swamigi 9

ಸುದ್ದಿಕೈಕಂಬ(ಜ.15): ಮಕರ ಸಂಕ್ರಮಣ ಉತ್ಸವದ ಅಂಗವಾಗಿ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರು ಸರ್ವ ಭಕ್ತವೃಂದಕ್ಕೆ ಶುಭಾಷಯ ಸಲ್ಲಿಸಿದ್ದಾರೆ.
ಭಕ್ತ ಕುಲಕೋಟಿಗೆ ಮಕರ ಸಂಕ್ರಮಣ ಸರ್ವರೀತಿಯಲ್ಲೂ ಆಧ್ಯಾತ್ಮಿಕ ಲಾಭ, ಸುಖ, ಶಾಂತಿ, ನೆಮ್ಮದಿಯನ್ನು ತರಲಿ ಎಂದು ಅವರು ಹಾರೈಸಿದ್ದಾರೆ.

By suddi9

Leave a Reply

Your email address will not be published. Required fields are marked *