ನಾಯಕತ್ವ ಗುಣ ಜಾಗೃತಗೊಳಿಸಲು ಎನ್.ಎಸ್.ಎಸ್. ಸಹಕಾರಿ: ಜಯರಾಮ ಪೂಜಾರಿ
ಬಂಟ್ವಾಳ: ವಿದ್ಯಾರ್ಥಿಗಳು ಎನ್.ಎಸ್.ಎಸ್. ಧ್ಯೇಯೋದ್ದೇಶಗಳನ್ನು ಅರ್ಥೈಸಿಕೊಂಡು ಅಳವಡಿಸಿಕೊಂಡಲ್ಲಿ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬನಲ್ಲಿಯೂ ನಾಯಕತ್ವ ಗುಣವಿದೆ ಅದನ್ನು ಜಾಗೃತಗೊಳಿಸಲು ಎನ್.ಎಸ್.ಎಸ್. ಸಹಕಾರಿಯಾಗುತ್ತದೆ ಎಂದು ನಿವೃತ್ತ ಜಿಲ್ಲಾ…
