ಉತ್ತರ ಪ್ರದೇಶದಲ್ಲಿ ಮತ್ತೆ ಕಾಮುಕರ ಅಟ್ಟಹಾಸ: ಬಾಲೆಯ ಮೇಲೆ ಗ್ಯಾಂಗ್ರೇಪ್

ಲಖನೌ(jan 14): ದೇಶದಲ್ಲಿ ಅತ್ಯಾಚಾರ ಪ್ರಕರಣದ ತನಿಖೆಗೆ ತ್ವರಿತಗತಿಯ ನ್ಯಾಯಾಲಯ ಬಂದು ಆರೋಪಿಗಳಿಗೆ ನೇಣು ಶಿಕ್ಷೆ ವಿಧಿಸಿದ್ದರೂ ಗ್ಯಾಂಗ್ರೇಪ್ ಪ್ರಕರಣ ಮಾತ್ರ ಕಮ್ಮಿಯಾಗಿಲ್ಲ. ಈ ಬಾರಿ 13 ವರ್ಷದ ಅಪ್ರಾಪ್ತ ಬಾಲೆಯ ಮೇಲೆ ನಾಲ್ವರು ದುಷ್ಕಮರ್ಿಗಳಿಂದ ಅಲ್ಲಿನ ಚಿತ್ಬರಗೌನ್ ಎಂಬಲ್ಲಿ ಗ್ಯಾಂಗ್ರೇಪ್ ನಡೆದ ಬಗ್ಗೆ ವರದಿಯಾಗಿದೆ. ಜ.8ರಂದು ಬಾಲೆಯನ್ನು ಅಪಹರಿಸಿದ ನಾಲ್ವರು ದುಷ್ಕಮರ್ಿಗಳು ಆಕೆಯನ್ನು ನಿನ್ನೆ ಮನೆಯ ಬಳಿಗೆ ವಾಪಾಸ್ ಬಿಟ್ಟಿದ್ದಾರೆ. ಈ ವೇಳೆ ತನಗಾದ ಅನ್ಯಾಯವನ್ನು ಬಾಲಕಿ ಮನೆಯವರಲ್ಲಿ ಬಿಚ್ಚಿಟ್ಟಿದ್ದಾಳೆ. ಬಾಲಕಿಯ ತಾಯಿ ನೀಡಿದ ದೂರಿನಂತೆ ಇಬ್ಬರು ಸೋದರರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ

By suddi9

Leave a Reply

Your email address will not be published. Required fields are marked *