Month: May 2014

ಮೀನುಗಾರಿಕೆಗೆ ತೆರಳಿದ್ದ ಯುವಕ ನೀರಿಗೆ ಬಿದ್ದು ಸಾವು

ಪಡುಬಿದ್ರಿ: ಯಾಂತ್ರಿಕ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಬಲೆಯ ರೋಪ್ ಕಾಲಿಗೆ ಸಿಲುಕಿದ ಪರಿಣಾಮ ಅಕಸ್ಮಾತ್ ನೀರಿಗೆ ಬಿದ್ದು ಪ್ರತಿಭಾವಂತ ಮೀನುಗಾರ ಯುವಕನೊಬ್ಬ ಮೃತಪಟ್ಟ ಘಟನೆ ಇಲ್ಲಿನ ಠಾಣಾ…

ಮೀನುಗಾರಿಕೆಗೆ ತೆರಳಿದ್ದ ಯುವಕ ನೀರಿಗೆ ಬಿದ್ದು ಸಾವು ಪಡುಬಿದ್ರಿ: ಯಾಂತ್ರಿಕ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಬಲೆಯ ರೋಪ್ ಕಾಲಿಗೆ ಸಿಲುಕಿದ ಪರಿಣಾಮ ಅಕಸ್ಮಾತ್ ನೀರಿಗೆ ಬಿದ್ದು ಪ್ರತಿಭಾವಂತ…

ಡಾ.ರಾಮಣ್ಣ ಶೆಟ್ಟಿ ಆಂಗ್ಲಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

ಸುದ್ದಿ9ಮೂಲ್ಕಿ:ಇಲ್ಲಿನ ಮೂಲ್ಕಿಯ ನಿಟ್ಟೆ ವಿದ್ಯಾ ಸಂಸ್ಥೆಯ ಅಧೀನದ ತೋಕೂರು ತಪೋವನದ ಡಾ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯು 2013-14 ನೇ ಸಾಲಿನ ಸಿಬಿಎಸ್ಇ ಪರೀಕ್ಷೆಯಲ್ಲಿ…

75 ದಿನಗಳ ಬಳಿಕ ಶವವಾಗಿ ಮನೆಗೆ ಬಂದ ಮಂಜೇಶ್ವರ ನಿವಾಸಿ

ಕೈಕಂಬ: ಸುಮಾರು 18 ವರ್ಷಗಳಿಂದ ಸೌದಿ ಅರೇಬಿಯಾದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾಸರಗೋಡು ಹೊಸಂಗಡಿ ಸಮೀಪದ ಮಜಿಬೈಲು ವಸಂತ ಶೆಟ್ಟಿ(49) ಎಂಬವರು ಮಾ.7ರಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಂತೆ…

ನಾನು ಗೆಲ್ಲಲ್ಲು ತೊಂದರೆಯಿದ್ದಿದ್ದು ಮಾಧ್ಯಮಗಳಿಗೆ ಮಾತ್ರ: ಸಂಸದ ನಳಿನ್

ಮಂಗಳೂರು: ದ.ಕನ್ನಡ ಕ್ಷೇತ್ರದಲ್ಲಿ ಗೆಲ್ಲುವುದಕ್ಕೆ ನನಗೆ ಯಾವ ತೊಂದರೆಯೂ ಇರಲಿಲ್ಲ. ಮತದಾರರೂ ಕೂಡಾ ಯಾವುದೇ ಸಂಕಷ್ಟ ಎದುರಿಸಿರಲಿಲ್ಲ. ಸಮೀಕ್ಷೆಗಳು ಉಲ್ಟಾ ಹೊಡೆದಿದೆ. ಆದರೆ ನಾನು ಗೆಲ್ಲುವುದಕ್ಕೆ ತೊಂದರೆಯಿದ್ದಿದ್ದು…

ಬಸ್ಸಿಗೆ ಆಕ್ಟೀವ ಸ್ಕೂಟರ್ ಡಿಕ್ಕಿ

ಸುದ್ದಿ9 ಕೈಕಂಬ ;ಗುರುಪುರ ಕೈಕಂಬದಲ್ಲಿ ನಿಂತಿದ್ದ ಬಸ್ಸಿಗೆ ಆಕ್ಟೀವ ಸ್ಕೂಟರ್ ಡಿಕ್ಕಿ ಹೊಡೆದ ಪರಣಾಮ ಸ್ಕೂಟರ್ ಸವಾರನ ತಲೆಗೆ ಮತ್ತು ಕಾಲಿಗೆ ಗಂಭೀರ ಗಾಯಗೊಂಡ ಘಟನೆ ಭಾನುವಾರ…

ಕರಿಯಂಗಳದಲ್ಲಿ ಟಿಪ್ಪರ್ ಕಮರಿಗೆ ಬಿದ್ದು ಜಖಂ

ಸುದ್ದಿ 9ಕೈಕಂಬ ;ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಕರಿಯಂಗಳ ಎಂಬಲ್ಲಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಮಗುಚಿ ಬಿದ್ದ ಘಟನೆ…

