Category: International

International ವಿದೇಶ

ಅಮೇರಿಕಾದ ಇರಾಕ್ ದಾಳಿಗೆ ಸಂತ್ರಸ್ಥರ ಸಂಭ್ರಮ

ಬಾಗ್ದಾದ್: ಇರಾಕ್ನಲ್ಲಿ ಒಂದಲ್ಲಾ ಒ,ದು ರೀತಿಯ ರಕ್ತಪಾತಕ್ಕೆ ಕಾರಣವಾಗುತ್ತಿರುವ ಐಎಸ್ ಐಎಸ್ ಉಗ್ರರನ್ನು ಮಟ್ಟ ಹಾಕಲು ವಿಶ್ವದ ದೊಡ್ಡಣ್ಣ ತುದಿಗಾಲಲ್ಲಿ ನಿಂತಿದ್ದು ಸುನ್ನಿ ಉಗ್ರರನ್ನು ಮಟ್ಟ ಹಾಕಲು…

ಪೆಟ್ರೋಲ್ ಬೆಲೆ ಇಳಿಕೆ

ಸುದ್ದಿ9:ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ಗೆ 1.09 ರರೂ.ಗಳಷ್ಟು ಇಳಿಕೆಯಾಗಿದ್ದರೆ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 50ಪೈಸೆ ಏರಿಕೆಯಾಗಿದೆ. ಅಂತರಾಷ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ…

280 ಪ್ರಯಾಣಿಕರು ಪ್ರಯಾಣಿಸುತಿದ್ದ ಮಲೇಷ್ಯಾ ಏರ್ಲೈನ್ಸ್ MH17 ವಿಮಾನವು ಉಕ್ರೇನ್ ರಷ್ಯಾದ ಗಡಿಯಲ್ಲಿ ಫತನ.

ಮಲೇಷ್ಯಾ ಏರ್ಲೈನ್ಸ್ ಮತ್ತೊಂದು ಪ್ರಮುಖ ಹೊಡೆತ . ಮಲೇಷ್ಯಾ : ಜು.18 ರಂದು ಆಮ್’​ಸ್ಟರ್’​​ಡ್ಯಾಂನಿಂದ ಕೌಲಾಲಾಂಪುರಕ್ಕೆ ಹೊರಟಿದ್ದ ಮಲೇಷ್ಯಾ ಬೋಯಿಂಗ್​ 777 ವಿಮಾನ ಪತನದಲ್ಲಿ ರಷ್ಯಾ ಪರ…

ಮೋದಿ ಹೇಳಿಕೆ ವಿರೋಧಿಸುವ ವಿದೇಯಕಕ್ಕೆ ಪಾಕ್ ನಿಂದ ಧ್ವನಿಮತದ ಅಂಗೀಕಾರ

ಇಸ್ಲಾಮಬಾದ್: ಮೋದಿ ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿ, ಬಳಿಕ ಮೋದಿಯವರೊಂದಿಗೆ ಚರ್ಚೆ ನಡೆಸಿ ಪಾಕ್ ನೆಲದಲ್ಲಿ ಭಯೋತ್ಪಾದನೆಗೆ ಅವಕಾಶವಿಲ್ಲ ಎಂದು ಸಾರಿದ್ದ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಸ್ವದೇಶಕ್ಕೆ…

ಮೋದಿ ಪ್ರಮಾಣವಚನ ಸಮಾರಂಭಕ್ಕೆ ಬರಲು ಒಪ್ಪಿದ ಪಾಕ್ ಪ್ರಧಾನಿ .

ಇಸ್ಲಾಮಾಬಾದ್: ಮೇ 26ರಂದು ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರಲು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಆಗಮಿಸಲಿದ್ದಾರೆ. ಈ ಹಿಂದೆ, ಭಾರತದ ಯಾವುದೇ ಪ್ರಧಾನಿಯ ಪ್ರಮಾಣವಚನ…

88ನೇ ಇಳಿ ವಯಸ್ಸಿನಲ್ಲಿ ಮದುವೆಯಾದ ಎನ್ಡಿ ತಿವಾರಿ

ಲಖನೌ: ನಾನು ರೋಹಿತ್ ಶೇಖರನ ಅಪ್ಪ ಎಂದು ಒಪ್ಪಿಕೊಂಡಿದ್ದ ಕಾಂಗ್ರೆಸ್ ಮುಖಂಡ ಎನ್ಡಿ ತಿವಾರಿ ಆತನ ತಾಯಿ ಉಜ್ವಲಾ ಶಮರ್ಾ ಎಂಬವರನ್ನು ತನ್ನ 88ನೇ ಇಳಿ ವಯಸ್ಸಿನಲ್ಲಿ…

ತನ್ನ ಮಗನ ನಡವಳಿಕೆಯ ಬಗ್ಗೆ ಗಾಂಧಿ ಬರೆದ ಪತ್ರ ಹರಾಜು

ಲಂಡನ್: ತಮ್ಮ ಮಗನ ನಡವಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮಹಾತ್ಮಾ ಗಾಂಧೀಜಿ ಬರೆದಿದ್ದರೆನ್ನಲಾದ ಮೂರು ಪತ್ರಗಳು ಮೇ 22ರಂದು ಬ್ರಿಟನ್ನಿನ ಮುಲ್ಲೋಕ್ಸ್ ಹಿಸ್ಟಾರಿಕಲ್ ಡಾಕ್ಯುಮೆಂಟ್ಸ್ ಸೇಲ್ಸ್ನಲ್ಲಿ ಹರಾಜಾಗಲಿವೆ.…

