Published On: Sat, Apr 13th, 2024

“ಭಕ್ತಿಗಾನ ಸಂಭ್ರಮ”ದ ವೇದಿಕೆಯಲ್ಲಿ ಸನ್ಮಾನ ಸಮಾರಂಭ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಏ.12ರಂದು ಶುಕ್ರವಾರ ನಾಗೇಶ್‌ ಪೊಳಲಿ ಮತ್ತು ಅಥಿತಿ ಕಲಾವಿದರ ಸಂಗಮದಲ್ಲಿ 25ನೇ ವರ್ಷದ “ಭಕ್ತಿಗಾನ ಸಂಭ್ರಮ” ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ವೆಂಕಟೇಶ್‌ ನಾವಡ ಪೊಳಲಿ ಹಾಗೂ ಅ ನ ಭ ಪೊಳಲಿ ಇವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಸಹಕರಿಸಿದ ಸುಮಾರು 40ಜನರನ್ನು ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ತತ್ವಮಸಿ ಅಯ್ಯಪ್ಪ ಭಕ್ತವೃಂದದವರಿಂದ ನಾಗೇಶ್‌ ಪೊಳಲಿ ಹಾಗೂ ಅವರ ಧರ್ಮಪತ್ನಿ ಶಶಿಕಲಾ ಇವರನ್ನು ಸನ್ಮಾನಿಸಲಾಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter