ಬಂಟ್ವಾಳ ; ಮೋದಿ ದೇಶದ ಪ್ರಧಾನಮಂತ್ರಿ ಯಾಗಿ ಅಧಿಕಾರ ವಹಿಸಿಕೊಳ್ಳವ ಸಮಯ ಬಂಟ್ವಾಳ ರಾಮನಗರ ಬೈಪಾಸ್ ನಲ್ಲಿ ಮೋದಿ ಅಭಿಮಾನಿಗಳು ಹಾಗೂ ಬಿಜೆಪಿ ವತಿಯಿಂದ ದೇವರ ನಾಮಸ್ಭಮರಣೆಯೋಂದಿಗೆ ಬಜನೆ ಸಂಕೀರ್ತನೆಯನ್ನು ನೆರವೇರಿಸಿ ದ್ದರು. ಬಂಟ್ವಾಳ ಬಿಜೆಪಿ ಅಧ್ಯಕ್ಷ ಆನಂದ ಜಿ. ರಾಮ್ ದಾಸ್, ದಿನೇಶ್ ಬಂಡಾರಿ,ದೇವ್ ದಾಸ್ ಶೆಟ್ಟಿ,ಗೋವಿಂದ ಪ್ರಭುಮತ್ತು ಪಕ್ಷದ ಪ್ರಮುಖರು ಹಾಗೂ ಮೋದಿ ಅಭಿಮಾನಿಗಳು ಸಂಕೀರ್ತನೆಯಲ್ಲಿ ಪಾಲ್ಗೊಂಡಿದ್ದರು.


