ಬಂಟ್ವಾಳ ತಾಲ್ಲೂಕಿನ ಕೊಯಿಲ ಶ್ರೀ ಗುರುಗಣೇಶ್ ಭಜನಾ ಮಂಡಳಿ ವತಿಯಿಂದ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ೨೩ನೇ ಭಜನಾ ಮಂಗಳೋತ್ಸವವು ಯಕ್ಷಗಾನ ರಂಗಸ್ಥಳ ಮಾದರಿ ಮಂಟಪದಲ್ಲಿ ಭಕ್ತರ ಗಮನ ಸೆಳೆಯಿತು.

By Suddi9