ, ಕೇವಲ ಎಸ್ ಎಸ್ ಎಲ್ ಸಿ ಓದಿರುವ ಇವರಿಗೆ ಸಚಿವ ಸ್ಥಾನ ನೀಡಿದ್ದು…

ಬಿ.ಸಿ.ರೋಡು; ದಿಢೀರ್ ರಸ್ತೆ ತಡೆ ಮಾಡಿ ಪ್ರತಿಭಟನೆ.

ಬಂಟ್ವಾಳ: ಬಿ.ಸಿ.ರೋಡಿನ ತಾಲೂಕು ಕಚೇರಿ ಬಳಿಯಿಂದ ಕೈಕುಂಜೆವರೆಗೆ ಸುಮಾರು 75 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮ ಣಗೊಳ್ಳುತ್ತಿರುವ ರಸ್ತೆಯ ಕಾಂಕ್ರೀಟ್ ಕಾಮಗಾರಿ ಅಧಿಕಾರಿಗಳು ಭರವಸೆ ನೀಡಿದ ಬಳಿಕವೂ…

ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ: ರಿಕ್ಷಾ ಡ್ರೈವರ್ಗಳು ಪ್ಯಾ ಸೆಂಜರ್ ಗಳೊಂದಿಗೆ ಉತ್ತಮ ಬಾಂದವ್ಯಗಳನ್ನು ಇಟ್ಟುಕೊಂಡು ಉತ್ತಮ ನಡತೆಯಿಂದಾಗ ಸಮಾಜದಲ್ಲಿ ಗೌರವದ ಬದುಕು ನಡೆಸಬಹುದು ಎಂದು ಬಿ.ಯಂ.ಎಸ್.ನ ಜಿಲ್ಲಾಧ್ಯಕ್ಷ ವಿಶ್ವನಾಥ ಶೆಟ್ಟಿ…

ಬಂಟ್ವಾಳ; ಸಿ.ಐ ಯಾಗಿ ಬೆಳಿಯಪ್ಪ ನೇಮಕ

ಬಂಟ್ವಾಳ: ಇಲ್ಲಿನ ವೃತ್ತ ನಿರೀಕ್ಷಕರಾಗಿ ಬೆಳಿಯಪ್ಪರವರು ನಿಯುಕ್ತಿಗೊಂಡಿದ್ದು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ರಾಜಶೇಖರ್ ಮೇಸ್ತ್ರಿಯವರು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಅಮಾನತುಗೊಂಡ ಬಳಿಕ…

ಭಟ್ರಕೋಡಿಯಲ್ಲಿ ಅಡಿಗಡಿಗೆ ಅಪಘಾತ; ಸತ್ತುಹೋದ ಅತೃಪ್ತ ಬ್ರಾಹ್ಮಣನ ಶಾಪ?

ಕೈಕಂಬ: ನೀರುಮಾರ್ಗ ಸಮೀಪದ ಭಟ್ರಕೋಡಿ ಎಂಬಲ್ಲಿ ಆಗಾಗ ಅಪಘಾತ ಸಂಭವಿಸುತ್ತಿದ್ದು ಇದಕ್ಕೆ ಸತ್ತುಹೋಗಿರುವ ಬ್ರಾಹ್ಮಣನೋರ್ವನ ಶಾಪವೇ ಕಾರಣ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. ಸದ್ಯ ಭಟ್ರಕೋಡಿ ಎಂಬಲ್ಲಿ…

ಮೋದಿ ಖಡಕ್ ಪ್ರಶ್ನೆಗೆ ಬೆವರಿಳಿಸಿಕೊಂಡ ಪಾಕ್ ಪ್ರಧಾನಿ

ನವದೆಹಲಿ: ಇಂದು(ಮೇ27) ಮಧ್ಯಾಹ್ನ ನವದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ಆರಂಭಗೊಂಡ ಭಾರತ- ಪಾಕ್ ದ್ವಿಪಕ್ಷೀಯ ಮಾತುಕತೆಯಲ್ಲಿ ಮೊದಲ ಹಂತದಲ್ಲೇ ಭಾರತದ ಪ್ರಧಾನಿ ನರೇಂದ್ರಮೋದಿಯವರು ಪಾಕಿಸ್ತಾನದ ಪ್ರಧಾನಿ ನವಾಜ್…

ಕೈಕಂಬ ನಿವಾಸಿ ಮೂಡಬಿದ್ರೆಯಲ್ಲಿ ಅಪಘಾತಕ್ಕೆ ಬಲಿ

ಕೈಕಂಬ: ಮೂಡಬಿದ್ರೆಯ ವಿದ್ಯಾಗಿರಿ ಸಮೀಪದ ಹಂಡೇಲು ತಿರುವಿನಲ್ಲಿ ಉಂಟಾದ ದ್ವಿಚಕ್ರ ವಾಹನ ಅಪಘಾತಕ್ಕೆ ಗುರುಪುರ ಕೈಕಂಬದ ಯುವಕನೋರ್ವ ದಾರುಣವಾಗಿ ಮೃತ್ಯುವಶವಾಗಿದ್ದಾನೆ. ಗುರುಪುರ ಕೈಕಂಬ ಸಮೀಪದ ಕಂದಾವರ ಪಡ್ಡಾಯಿ…