Category: Kaikamba-ಕೈಕಂಬ

ನಾಗಶ್ರೀ ಮಿತ್ರ ವೃಂದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಕಮ್ಮಾಜೆ ಪ್ರದಾನ ಕಾರ್ಯದರ್ಶಿ ಯಾಗಿ ತಿಮ್ಮಪ್ಪ ಕಮ್ಮಾಜೆ ಆಯ್ಕೆ

ಕೈಕಂಬ:ನಾಗಶ್ರೀ ಮಿತ್ರ ವೃಂದ (ರಿ ) ಕಮ್ಮಾಜೆ ತೆಂಕಬೆಳ್ಳೂರು ಇದರ ಇದರ ವಾರ್ಷಿಕ ಮಹಾಸಭೆಯು ಜೂ.೧೧ರಂದು ಭಾನುವಾರ ತೆಂಕಬೆಳ್ಳೂರು ನಾಗಶ್ರೀ ವಿವೇಕ ಭವನ ದಲ್ಲಿ ಜರುಗಿತು. ನೂತನ…

ಡೀಸಿ ಆದೇಶ ಉಲ್ಲಂಘಿಸಿದ ಅಣಬೆ ಉತ್ಪಾದನಾ ಘಟಕ :

ಬೈಹುಲ್ಲು ಸಾಗಾಟದ ಲಾರಿಗೆ ಪ್ರತಿಭಟನಾಕಾರರಿಂದ ತಡೆ ಕೈಕಂಬ : ವಾಮಂಜೂರು ಪರಿಸರದಲ್ಲಿ ದುರ್ವಾಸನೆ ಬೀರುತ್ತಿರುವ ವೈಟ್‌ಗ್ರೋ ಎಗ್ರಿ ಎಲ್‌ಎಲ್‌ಪಿ ಅಣಬೆ ಉತ್ಪಾದನಾ ಘಟಕ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಯವರು ಭಾನುವಾರ…

ಶ್ರೀ ಧರ್ಮಶಾಸ್ತ ಭಜನಾ ಮಂದಿರ , ಶ್ರೀ ರಕ್ತೇಶ್ವರೀದೇವಿಯ ಗುಡಿಗೆ ಶಿಲಾನ್ಯಾಸ

ಪೊಳಲಿ: ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಸಾಣೂರುಪದವು ಶ್ರೀ ಧರ್ಮಶಾಸ್ತ ಭಜನಾ ಮಂದಿರ , ಶ್ರೀ ರಕ್ತೇಶ್ವರೀ ದೇವಿಯ ಗುಡಿಗೆ ಶಿಲಾನ್ಯಾಸ ಜೂ. ೧೨ರಂದು ಸೋಮವಾರ ನಡೆಯಿತು.…

ಹೋರಾಟಕ್ಕೆ ಸಿಕ್ಕ ಅಭೂತಪೂರ್ವ ಜಯ : ಹೋರಾಟಗಾರರ ಹರ್ಷೋದ್ಘಾರ

ವಾಮಂಜೂರು ಅಣಬೆ ಫ್ಯಾಕ್ಟರಿ ಬಂದ್‌ಗೆ ಡೀಸಿ ಆದೇಶ ಸಂಜೆಯೊಳಗೆ ಸೀಲ್ ಪ್ರಕ್ರಿಯೆ ಪೂರ್ಣ : ಡೀಸಿ ರವಿ ಕುಮಾರ್ ಕೈಕಂಬ: ವಾಮಂಜೂರು ಪ್ರದೇಶಕ್ಕೆ ದುರ್ವಾಸನೆ ಬೀರುತ್ತಿರುವ ವೈಟ್‌ಗ್ರೋ…

ವೈಟ್‌ಗ್ರೋ ಅಣಬೆ ಫ್ಯಾಕ್ಟರಿ ವಿರುದ್ಧ ಮುಂದರಿದ ಮುಷ್ಕರ ; ಜಿಲ್ಲಾಡಳಿತ `ಡೋಂಟ್ ಕೇರ್’ !

ವಾಮಂಜೂರಿನಲ್ಲಿ ಉದ್ರಿಕ್ತ ವಾತಾವರಣ ; ಹೆಚ್ಚುವರಿ ಬಂದೋಬಸ್ತು ಕೈಕಂಬ: ವಾಮಂಜೂರಿನ ವೈಟ್‌ಗ್ರೋ ಅಗ್ರಿ ಎಲ್‌ಎಲ್‌ಪಿ' ಅಣಬೆ ಫ್ಯಾಕ್ಟರಿ ವಿರುದ್ಧ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಮೂರನೇ ದಿನ ತಲುಪಿದ್ದರೂ,…

ವಾಮಂಜೂರು ಅಣಬೆ ಫ್ಯಾಕ್ಟರಿ ವಿರುದ್ಧ ಮುಂದರಿದ ಅಹೋರಾತ್ರಿ ಮುಷ್ಕರ

ಕೈಕಂಬ : ವಾಮಂಜೂರು ಆಶ್ರಯನಗರದಲ್ಲಿ ಪರಿಸರಕ್ಕೆ ದುರ್ವಾಸನೆ ಬೀರುತ್ತಲೇ ಜನರ ನಿದ್ದೆಗೆಡಿಸಿರುವ `ವೈಟ್‌ಗ್ರೋ ಎಗ್ರಿ ಎಲ್‌ಎಲ್‌ಪಿ’ ಅಣಬೆ ಫ್ಯಾಕ್ಟರಿ ವಿರುದ್ಧ ಸ್ಥಳೀಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ೨ನೇ…

ಪೊಳಲಿ ಸರಕಾರಿ ಪ್ರೌಢಶಾಲೆ ಪ್ರಥಮ ಪೋಷಕರ ಸಭೆ

ಪೊಳಲಿ:ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿ ೨೦೨೩-೨೪ ಸಾಲಿನ ಪ್ರಥಮ ಪೋಷಕರ ಸಭೆಯು. ಮಂಗಳವಾರ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕರಾದ ರಾಧಾಕೃಷ್ಣ ಭಟ್ ವಹಿಸಿದ್ದರು.ಪೊಳಲಿ ರಾಮಕೃಷ್ಣ…

ದುರ್ವಾಸನೆ ಬೀರುವ ಅಣಬೆ ಫ್ಯಾಕ್ಟರಿ ವಿರುದ್ಧ

ಜೂ. ೮ಕ್ಕೆ ಪ್ರತಿಭಟನೆ ; ವಾಮಂಜೂರು ಬಂದ್ ಕೈಕಂಬ : ವಾಮಂಜೂರು ತಿರುವೈಲು ವಾರ್ಡ್ನ ಓಂಕಾರನಗರದಲ್ಲಿ ಕಾರ್ಯಾಚರಿಸುತ್ತಿರುವ ವೈಟ್‌ಗ್ರೋ ಎಗ್ರಿ ಎಲ್‌ಎಲ್‌ಪಿ' ಹೆಸರಿನ ಅಣಬೆ ಫ್ಯಾಕ್ಟರಿ ಮುಚ್ಚುವಂತೆ…

ಗುರುಪುರ : ಎನ್‌ಎಚ್(೧೬೯) ಚತುಷ್ಪಥ ಕಾಮಗಾರಿಯಲ್ಲಿ ಎಡವಟ್ಟು

ತೋಡುಗಳ ನಿರ್ಮಾಣದಿಂದ ತೋಟಗಳು ಮುಳುಗಡೆ ಭೀತಿ ಕೈಕಂಬ : ರಾಷ್ಟ್ರೀಯ ಹೆದ್ದಾರಿ ೧೬೯ರ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಗುರುಪುರ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಮತ್ತು ಮೂಳೂರು ಗ್ರಾಮಗಳ…

ಗಂಜಿಮಠದಲ್ಲಿ ಒಟ್ಟು ೬೨೭೭.೫೫೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಬಹು ನಿರೀಕ್ಷಿತ ಪ್ಲಾಸ್ಟಿಕ್ ಪಾರ್ಕ್

ಕೈಕಂಬ : ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲುಗಾರಿಕೆಯಲ್ಲಿ ಗಂಜಿಮಠದಲ್ಲಿ ಒಟ್ಟು ೬೨೭೭.೫೫೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಬಹು ನಿರೀಕ್ಷಿತ ಪ್ಲಾಸ್ಟಿಕ್ ಪಾರ್ಕ್ ಮುಂದಿನ…

ವಾಮಂಜೂರು ವಿದ್ಯಾಜ್ಯೋತಿ ಶಾಲೆಯಲ್ಲಿ ಆರಂಭೋತ್ಸವ

ಶಾಲಾ ಮಕ್ಕಳಿಂದ ಭವ್ಯ ಮೆರವಣಿಗೆ ಕೈಕಂಬ: ವಾಮಂಜೂರಿನ ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಅತಿ ವಿಜೃಂಭಣೆಯಿಂದ ಶಾಲಾ ಆರಂಭೋತ್ಸವ ಜರುಗಿತು. ಶಾಲಾ ಬ್ಯಾಂಡ್, ವಾದ್ಯ ಹಾಗೂ…

ಕುಪ್ಪೆಪದವು: ಅರೋಗ್ಯ ಸಹಾಯಕ ಚಂದ್ರಶೇಖರ ಪೂಜಾರಿ ನಿವೃತ್ತಿ

ಕೈಕಂಬ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 26 ವರ್ಷಗಳಿಂದ ಎರಡನೇ ದರ್ಜೆ ಆರೋಗ್ಯ ಸಹಾಯಕರಾಗಿ ಸೇವೆ ಸಲ್ಲಿಸಿದ ಬಡಗ ಬೆಳ್ಳೂರು ಗ್ರಾಮದ ಸೂರ್ಲ ಚಂದ್ರಶೇಖರ ಪೂಜಾರಿ…

ಗುರುಪುರ ಸರ್ಕಾರಿ ಶಾಲೆಯಲ್ಲಿ `ಪ್ರಾರಂಭೋತ್ಸವ’

ಕೈಕಂಬ : ಗುರುಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಬುಧವಾರ ವಿಜೃಂಬಣೆಯಿಂದ ಶಾಲಾ ಪ್ರಾರಂಭೋತ್ಸವ ಜರುಗಿತು. ಅಧ್ಯಕ್ಷತೆ ವಹಿಸಿದ್ದ ಗುರುಪುರ ಪಂಚಾಯತ್ ಅಧ್ಯಕ್ಷ…

ಕಿನ್ನಿಕಂಬಳ ರೋಸಾ ಮಿಸ್ತಿಕಾ ಶಾಲೆ ಆರಂಭೋತ್ಸವ

ಕೈಕಂಬ : ಗುರುಪುರ ಕಿನ್ನಿಕಂಬಳದ ರೋಸಾ ಮಿಸ್ತಿಕಾ ಶಾಲೆಯಲ್ಲಿ ೨೦೨೩-೨೪ನೇ ಸಾಲಿನ ಶೈಕ್ಷಣಿಕ ದಿನಚರಿಯ ಆರಂಭೋತ್ಸವ ಹಾಗೂ ಶೇ. ೧೦೦ ಫಲಿತಾಂಶ ತಂದು ಕೊಟ್ಟ ರೋಸಾ ಮಿಸ್ತಿಕಾ…