ಮೋದಿ ಅಧಿಕಾರಕ್ಕೆ ಬಂದಿರುವುದು ಈ ದೇಶದ ದುರದೃಷ್ಟ: ಅನಂತ ಮೂರ್ತಿ ವಿವಾದಾತ್ಮಕ ಹೇಳಿಕೆ

ಬೆಂಗಳೂರು: ಮೋದಿ ಅಧಿಕಾರಕ್ಕೆ ಬಂದಿರುವುದು ಈ ದೇಶದ ದುರದೃಷ್ಟ ಎಂದು ಜ್ಞಾನ ಪೀಠ ಸಾಹಿತಿ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಸುದ್ದಿವಾಹಿನಿಯೊಂದಿಗೆ ಮಾತಾಡಿದ ಮೂರ್ತಿ ಮೋದಿ ಕೈಗೆ…

ಗೆದ್ದು ಬೀಗಿದ ಮೋದಿಯಿಂದ ವಿಜಯೋತ್ಸವ

ನವದೆಹಲಿ: ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಸಮಾಧಾನಕರ ಆಡಳಿತ ನಡೆಸಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಧೂಳೀಪಟ ಮಾಡಿ ಐತಿಹಾಸಿಕ ಗೆಲುವು ಸಾಧಿಸಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ…

ಮನಮೋಹನ ಸಿಂಗ್ ಪ್ರಧಾನಿ ಹುದ್ದೆಗೆ ರಾಜೀನಾಮೆ

ನವದೆಹಲಿ: ಹತ್ತು ವರ್ಷಗಳ ಕಾಲದೇಶವನ್ನಾಳಿದ ಮನಮೋಹನ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಬಳಿಕ ಮಾಜಿ ಪ್ರಧಾನಿಯಾಗಲಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರವನ್ನವರು ಶನಿವಾರ ರಾಷ್ಟ್ರಪತಿಗೆ…

ದೇಶದಲ್ಲೇ ಮೊದಲು ಗೆದ್ದ ಅಭ್ಯರ್ಥಿ ನಳಿನ್

ಸುದ್ದಿ9 ಕೈಕಂಬ: ದೇಶದಲ್ಲೇ ಮೊದಲು ಫಲಿತಾಂಶ ಪ್ರಕಟವಾಗಿದ್ದು ಅದು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ. ಅಲ್ಲದೆ ಮೊದಲು ಮತ ಎಣಿಕೆಯೂ ಆರಂಭವಾಗಿದ್ದೂ ಕೂಡಾ ಮಂಗಳೂರು ಲೋಕಸಭಾ ಕ್ಷೇತ್ರದಲ್ಲೇ. ಟಿವಿ…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳಕ್ಕೆ ನಳಿನ್ ಕುಮಾರ್ ಕಟೀಲ್ ಭೇಟಿ

ಸುದ್ದಿ9 ಕೈಕಂಬ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಎರಡನೇ ಬಾರಿ ಸ್ಪರ್ಧಿಸಿ ಪ್ರಚಂಡ ಬಹುಮತದಿಂದ ವಿಜಯಗಳಿಸಿ ಶನಿವಾರ ಬೆಳಗ್ಗೆ ಪೊಳಲಿಗೆ ಬಂದ ನಳಿನ್ ಕುಮಾರ್ ಅವರನ್ನು ಪೊಳಲಿಯ ಕಾರ್ಯಕರ್ತರು…

ತಪ್ಪಿದಾಗ ಶಿಕ್ಷೆ ನೀಡುವ ರೀತಿಯಲ್ಲಿ ಮತದಾರ ಇರಬೇಕು. ಪರೀಕ್ಷೆ ಮಾಡಿ ಮತದಾನ ಮಾಡಬೇಕು ಆಗಾಲೇ ನಿಜವಾದ ಪ್ರಜಾಪ್ರಭುತ್ವ ಸಾಧ್ಯ; ಡಾ. ಪ್ರಭಾಕರ ಭಟ್

ಬಂಟ್ವಾಳ: ಕಳೆದ ಹಲವು ವರ್ಷಗಳಿಂದ ಈ ದೇಶದ ರಾಷ್ಟ್ರೀಯತೆ ಹಾಗೂ ಹಿಂದುತ್ವಕ್ಕೆ ಅನ್ಯಾಯ, ಅನಾಚಾರ, ಅತ್ಯಾಚಾರ ಮಾಡಿದಂತಹ ಜನ ಮತ್ತು ಸಕರ್ಾರಕ್ಕೆ ವಿರುದ್ದವಾದ ಜನಾದೇಶ ಈ ಚುನಾವಣೆಯಲ್ಲಿ…

ನಳಿನ್ ಜಯಭೇರಿ ಕಾರ್ಯಕರ್ತರ ಸಂಭ್ರಮ

ಸುದ್ದಿ 9 ಕೈಕಂಬ; ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಅ ಜನಾರ್ದನ ಪೂಜಾರಿಯವರ ವಿರುದ್ಧ ಭಾರೀ ಅಂತರಗಳಲ್ಲಿ ಜಯಭೇರಿ ಗಳಿಸಿದ್ದಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಥಬೀದಿಯಿಂದ…