ಪೊಳಲಿ ಸೇತುವೆ: ಜಿಲ್ಲಾಧಿಕಾರಿಗಳೇ ನಿಮ್ಮ ಅಧಿಕಾರಿಗಳ ಉಡಾಫೆ ಕರ್ತವ್ಯವನ್ನು ಒಮ್ಮೆ ಇಲ್ಲಿ ನೋಡಿ
ಪೊಳಲಿ ಪಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಡ್ಡೂರು ಸೇತುವೆ ಅಪಾಯದಲ್ಲಿದೆ ಎಂದು ಜಿಲ್ಲಾಧಿಕಾರಿಗಳು ಘನ ವಾಹನಗಳು ಅಲ್ಲಿ ಹೋಗಬಾರದು ಎಂದು ಆದೇಶವನ್ನು ನೀಡಿ. ಹೈಟ್ ಲಿಮಿಟ್ ಗೇಟ್ನ್ನು…
