ಪೊಳಲಿ: ದೇವಿಗೆ ಹರಕೆ ರೂಪದಲ್ಲಿ ಬಂದ ಸಾವಿರಾರು ಸೀರೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಿಕೆ
ಬಂಟ್ವಾಳ: ಪೊಳಲಿ ರಾಜರಾಜೇಶ್ವರಿ ದೇಗುಲದಲ್ಲಿ ಸೋಮವಾರದಂದು (ಅ.7) ನವರಾತ್ರಿ ಪ್ರಯುಕ್ತ ದೇವಿಗೆ ಹರಕೆ ರೂಪದಲ್ಲಿ ಬಂದಿದ್ದ ಸಾವಿರಾರೂ ಸೀರೆಯನ್ನು ದೇವಾಲಯಕ್ಕೆ ಬಂದಿದ್ದ ಭಕ್ತರಿಗೆ ಹಂಚಲಾಗಿತ್ತು. ಪೊಳಲಿಯಲ್ಲಿ ನವರಾತ್ರಿ…