ಮೊಘಲರ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ನೀಲಿ ವಜ್ರ ಇಂದು ಹರಾಜು

ಜಿನಿವಾ: ಮೊಘಲರ ಕಾಲದ ಅಪರೂಪದ ಮಣಿಗಳಿಂದ ತಯಾರಿಸಿದ ನೆಕ್ಲೆಸ್ ಮತ್ತು ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಅಪರೂಪದ ನೀಲಿ ವಜ್ರವನ್ನ ನ್ನ ಸ್ವಿಟ್ಜರ್`ಲಾಂಡಿನ ಜೀನಿವಾದ ಮ್ಯಾಗ್ನಿಫಿಸೆಂಟ್ ಜ್ಯುವಲ್ಸ್ ಸೇಲ್`ನಲ್ಲಿ…

ಭಾರತದೊಂದಿಗೆ ಹಾಯ್ ಬಾಯ್ ಸಂಬಂಧ ಮುಂದುವರಿಸುತ್ತೇವೆ: ಒಬಮಾ

ವಾಷಿಂಗ್ಟನ್‌: ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ/ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ, ಭಾರತದ ನೂತನ ಸರಕಾರದ ಜತೆ…

ಕಣ್ಗಾವಲು ಪ್ರಕರಣದ ತನಿಖೆ ನಡೆಸಲು ನಮಗೆ ಆಸಕ್ತಿ ಇಲ್ಲ:ಕೇಂದ್ರ

ಹೊಸದಿಲ್ಲಿ: ವಾಸ್ತುಶಿಲ್ಪಿ ಮಹಿಳೆಯ ಮೇಲೆ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರಕಾರ ನಡೆಸಿದೆ ಎನ್ನಲಾದ ರಹಸ್ಯ ಕಣ್ಗಾವಲು ಪ್ರಕರಣದ ತನಿಖೆ ನಡೆಸಲು ನಮಗೆ ಆಸಕ್ತಿ ಇಲ್ಲ ಎಂದು…

ಮೋದಿ ಪ್ರಧಾನಿಯಾಗಲಿ: ಪಾಕ್ ವಿದೇಶಾಂಗ ಮಂತ್ರಿ

ನವದೆಹಲಿ: ಮೋದಿ ಪ್ರಧಾನಿಯಾಗಬಾರದೆಂದು ದೇಶದ ಅನೇಕ ಪಕ್ಷಗಳು ನಾನಾ ರೀತಿಯ ಕಸರತ್ತಿನಲ್ಲಿ ತೊಡಗಿವೆ. ಅಮೇರಿಕಾ, ಚೀನಾ,ಪಾಕಿಸ್ತಾನ, ಬಾಂಗ್ಲಾ ದೇಶಗಳೂ ಸಹ ಮೋದಿ ಪ್ರಧಾನಿಯಾಗಬಾರದೆಂದು ಬಯಸುತ್ತದೆ. ಆದರೆ ನೀವು…

ಅಮೆರಿಕಾದಿಂದ ಉಕ್ರೇನ್ ಗೆ 50 ದಶಲಕ್ಷ ನೆರವು

ಕೀವ್:ಅಮೆರಿಕವು ಉಕ್ರೇನ್‌ಗೆ 50 ದಶಲಕ್ಷ ಡಾಲರ್ ನೆರವಿನ ಪ್ಯಾಕೇಜ್ ನೀಡುವ ಪ್ರಸ್ತಾಪ ಮಾಡಿದೆ. ಉಕ್ರೇನ್ ಆರ್ಥಿಕ ಮತ್ತು ರಾಜಕೀಯ ಸುಧಾರಣೆಗೆ ನೆರವಾಗಲು ಅಮೆರಿಕಾ ಈ ಪ್ರಸ್ತಾಪವನ್ನು ಮಂಡಿಸಿದೆ…

ಪಾಕ್ ಪತ್ರಕರ್ತನ ಮೇಲೆ ಗುಂಡಿನ ದಾಳಿ

ಕರಾಚಿ: ಕರಾಚಿಯಲ್ಲಿ ಹಿರಿಯ ಪತ್ರಕರ್ತ, ಜಿಯೋ ನ್ಯೂಸ್ ಹಿರಿಯ ನಿರೂಪಕ ಹಮೀದ್ ಮೀರ್ ಮೇಲೆ ಅಜ್ಞಾತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ. ಏರ್‌ಪೋರ್ಟ್ ಬಳಿ…

ದ.ಕೊರಿಯಾ ಹಡಗು ದುರಂತ: 270 ಮಂದಿ ನಾಪತ್ತೆ

ದಕ್ಷಿಣ ಕೊರಿಯಾದ ನೈರುತ್ಯ ಭಾಗದ ಸಮುದ್ರದಲ್ಲಿ ಪ್ರಯಾಣಿಕರ ಹಡಗೊಂದು ಮುಳುಗಿದ್ದು, ಈವರೆಗೆ 25 ಮಂದಿ ದುರ್ಮರಣಕ್ಕೆ ಈಡಾದ ದಾರುಣ ಘಟನೆ ಸಂಭವಿಸಿದೆ. ಹಡಗಿನಲ್ಲಿ ಬಹುತೇಕ ಹೈಸ್ಕೂಲು ವಿದ್ಯಾರ್ಥಿಗಳೇ…