Month: May 2014

ಕಾರ್ಯಕರ್ತರ ಶ್ರಮದಿಂದ ಗೆಲುವು: ಕೋಟ್ಯಾನ್

ಮೂಡುಶೆಡ್ಡೆಯಲ್ಲಿ ಭಾರೀ ವಿಜಯೋತ್ಸವದ ಸಂಭ್ರಮ ಮಂಗಳೂರು;ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮನೆ ಮನೆಗೆ ತೆರಳಿ ದೇಶಕ್ಕೆ ನರೇಂದ್ರ ಮೋದಿ, ಜಿಲ್ಲೆಗೆ ನಳಿನ್ಕುಮಾರ್ ಕಟೀಲುರವರ ಸಾಧನೆ, ಯೋಜನೆಯ…

ಬುಲೆಟ್ಗೆ ಲಾರಿ ಡಿಕ್ಕಿ; ನಗರದ ಡಿವೈಎಸ್ಪಿ ಪುತ್ರ ಇಂಜಿನಿಯರ್ ಸಾವು;

ಮೂಲ್ಕಿ, ; ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಯುವ ಇಂಜಿನಿಯರ್ರೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತಪಟ್ಟ ಯುವಕನನ್ನು ಮಂಗಳೂರಿನಲ್ಲಿ ಡಿವೈಎಸ್ಪಿ…

ಆಕಸ್ಮಿಕ ಬೆಂಕಿ ತಗಲಿ ಭಸ್ಮಆಗಿದ್ದ ಮನೆಗೆ ಪರಿಹಾರ ಚೆಕ್ ವಿತರಣೆ;

ಬಂಟ್ವಾಳ: ಇತ್ತೀಚೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಭಸ್ಮವಾದ ಕರ್ಪೆ ಗ್ರಾಮದ ಮೀನಾಕ್ಷಿಯವರ ಮನೆಯ ಪುನನಿರ್ಮಾಣಕ್ಕೆ ಪ್ರಕೃತಿ ವಿಕೋಪದಡಿಯಲ್ಲಿ ರೂ. 70 ಸಾವಿರದ ಚೆಕ್ ಅನ್ನು ತಹಶೀಲ್ದಾರ್ ಮಲ್ಲೇಸ್ವಾಮಿ…

ಮೋದಿ ಸಂಪುಟದ ಸಚಿವರಿಗೆ ಅಧಿಕೃತವಾಗಿ ಖಾತೆ ಹಂಚಿಕೆ, ಸದಾನಂದಗೌಡರಿಗೆ ರೈಲ್ವೆ ಖಾತೆ

ನವದೆಹಲಿ; ನಿನ್ನೆ ತಾನೇ ದೇಶದ 15ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ತಮ್ಮ ಸಂಪುಟ ಸಹೂದ್ಯೋಗಿಗಳಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ರೈಲ್ವೆ ಖಾತೆ ಮತ್ತೆ…

ಪ್ರಧಾನಿ ವೆಬ್ ಸೈಟ್ ಮೂಲಕ ದೇಶದ ಜನರಿಗೆ ಮೋದಿ ಸಂದೇಶ

ನವದೆಹಲಿ(ಮೇ.27): ದೇಶದ 15ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ನರೇಂದ್ರಮೋದಿ ಪ್ರಧಾನಿ ವೆಬ್ ಸೈಟ್`ನಲ್ಲಿ ದೇಶದ ಜನರಿಗೆ ಸಂದೇಶ ನೀಡಿದ್ದಾರೆ. ತಮ್ಮನ್ನು ಪ್ರಧಾನಿ ಮಾಡಿದ ಜನರಿಗೆ ಕೃತಜ್ಞತೆ…

ಮೋದಿ ಪ್ರಮಾಣವಚನ;ಬಿಜೆಪಿ ಕಾರ್ಯಕರ್ತರ ಸಂಭ್ರಮ.

ಬಂಟ್ವಾಳ ; ಮೋದಿ ದೇಶದ ಪ್ರಧಾನಮಂತ್ರಿ ಯಾಗಿ ಅಧಿಕಾರ ವಹಿಸಿಕೊಳ್ಳವ ಸಮಯ ಬಂಟ್ವಾಳ ರಾಮನಗರ ಬೈಪಾಸ್ ನಲ್ಲಿ ಮೋದಿ ಅಭಿಮಾನಿಗಳು ಹಾಗೂ ಬಿಜೆಪಿ ವತಿಯಿಂದ ದೇವರ ನಾಮಸ್ಭಮರಣೆಯೋಂದಿಗೆ…

ಮೋದಿ ಪ್ರಮಾಣ ವಚನ .ಪಕ್ಷಿಕೆರೆ ಬಿಜೆಪಿ ಕಾರ್ಯಕರ್ತರ ಸಂಭ್ರಮ;

ಕಿನ್ನಿಗೋಳಿ : ಸೋಮವಾರ ಸಂಜೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮಂತ್ರಿಗಳ ಪ್ರಮಾಣ ವಚನ ಸಮಾರಂಭದ ಪ್ರಯುಕ್ತ ಪಕ್ಷಿಕೆರೆ ಪೇಟೆಯಲ್ಲಿ ಕೆಮ್ರಾಲ್ ಗ್ರಾಮದ ಬಿ.ಜೆ.ಪಿ…

