ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರಮದಾನ
ಬಂಟ್ವಾಳ: ಬಿ.ಸಿ.ರೋಡು ಪೊಲೀಸ್ ಲೈನ್ ನ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಊರಿನ ಭಕ್ತಾಧಿಗಳು ಬುಧವಾರ ರಾತ್ರಿ ದ್ವಿತೀಯ ದಿನದ ಶ್ರಮದಾನ ಮಾಡಿದರು.

Get Immediate Updates .. Like us on Facebook…