ನಾಪತ್ತೆಯಾದ ವಿಮಾನ ಪಾಕ್ ನಲ್ಲಿಲ್ಲ ಎಂದ ಅಧಿಕಾರಿಗಳು
ಕರಾಚಿ: ಮಲೇಷ್ಯಾದ ಎಂಎಚ್370 ವಿಮಾನ ನಾಪತ್ತೆಯಾಗಿ 8 ದಿನಗಳು ಕಳೆದರೂ ಯಾವುದೇ ಸುಳಿವು ಸಿಗದಿರುವುದು ಹೊಸಹೊಸ ಸಾಧ್ಯತೆಗಳನ್ನು ತೆರೆದುಕೊಳ್ಳುತ್ತಿದೆ. ವಿಮಾನವು ರಾಡರ್ ದೃಷ್ಠಿಯಿಂದ ಕಣ್ಮರೆಯಾದ ನಂತರ ಹಲವು…
SUDDI9 MEDIA NETWORK
International ವಿದೇಶ
ಕರಾಚಿ: ಮಲೇಷ್ಯಾದ ಎಂಎಚ್370 ವಿಮಾನ ನಾಪತ್ತೆಯಾಗಿ 8 ದಿನಗಳು ಕಳೆದರೂ ಯಾವುದೇ ಸುಳಿವು ಸಿಗದಿರುವುದು ಹೊಸಹೊಸ ಸಾಧ್ಯತೆಗಳನ್ನು ತೆರೆದುಕೊಳ್ಳುತ್ತಿದೆ. ವಿಮಾನವು ರಾಡರ್ ದೃಷ್ಠಿಯಿಂದ ಕಣ್ಮರೆಯಾದ ನಂತರ ಹಲವು…
ಮಲೇಷ್ಯಾ: ಇಲ್ಲಿನ ಎಂಎಚ್370 ವಿಮಾನ ನಾಪತ್ತೆಯ ಹಿಂದೆ ಉದ್ಭವಿಸುತ್ತಿರುವ ಹಲವು ಊಹಾಪೋಹಗಳ ನಡುವೆ ಈ ವಿಮಾನವನ್ನು ಭಾರತದ ಮೇಲೆ 9/11 ಮಾದರಿಯ ದಾಳಿ ನಡೆಸಲು ಬಳಸಲು ಅಪಹರಿಸಲಾಗಿದೆ…
ಮಲೇಷ್ಯಾ: ಶನಿವಾರ ಮುಂಜಾನೆ ಇದ್ದಕ್ಕಿದ್ದಂತೆ ಬಾನಂಗಳದಿಂದ ಕಣ್ಮರೆಯಾಗಿದ್ದ ಮಲೇಷ್ಯಾ ಏರ್ಲೈನ್ಸ್ ವಿಮಾನದ ಒಂದು ಬಾಗಿಲು ಪತ್ತೆಯಾಗಿರುವ ಬಗ್ಗೆ ರಕ್ಷಣಾ ತಂಡ ಮಾಹಿತಿ ನೀಡಿದೆ. ಸಾಗರದಲ್ಲಿ ಹುಡುಕಾಟ ನಡೆಸುತ್ತಿರುವ…
ಕೌಲಲಾಂಪುರ: ಮಲೇಶಿಯಾದ ಕೌಲಲಾಂಪುರದಿಂದ ಚೀನಾದ ಬೀಜಿಂಗ್ ನತ್ತ ಸಾಗಿದ್ದ ಮಲೇಶಿಯನ್ ಏರ್ ಲೈನ್ಸ್ ವಿಮಾನ ಶನಿವಾರ ಮುಂಜಾನೆ ಮಲೇಶಿಯಾದ ನಿಯಂತ್ರಣ ಕೊಠಡಿಯಿಂದ ಸಂಪರ್ಕವನ್ನು ಕಡಿದುಕೊಂಡು ಆಕಾಶದಲ್ಲಿ ನಾಪತ್ತೆಯಾಗಿದೆ.…
ದೆಹಲಿ: ನಿವೃತ್ತ ಸೇನಾಧಿಕಾರಿ ವಿ.ಕೆ ಸಿಂಗ್ ಅಧಿಕೃತವಾಗಿ ಬಿಜೆಪಿ ಸೇರಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ದಿಢೀರ್ ಪ್ರತ್ಯಕ್ಷಳಾದ ಬಾಲಿವುಡ್ನ ಹಾಟ್ ಬೆಡಗಿ ರಾಖಿ ಸಾವಂತ್ ಬಿಜೆಪಿ ಸೇರುವ ಸೂಚನೆ…
ಸ್ಕಾಂಡಿನೇವಿಯಾ: ಫೆ. 22ಕ್ಕೆ ಭೂಮಿ ಅಂತ್ಯವಾಗಲಿದೆಯೇ? ಹೌದೆನ್ನುತ್ತದೆ ಸ್ಕ್ಯಾಂಡಿನೇವಿಯಾದ ಪುರಾಣಗಳು. ಸ್ಕ್ಯಾಂಡಿನೇವಿಯನ್ ಅಥವಾ ನೋಸರ್್ ಮೈಥೋಲಜಿ ಪ್ರಕಾರ ಫೆ. 22ರ ಶನಿವಾರ ಭೂಮಿ ಎರಡು ಹೋಳಾಗಲಿದ್ದು ಭೂಮಿಯೊಳಗಿರುವ…
ಫೇಸ್ಬುಕ್ ಖಾತೆ ತೆರೆದ ಕಾರಣಕ್ಕೆ ಕಲ್ಲಿನಿಂದ ಹೊಡೆದು ಸಾಯಿಸಿದರು ಸಿರಿಯಾ: ನೀವು ಫೇಸ್ಬುಕ್ ಅಕೌಂಟ್ ಹೊಂದಿದ್ದಿಡ್ದರಾ ಹಾಗಾದರೆ ಸಿರಿಯಾ ದೇಶದತ್ತ ಮುಖ ಮಾಡಿ ಮಲಗಲೂಬೇಡಿ. ಯಾಕೆಂದರೆ ಅಲ್ಲಿ…