ಮೋದಿ ಪ್ರಮಾಣ ವಚನ ಸಂದರ್ಭ ಕಿನ್ನಿಗೋಳಿ ಬಿಜೆಪಿ ಸಂಭ್ರಮ;

ಕಿನ್ನಿಗೋಳಿ; ಸೋಮವಾರ ಸಂಜೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮಂತ್ರಿಗಳ ಪ್ರಮಾಣ ವಚನ ಸಮಾರಂಭವನ್ನು ಕಿನ್ನಿಗೋಳಿ ಬಿ.ಜೆ.ಪಿ ಕಾರ್ಯಕರ್ತರು ಹಾಗೂ ಊರ ನಾಗರಿಕರು ಟಿವಿ…

ಕೇಂದ್ರ ಸಚಿವರಾಗಿ ಡಿ.ವಿ.ಸದಾನಂದಗೌಡ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನರೇಂದ್ರ ಮೋದಿ ಸಂಪುಟದಲ್ಲಿ ಸದಾನಂದಗೌಡ ಅವರಿಗೆ 6ನೇ…

ಮೋದಿ ಪ್ರಮಾಣ ವಚನ; ಕೈಕಂಬದಲ್ಲಿ ವಿಜಯೋತ್ಸವ

ಸುದ್ದಿ9ಕೈಕಂಬ: ದೇಶದ 15ನೇ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರತಿಜ್ಞಾವಿಧಿ ಸ್ವೀಕರಿಸುತ್ತಿದ್ದಂತೆ ಕೈಕಂಬದಲ್ಲಿ ಆಸೀನರೂಢರಾಗಿದ್ದ ಮೋದಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮೋದಿ ಪದಗ್ರಹಣ…

ಈಶ್ವರನ ನಾಮದಲ್ಲಿ ಮೋದಿ ಪ್ರಮಾಣ;

ಸುದ್ದಿ9 ಕೈಕಂಬ: ಸಮಯ ಸರಿಯಾ 6.00 ಗಂಟೆ. ಪಶ್ಚಿಮದಲ್ಲಿ ಸೂರ್ಯ ಅಸ್ತಂಗತನಾಗುತ್ತಿದ್ದಂತೆ, ಇತ್ತ ನರೇಂದ್ರ ಮೋದಿ ದೇಶದ 15ನೇ ಪ್ರಧಾನ ಮಂತ್ರಿಯಾಗಿ ಈಶ್ವರನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.…

ವಾಹನದಟ್ಟಣೆಯನ್ನು ನೀಗಿಸುವ ಉದ್ದೇಶದಿಂದ ಇಲ್ಲಿನ ಮೇಲ್ಸೇತುವೆಯಲ್ಲಿ ದ್ವಿಮುಖ ವಾಹನ ಸ ಂಚಾರ

ಬಂಟ್ವಾಳ; ಬಿ.ಸಿ.ರೋಡಿನ ವಾಹನದಟ್ಟಣೆಯನ್ನು ನೀಗಿಸುವ ಉದ್ದೇಶದಿಂದ ಇಲ್ಲಿನ ಮೇಲ್ಸೇತುವೆಯಲ್ಲಿ ದ್ವಿಮುಖ ವಾಹನ ಂಚಾರಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ಆರಂಭಿಸಿದೆ. ಮೊದಲ ಹಂತದಲ್ಲಿ ಮಂಗಳೂರಿನಿಂದ…

ಮತಾಂತರದ ಶಂಕೆ; ಪೊಲೀಸರಿಂದ ದಾಳಿ

ಬಂಟ್ವಾಳ : ಮತಾಂತರದ ಶಂಕೆಯ ಹಿನ್ನೆಲೆಯಲ್ಲಿ ಬಂಟ್ವಾಳದ ಗ್ರಾಮಾಂತರದ ಪೊಲೀಸರು ಸರಪಾಡಿ ಗ್ರಾ.ಪಂ.ವ್ಯಾಪ್ತಿಯ ಪೆರ್ಲಬಿಯಪಾದೆ ಬಡಲಾಂ ಎಂಬಲ್ಲಿನ ಮನೆಯೊಂದರ ಮೇಲೆ ದಾಳಿ ನಡೆಸಿದ ಘಟನೆ ಸೋಮವಾರ ಸಂಭವಿಸಿದೆ.…

ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ : ನಳಿನ್ ಕುಮಾರ್ ಕಟೀಲು

ಮೂಲ್ಕಿ; (ಮೇ.25) ಎರಡನೇ ಬಾರಿಗೆ ಸಂಸದನಾಗಿ ಆಯ್ಕೆಗೊಂಡ ತಾನು ತನ್ನ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುವ ಸಂಸದನಾಗಿ ಉಳಿದುಕೊಳ್ಳಲು ಇಚ್ಚಿಸಿದ್ದೇನೆಯೇ ಹೊರತು ಸಚಿವನಾಗಿ ಯಾವುದೇ ಹುದ್ದೆಯನ್ನು ಬಯಸಿಲ್ಲ,…