ಬಂಟ್ವಾಳ:  ಇಪತ್ತು  ತಿಂಗಳ ಕಾಲ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೊರಗಪ್ಪ ನಾಯ್ಕ್ ಅವರನ್ನು ತಾಲೂಕು ಪಂಚಾಯತ್ ವತಿಯಿಂದ ಅಭಿನಂದಿಸಲಾಯಿತು.   ಈ ಸಂದರ್ಭ ಜಿಲ್ಲಾ ಉಪಕಾರ್ಯದರ್ಶಿ

ಉಮೇಶ್,  ತಾ.ಪಂ ಅಧ್ಯಕ್ಷೆ  ಲಲಿತಾ ಶಿವಪ್ಪ ನಾಯ್ಕ, ಉಪಾಧ್ಯಕ್ಷ ಆನಂದ ಎ.ಶಂಭೂರು, ತಾ.ಪಂ ಕಾರ್ಯನಿರ್ವ ಹಣಾಧಿಕಾರಿ  ಸಿಪ್ರೀಯಂ ಮಿರಾಂಡಾ,  ಜಿಲ್ಲಾ ಪಂ. ಅಧಿಕಾರಿ  ಮಂಜುಳಾ,  ಮ್ಯಾನೇಜರ್ ನಾಗೇಶ್,

ಗೂಕುಲದಾಸ ಭಕ್ತ,   ಇಂಜಿನಿಯರ್ ಗಿರೀಶ್  ಮಂಜು ವಿಟ್ಲ,  ಕುಶಾಲಪ್ಪ ಗೌಡ  ಉಪಸ್ಥಿತರಿದ್ದರು 1 (5)

By suddi9

Leave a Reply

Your email address will not be published. Required fields are marked *