Category: International

International ವಿದೇಶ

ಪಾಕಿಸ್ತಾನದಲ್ಲಿದ್ದಾರೆ ನರಭಕ್ಷಕ ಮಾನವರು

ಇಸ್ಲಾಮಾಬಾದ್: ಹೌದು, ಆಶ್ಚರ್ಯವಾದರೂ ನಂಬಲೇಬೇಕು. ಪಾಕಿಸ್ತಾನದ ಭಕ್ಕರ್ ಜಿಲ್ಲೆಯ ದರ್ಯಾ ಖಾನ್ ಎಂಬ ಪಟ್ಟಣದಲ್ಲಿ ಇಬ್ಬರು ನರಭಕ್ಷಕ ಸಹೋದರರಿದ್ದಾರೆ. ಸ್ಮಶಾನದಲ್ಲಿ ಹೂತಿಟ್ಟಿದ್ದ ಶವಗಳನ್ನ ತಂದು ಮಾಂಸವನ್ನ ತಿನ್ನುತ್ತಾರೆ.ಹೀಗೆ…

8 ಕೋಟಿ ರೂ, ಗೆದ್ದಿದ್ದ ಲಾಟರಿಯನ್ನು ಕಸದ ಬುಟ್ಟಿಗೆಸೆದ

ನ್ಯೂಯಾರ್ಕ್: ನಂಬಿದರೆ ನಂಬಿ ಬಿಟ್ಟರೆ ಬಿಡಿ. ಇಂಥದ್ದೊಂದು ಘಟನೆ ಅಮೆರಿಕದ ನ್ಯೂಯಾರ್ಕ್`ನಲ್ಲಿ ನಡೆದಿದೆ. 1.25 ಮಿಲಿಯನ್ ಡಾಲರ್(8ಕೋಟಿ ರೂಪಾಯಿ) ಜಯಿಸಿದ್ದ ಲಾಟರಿ ಟಿಕೇಟನ್ನು ವ್ಯಕ್ತಿಯೊಬ್ಬ ಕಸದ ಬುಟ್ಟಿಗೆ…

ವಾಷಿಂಗ್ಟನ್: ವಿಶ್ವದ ಆರ್ಥಿಕತೆ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಭಾರತೀಯರು ಮತ್ತು ಚೀನಿಯರಿಂದ ಅಮೆರಿಕನ್ನರು ಸ್ಪರ್ಧೆ ಎದುರಿಸುತ್ತಿದ್ದಾರೆ. ಹೀಗಂತಾ ಹೇಳಿದ್ದು ಬೇರಾರೂ ಅಲ್ಲ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ.…

ಹಂದಿ ತಿನ್ನಿ ಇಲ್ಲದಿದ್ದರೆ ಹಸಿದುಕೊಂಡೇ ಇರಿ

ಪ್ಯಾರಿಸ್: ಫ್ರಾನ್ಸ್ ದೇಶದಲ್ಲಿರುವ ಮುಸಲ್ಮಾನರಿಗೆ ಹೊಸ ಸಂಕಷ್ಟ ಎದುರಾಗಿದೆ. ಇಲ್ಲಿನ ಶಾಲೆಗಳಲ್ಲಿ ಮುಸ್ಲಿಮರಿಗೆ ಹಂದಿ ಮಾಂಸದ ಬದಲಿ ಆಹಾರವಾಗಿ ಚಿಕನ್ ಮತ್ತು ಬೀಫ್ ಸರಬರಾಜಿಗೆ ಅಲ್ಲಿನ ಸರ್ಕಾರ…

ಮಲೇಷ್ಯಾ ವಿಮಾನದ ಜಾಡು ಪತ್ತೆಯಾಗಿದೆ: ಆಸ್ಟ್ರೇಲಿಯಾ

ಸಿಡ್ನಿ: ಅಂತೂ ಇಂತೂ ಕಣ್ಮರೆಯಾದ ಮಲೇಶಿಯಾದ ಎಂಎಚ್-370 ವಿಮಾನದ ಮಹತ್ವದ ಸುಳಿವು ಪತ್ತೆಯಾಗಿದೆ. ವಿಮಾನದಲ್ಲಿ ಏನಾಯ್ತು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನೊಳಗೊಂಡ ವಿಮಾನದ ಬ್ಲಾಕ್ ಬಾಕ್ಸ್`ನ ಸಿಗ್ನಲ್…

ಅಫಘಾನಿಸ್ಥಾನದಲ್ಲಿ ಮತದಾನದ ಕೇಂದ್ರದ ಬಳಿ ಬಾಂಬ್ ಸ್ಫೋಟ

ಅಫಘಾನಿಸ್ಥಾನದ ಲೋಗರ್ ಪ್ರಾಂತ್ಯದಲ್ಲಿ ಒಂದು ಮತದಾನ ಕೇಂದ್ರದ ಹತ್ತಿರ ಶನಿವಾರ ಸ್ಪೋಟವಾಗಿದೆ. ಇದರಲ್ಲಿ ಮೂರು ಜನರಿಗೆ ತೀರ್ವವಾದ ಗಾಯವಾಗಿದೆ. ಈ ಸ್ಪೋಟದ್‌ ಮಾಹಿತಿಯನ್ನು ಪ್ರಾಂತ್ಯದ ಗವರ್ನ್‌‌‌ರ ನೀಡಿದ್ದಾರೆ.…

ಶ್ರೀಮಂತನಾಗಲು ಮರ್ಮಾಂಗ ಕತ್ತರಿಸಿದ

ವಿಶ್ವದಲ್ಲಿ ಜನರು ಶ್ರೀಮಂತರಾಗಲು ಏನೆಲ್ಲ ಮಾಡುತ್ತಾರೆ ? ಆದರೆ ಕೆಲವರಂತು ಅತಿ ಬೇಗನೆ ಶ್ರೀಮಂತರಾಗಲು ಅಡ್ಡದಾರಿ ಕೂಡ ಹಿಡಿಯುತ್ತಾರೆ. ಶೀಘ್ರದಲ್ಲಿ ಶ್ರೀಮಂತರಾಗಲು ತೀರಾ ಕೀಳು ಮಟ್ಟಕ್ಕೂ ಕೂಡ…

ಸೈನಿಕನ ಹುಚ್ಚಾಟ: ನಾಲ್ವರು ಬಲಿ

ಹೂಸ್ಟನ್: ಅಮೆರಿಕದಲ್ಲಿ ಮತ್ತೊಂದು ಶೂಟೌಟ್ ಪ್ರಕರಣ ನಡೆದಿದೆ. ಫೋರ್ಟ್’ಹುಡ್’ನಲ್ಲಿದ್ದ ಸೇನಾ ಶಿಬಿರದಲ್ಲಿ ಸೈನಿಕನೊಬ್ಬ ಮನಬಂದಂತೆ ಗುಂಡು ಹಾರಿಸಿ ನಾಲ್ವರು ಹತ್ಯೆಗೈದಿದ್ದಾನೆ. ಈ ಶೂಟೌಟ್’ನಲ್ಲಿ 14ಕ್ಕೂ ಹೆಚ್ಚು ಜನರಿಗೆ…

ಮೋದಿ ಪ್ರಧಾನಿ ಸಾಧ್ಯತೆ: ನ್ಯಾನ್ಸಿ ತಲೆದಂಡ

ನವದೆಹಲಿ: ಭಾರತದಲ್ಲಿ ಮೋದಿ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅಮೆರಿಕ ತನ್ನ ತಪ್ಪುಗಳನ್ನು ಸರಿಪಡಿಸಲು ಮುಂದಾಗಿದೆ. ಇದರ ಮೊದಲ ಹೆಜ್ಜೆಯೆಂಬಂತೆ ಭಾರತದಲ್ಲಿ…