ಕರಾಚಿ: ಪಾಕಿಸ್ತಾನದ ವ್ಯಾಪಾರಿ ನಗರ ಕರಾಚಿಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 7 ಪೊಲೀಸ್ ಅಧಿಕಾರಿಗಳು ಮೃತಪಟ್ಟರೆ 33 ಜನರು ಗಾಯಗೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ಹೊತ್ತ ಬಸ್ಗೆ ಡಿಕ್ಕಿ…
ಕರಾಚಿ: ಪಾಕಿಸ್ತಾನದ ಕರಾಚಿಯ ವಿಶ್ವವಿದ್ಯಾಲಯದಲ್ಲಿ ಭಯೋತ್ಪಾದಕ ಸಂಘಟನೆ ಅಲ್-ಖೈದಾ ಸಕ್ರಿಯವಾಗಿರುವ ಬಗ್ಗೆ ತನಿಖೆ ನಡೆಸಲು ಸರಕಾರ ಆದೇಶ ಹೊರಡಿಸಿದೆ. ಸಂಘಟನೆಯು ‘ಅಶಬ್’ ಎಂಬ ಹೆಸರಿನಲ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ…
ಮಕ್ಕಳ ನೋಬಲ್ ಪ್ರಶಸ್ತಿಗೆ ಮಲಾಲಾ ನಾಮಾಂಕಣ ಸುದ್ದಿ9: ಪಾಕಿಸ್ತಾನದ ಹೆಣ್ಮಕ್ಕಳ ವಿದ್ಯಾಭ್ಯಾಸ ಹೋರಾಟಗಾತರ್ಿ ಯುಸೂಫ್ಝಾಯಿ ಮಲಾಲಾಳ ಹೆಸರನ್ನು ವಿಶ್ವ ಮಕ್ಕಳ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು…
ಪ್ಯಾರಿಸ್: ಭೂಮಿಯ ಸುತ್ತ ತಿರುಗಾಡುವ ಕ್ಷುದ್ರಗ್ರಹ ಸೆರೆಸ್ನಲ್ಲಿ ಖಗೋಳ ವಿಜ್ಞಾನಿಗಳು ನೀರಿನ ಚಿಲುಮೆಯನ್ನು ಕಂಡುಹಿಡಿದಿದ್ದಾರೆ. ಇದು ಒಂದು ಕಾಲದಲ್ಲಿ ಭೂಮಿಯ ಭಾಗವಾಗಿದ್ದು ಭೂಮಿಯಿಂದ ಸಿಡಿದು ಕ್ಷುದ್ರಗ್ರಹವಾಗಿ ಮಾರ್ಪಟ್ಟಿತ್ತು.…
ಸುದ್ದಿಕೈಕಂಬ(ಜ.15): ಮಕರ ಸಂಕ್ರಮಣ ಉತ್ಸವದ ಅಂಗವಾಗಿ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರು ಸರ್ವ ಭಕ್ತವೃಂದಕ್ಕೆ ಶುಭಾಷಯ ಸಲ್ಲಿಸಿದ್ದಾರೆ. ಭಕ್ತ ಕುಲಕೋಟಿಗೆ ಮಕರ ಸಂಕ್ರಮಣ ಸರ್ವರೀತಿಯಲ್ಲೂ ಆಧ್ಯಾತ್ಮಿಕ…
ಉತ್ತರ ಪ್ರದೇಶದಲ್ಲಿ ಮತ್ತೆ ಕಾಮುಕರ ಅಟ್ಟಹಾಸ: ಬಾಲೆಯ ಮೇಲೆ ಗ್ಯಾಂಗ್ರೇಪ್ ಲಖನೌ(jan 14): ದೇಶದಲ್ಲಿ ಅತ್ಯಾಚಾರ ಪ್ರಕರಣದ ತನಿಖೆಗೆ ತ್ವರಿತಗತಿಯ ನ್ಯಾಯಾಲಯ ಬಂದು ಆರೋಪಿಗಳಿಗೆ ನೇಣು ಶಿಕ್ಷೆ…
ಅಹಮದಾಬಾದ್ನಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಮೋದಿ ಜೊತೆ ಸಲ್ಮಾನ್ ಖಾನ್ ಅಹಮದಾಬಾದ್(jan14): ಬಿಜೆಪಿ ಪ್ರಧಾನಿ ಅಭ್ಯಥರ್ಿ ನರೇಂದ್ರ ಮೋದಿಯವರು ದೇಶದ ಪ್ರಗತಿಯನ್ನು ಉತ್ತುಂಗತೆಗೆ ಒಯ್ಯಲು ಉತ್ತಮ ಕೆಲಸಗಳನ್ನು…