ಕುಪ್ಪೆಪದವು: ಅರೋಗ್ಯ ಸಹಾಯಕ ಚಂದ್ರಶೇಖರ ಪೂಜಾರಿ ನಿವೃತ್ತಿ
ಕೈಕಂಬ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 26 ವರ್ಷಗಳಿಂದ ಎರಡನೇ ದರ್ಜೆ ಆರೋಗ್ಯ ಸಹಾಯಕರಾಗಿ ಸೇವೆ ಸಲ್ಲಿಸಿದ ಬಡಗ ಬೆಳ್ಳೂರು ಗ್ರಾಮದ ಸೂರ್ಲ ಚಂದ್ರಶೇಖರ ಪೂಜಾರಿ…
SUDDI9 MEDIA NETWORK
ಕೈಕಂಬ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 26 ವರ್ಷಗಳಿಂದ ಎರಡನೇ ದರ್ಜೆ ಆರೋಗ್ಯ ಸಹಾಯಕರಾಗಿ ಸೇವೆ ಸಲ್ಲಿಸಿದ ಬಡಗ ಬೆಳ್ಳೂರು ಗ್ರಾಮದ ಸೂರ್ಲ ಚಂದ್ರಶೇಖರ ಪೂಜಾರಿ…
ಬಂಟ್ವಾಳ: ಬಿ.ಸಿ.ರೋಡು ಪೊಲೀಸ್ ಲೈನ್ ನ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಊರಿನ ಭಕ್ತಾಧಿಗಳು ಬುಧವಾರ ರಾತ್ರಿ ದ್ವಿತೀಯ ದಿನದ ಶ್ರಮದಾನ ಮಾಡಿದರು.
ಬಂಟ್ವಾಳ: ಬಂಟ್ವಾಳ ತಾಲೂಕಿನ ಚುನಾವಣೆ ಶಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್. ನಾರಾಯಣ ಗೌಡ ಅವರು ವಯೋ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ಇಂದು…
ಬಿ.ಸಿ.ರೋಡ್: ಬಂಟ್ವಾಳ ತಾಲೂಕಿನ ನಲ್ಕೆಮಾರಿನ ದ.ಕ.ಜಿ.ಪ. ಉನ್ನತೀಕರಿಸಿದ ಸರಿಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾರಂಬೋತ್ಸವ ಬುಧವಾರ ನಡೆಯಿತು. ಬ್ಯಾಂಡ್ ವಾದ್ಯಗಳೊಂದಿಗೆ ೧ರಿಂದ ೫ನೇ ತರಗತಿ ವರೆಗಿನ ಮಕ್ಕಳನ್ನು…
ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ೨೦೨೩-೨೪ನೇ ಶೈಕ್ಷಣಿಕ ವರ್ಷದ ಶಾಲಾರಂಭವು ದಿನಾಂಕ ೩೧-೦೫-೨೦೨೩ರಂದು ಸಂಸ್ಥೆಯಂಸ್ಥಾಪಕ, ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರಾದಡಾ ಪ್ರಭಾಕರ್ ಭಟ್‌ಕಲ್ಲಡ್ಕ ಭಾರತಮಾತೆಗೆ ದೀಪ ಬೆಳಗಿಸಿ…
ಅಡ್ಯನಡ್ಕ: ಇಲ್ಲಿನ ಜನತಾ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಮೇ ೩೧ರಂದು ಜರುಗಿತು.ಶಾಲಾ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಬಳಿಕ…
