ಪ್ರಧಾನಿ ವೆಬ್ ಸೈಟ್ ಮೂಲಕ ದೇಶದ ಜನರಿಗೆ ಮೋದಿ ಸಂದೇಶ
ನವದೆಹಲಿ(ಮೇ.27): ದೇಶದ 15ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ನರೇಂದ್ರಮೋದಿ ಪ್ರಧಾನಿ ವೆಬ್ ಸೈಟ್`ನಲ್ಲಿ ದೇಶದ ಜನರಿಗೆ ಸಂದೇಶ ನೀಡಿದ್ದಾರೆ. ತಮ್ಮನ್ನು ಪ್ರಧಾನಿ ಮಾಡಿದ ಜನರಿಗೆ ಕೃತಜ್ಞತೆ ಸಲ್ಲಿಸಿರುವ ನರೇಂದ್ರ ಮೋದಿ, ದೇಶದ ಅಭಿವೃದ್ಧಿಯ ಭರವಸೆ ನೀಡಿದ್ದಾರೆ.
ಕೃಪೆ: ಕನ್ನಡಪ್ರಭ


 

By suddi9

Leave a Reply

Your email address will not be published. Required fields are marked *