ಪ್ಯಾರಿಸ್: ಭೂಮಿಯ ಸುತ್ತ ತಿರುಗಾಡುವ ಕ್ಷುದ್ರಗ್ರಹ ಸೆರೆಸ್ನಲ್ಲಿ ಖಗೋಳ ವಿಜ್ಞಾನಿಗಳು ನೀರಿನ ಚಿಲುಮೆಯನ್ನು ಕಂಡುಹಿಡಿದಿದ್ದಾರೆ. ಇದು ಒಂದು ಕಾಲದಲ್ಲಿ ಭೂಮಿಯ ಭಾಗವಾಗಿದ್ದು ಭೂಮಿಯಿಂದ ಸಿಡಿದು ಕ್ಷುದ್ರಗ್ರಹವಾಗಿ ಮಾರ್ಪಟ್ಟಿತ್ತು. ಈ ಕ್ಷುದ್ರ ಗ್ರಹ ಮಂಗಳ ಮತ್ತು ಗುರು ಗ್ರಹದ ಮಧ್ಯ ಭಾಗದಲ್ಲಿದ್ದು ಭೂಮಿಯ ಸುತ್ತ ತಿರುಗಾಡುತ್ತಿದೆ. ಈ ವೇಳೆ ವಿಜ್ಞಾನಿಗಳಿಗೆ ಅದರ ಮೇಲ್ಮೈ ಮೇಲೆ ಚಿಲುಮೆ ತರದಲ್ಲಿ ನೀರಿನ ಬುಗ್ಗೆ ಕಂಡುಬಂದಿದೆ ಎಂದು ಯುರೋಪಿಯನ್ ಖಗೋಳ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಈ ಭಾಗದಲ್ಲಿ ಸುತ್ತಾಡುತ್ತಿರುವ ಕ್ಷುದ್ರಗ್ರಹಗಳ ಪೈಕಿ ಸೆರೆಸ್ ಬಹಳ ದೊಡ್ಡದಾಗಿದ್ದು ಭೂಮಿಯಂಥದ್ದೇ ವಾತಾವರಣವಿದ್ದು ವಾಸಕ್ಕೆ ಯೋಗ್ಯವಾಗಿದೆ. ಆದರೆ ಅದರ ತಳದಲ್ಲಿ ಆಗಾಗ ಕಂಪನಗಳು ಉಂಟಾಗುತ್ತದೆ. ಭೂಮಿಯನ್ನು ಪರಿಭ್ರಮಿಸುವ ಈ ಕ್ಷುದ್ರಗ್ರಹದಲ್ಲಿ ಸೂರ್ಯನ ಶಾಖ ಭೂಮಿಯಷ್ಟೇ ತಾಪವನ್ನು ಹೊಂದಿದೆ. ಅಲ್ಲದೆ ನೀರು ಆವಿಯಾಗಿ ಮಳೆ ಕೂಡಾ ಆಗಾಗ ಬರುತ್ತಿದ್ದು ಇದರ ಮೋಡ ಯುರೋಪಿಯನ್ ಖಗೋಳ ವಿಜ್ಞಾನಿಗಳಿಗೆ ಕಂಡುಬಂದಿದೆ.
ಮಾಸರ್್ಯೋಜನೆಯ ಮುಖಾಂತರ ಮಂಗಳ ಅಂಗಳನಲ್ಲಿಗೆ ಜನರನ್ನು ರವಾಣಿಸುವುದಕ್ಕಿಂತ ಸೆರೆಸ್ನ ತಾಪಮಾನವನ್ನು ಅಧ್ಯಯನ ಮಾಡಿ ಅಲ್ಲಿಗೆ ಮಾನವರನ್ನು ಕರೆದುಕೊಂಡು ಹೋಗುವುದೇ ಬೆಟರ್ ಎಂಬುವುದು ವಿಜ್ಞಾನಿಗಳ ಅಂಬೋಣ. ಅಲ್ಲದೆ ಜೀವಿಗಳಿಗೆ ಉಸಿರಾಡಬಹುದಾದ ಯೋಗ್ಯವಾದ ಆಮ್ಲಜನಕ, ಅಥವಾ ಅಲ್ಲಿ ಕಂಡುಬರುವ ಸಮುದ್ರ, ಸಸ್ಯಸಂಕು, ನೀರಿನ ತೊರೆ ಇತ್ಯಾದಿಗಳ ಬಗ್ಗೆ ಅಧ್ಯಯನದಲ್ಲಿ ವಿಜ್ಞಾನಿಗಳು ತೊಡಗಿದ್ದಾರೆ. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ಆದರೆ ನಮ್ಮ ಹತ್ತಿರದಲ್ಲೇ ಇರುವ ಕ್ಷುದ್ರಗ್ರಹಕ್ಕೆ ನಮ್ಮ ಮಾವನ ಮನೆಗೆ ಹೋಗುವಂತೆ ಹೋಗಬಹುದು , ಆದರೆ ನಾವು ಅಲ್ಲಿಯವರೆಗೆ ಕಾಯಬೇಕಷ್ಟೆ.