ವಿಮಾನ ಕಣ್ಮರೆ: ಮಲೇಷಿಯಾವನ್ನು ಝಾಡಿಸಿದ ಚೀನಾ

ಬೀಜಿಂಗ್: ಮಲೇಷ್ಯಾ ವಿಮಾನ ಕಣ್ಮರೆ ಘಟನೆಯನ್ನು ನಿಭಾಯಿಸುವಲ್ಲಿ ಮಲೇಷ್ಯಾ ಸರ್ಕಾರ ಎಡವಿದೆ ಎಂದಿರುವ ಚೀನ ತನ್ನ ಪ್ರಸಿದ್ಧ ಪತ್ರಿಕೆ ‘ಗ್ಲೋಬಲ್ ಟೈಮ್ಸ್’, ವಿಮಾನ ನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆ…

ಪತ್ನಿ ದೂರ ಹೋದಳೆಂದು 238 ಜನರನ್ನು ಬಲಿ ಪಡೆದ ಏರ್ ಮಲೇಷ್ಯಾ ಪೈಲಟ್

ಕೌಲಾಲಂಪುರ: ಮಲೇಷ್ಯಾ ವಿಮಾನ ಎಂಎಚ್370 ಅಪಘಾತಕ್ಕೆ ಪೈಲಟ್ ಕಾರಣ ಎಂದು ಹಿಂದಿನಿಂದಲೂ ಸಂಶಯ ವ್ಯಕ್ತಪಡಿಸಲಾಗುತ್ತಿತ್ತು. ಅದೀಗ ನಿಜವಾದಂತಿದೆ. ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದ ಪೈಲಟ್ ತಾನು ಆತ್ಮಹತ್ಯೆ ಮಾಡಿಕೊಳ್ಳಲು…

ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಶ್ರೀನಿವಾಸನ್ ಕೆಳಗಿಳಿಯಲಿ: ಸುಪ್ರೀಂ ಕೋರ್ಟು

ದೆಹಲಿ: ಮಂಗಳವಾರ ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಕುರಿತ ವಿಚಾರಣೆಯ ಸಮಯದಲ್ಲಿ ಮ್ಯಾಚ್ ಪಿಕ್ಸಿಂಗ್ ಹಗರಣದ ಪ್ರಾಮಾಣಿಕ ತನಿಖೆ ನಡೆಸುವ ದೃಷ್ಠಿಯಿಂದ ಎನ್. ಶ್ರೀನಿವಾಸನ್ ಕೂಡಲೆ ಬಿಸಿಸಿಐ…

ವಿಮಾನ ಕಣ್ಮರೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಮಲೇಷ್ಯಾ: ಮಲೇಷ್ಯಾ ಏರ್ ಲೈನ್ಸ್ ನ ಎಂಎಚ್370 ವಿಮಾನವು ನಾಪತ್ತೆಯಾಗಿ ಅರ್ಧ ತಿಂಗಳಾದರೂ ವಿಮಾನ ನಾಪತ್ತೆಯ ಹಿಂದೆ ಇರುವ ಕಾರಣಗಳ ಬಗ್ಗೆ ಅಧಿಕಾರಿಗಳಿಗೆ ಒಂದಿನಿತು ಸುಳಿವು ಕೂಡಾ…

ಪಾಕಿಸ್ತಾನದಲ್ಲಿ ಹಿಂದೂ ದೇಗುಲಕ್ಕೆ ಬೆಂಕಿ

ಧರ್ಮಶಾಲಾ: ಪಾಕಿಸ್ತಾನದ ಲರ್ಕಾನಾ ಪ್ರದೇಶದಲ್ಲಿರುವ ಜಿನ್ನಾಬಾಗ್ ಚೌಕ್ ನಲ್ಲಿದ್ದ ಹಿಂದೂ ದೇವಾಲಯವೊಂದಕ್ಕೆ ಮತಾಂಧ ದುಷ್ಕರ್ಮಿಗಳು ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ. ಪವಿತ್ರ ಗ್ರಂಥದ ಕೆಲವು ಹಾಳೆಯನ್ನು ವ್ಯಕ್ತಿಯೊಬ್ಬ ಹರಿದು…