ಕೈಕಂಬ : ಗುರುಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಬುಧವಾರ ವಿಜೃಂಬಣೆಯಿಂದ ಶಾಲಾ ಪ್ರಾರಂಭೋತ್ಸವ ಜರುಗಿತು. ಅಧ್ಯಕ್ಷತೆ ವಹಿಸಿದ್ದ ಗುರುಪುರ ಪಂಚಾಯತ್ ಅಧ್ಯಕ್ಷ…
ಕೈಕಂಬ : ಗುರುಪುರ ಕಿನ್ನಿಕಂಬಳದ ರೋಸಾ ಮಿಸ್ತಿಕಾ ಶಾಲೆಯಲ್ಲಿ ೨೦೨೩-೨೪ನೇ ಸಾಲಿನ ಶೈಕ್ಷಣಿಕ ದಿನಚರಿಯ ಆರಂಭೋತ್ಸವ ಹಾಗೂ ಶೇ. ೧೦೦ ಫಲಿತಾಂಶ ತಂದು ಕೊಟ್ಟ ರೋಸಾ ಮಿಸ್ತಿಕಾ…
ಪೊಳಲಿ: ಶ್ರೀ ಕ್ಷೇ ಧ.ಗ್ರಾ.ಯೋ.ಬಿ.ಸಿ ಟ್ರೆಸ್ಟ್ (ರಿ) ಬಂಟ್ವಾಳದ ವತಿಯಿಂದ ಪೊಳಲಿಯ ಕಲ್ಕುಟ ಕುಳ ಕೆರೆಯ ಹೊಳೆತ್ತುವ ಕಾರ್ಯಕ್ರಮದ ಗುದ್ದಲಿ ಪೂಜೆಯನ್ನು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ…
ಬಂಟ್ವಾಳ: ಫರಂಗಿಪೇಟಿಯ ವಿಜಯನಗರ ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣ ಸಮಿತಿ ವತಿಯಿಂದ ಪರಂಗಿಪೇಟೆ ವೀರಾಂಜನೇಯ ವ್ಯಾಯಾಮ ಶಾಲಾ ವಠಾರದಲ್ಲಿ ಪುತ್ತೂರು ಜಿಲ್ಲಾ ಸಂಘಚಾಲಕ ಕೊಡ್ಮಣ್ ಕಾಂತಪ್ಪ ಶೆಟ್ಟಿ…
ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಶಾಸಕರ ಕಚೇರಿ ಉದ್ಘಾಟನೆ ಬಿ.ಸಿ.ರೋಡಿನಲ್ಲಿ ಸೋಮವಾರ ನಡೆಯಿತು. ಈ ಸಂದರ್ಭ ಹಿರಿಯ ಆರೆಸ್ಸೆಸ್ ಮುಖಂಡ ಹಾಗೂ ಪುತ್ತೂರು…
ಡಾ. ಭರತ್ ಶೆಟ್ಟಿ ವಿಜಯೋತ್ಸವ ಕೈಕಂಬ: ಮಂಗಳೂರು ನಗರ ಉತ್ತರ ಕ್ಷೇತ್ರದಿಂದ ೩೨,೯೨೨ ಮತಗಳ ಅಂತರದಿಂದ ೨ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿ ಡಾ. ಭರತ್…
ಕೈಕಂಬ : ಉಳಾಯಿಬೆಟ್ಟಿನ ಶ್ರೀ ಮಾಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್(ರಿ) ಮತ್ತು ಲಯನ್ಸ್ ಕ್ಲಬ್ ಮಂಗಳೂರು ಕಾವೂರು ಇವರ ಆಶ್ರಯದಲ್ಲಿ ದಿ. ದಾಮೋದರ ಶೆಟ್ಟಿ ಕಡಂಬಿಲಗುತ್ತು, ದಿ. ಹೇಮಾವತಿ…
ಮಾಜಿ ಶಾಸಕ ದಿ. ಶಿವರಾವ್ ಸ್ಮರಣಾರ್ಥ ಪುಸ್ತಕ ವಿತರಣೆ ಕೈಕಂಬ : ಉಳಾಯಿಬೆಟ್ಟಿನ ಪೆರ್ಮಂಕಿ ಪ್ರೀತಿ ಗೇಮ್ಸ್ ಕ್ಲಬ್(ರಿ) ಇದರ ಆಶ್ರಯದಲ್ಲಿ ಭಾನುವಾರ(ಮೇ. ೨೮) ಕ್ಲಬ್‌ನಲ್ಲಿ ಆಯೋಜಿಸಲಾದ…